ಬೆಂಗಳೂರು: ರಾಜ್ಯದಾದ್ಯಂತ ಮುಂಗಾರು ಮಳೆಯ ಆರ್ಭಟ ಮತ್ತೆ ಚುರುಕಾಗಿದ್ದು, ಜುಲೈ 3ರಿಂದ ಮಳೆ ಮತ್ತಷ್ಟು ತೀವ್ರಗೊಳ್ಳಲಿದ್ದು, ಹಲವು ಜಿಲ್ಲೆಗಳಿಗೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆ ನಿರೀಕ್ಷೆಯಂತೆ ಮುಂದಿನ ವಾರ ಭಾರೀ ಮಳೆಯ ಸಾಧ್ಯತೆ ಇದೆ.
ಈ ಕೆಳಗಿನಂತಿದೆ ಜಿಲ್ಲಾವಾರು ಮುನ್ಸೂಚನೆಯ ವಿವರ (ಜು.3ರಿಂದ ಜು.9ರವರೆಗೆ):
Contents
ಕರಾವಳಿ ಭಾಗ:
- ಉತ್ತರ ಕನ್ನಡ: ಜು.3 – ಆರೆಂಜ್ ಅಲರ್ಟ್, ಜು.4-9 – ಯೆಲ್ಲೋ ಅಲರ್ಟ್
- ಉಡುಪಿ: ಜು.3 – ಆರೆಂಜ್ ಅಲರ್ಟ್, ಜು.4-9 – ಯೆಲ್ಲೋ ಅಲರ್ಟ್
- ದಕ್ಷಿಣ ಕನ್ನಡ: ಜು.3 – ಆರೆಂಜ್ ಅಲರ್ಟ್, ಜು.4-9 – ಯೆಲ್ಲೋ ಅಲರ್ಟ್
ಮಲೆನಾಡು ಭಾಗ:
- ಕೊಡಗು: ಜು.3 – ಆರೆಂಜ್ ಅಲರ್ಟ್, ಜು.4-9 – ಯೆಲ್ಲೋ ಅಲರ್ಟ್
- ಚಿಕ್ಕಮಗಳೂರು: ಜು.3 – ಆರೆಂಜ್ ಅಲರ್ಟ್, ಜು.4-9 – ಯೆಲ್ಲೋ ಅಲರ್ಟ್
- ಶಿವಮೊಗ್ಗ: ಜು.3 – ಆರೆಂಜ್ ಅಲರ್ಟ್, ಜು.4-9 – ಯೆಲ್ಲೋ ಅಲರ್ಟ್
- ಹಾಸನ: ಜು.3 – ಆರೆಂಜ್ ಅಲರ್ಟ್, ಜು.4-9 – ಯೆಲ್ಲೋ ಅಲರ್ಟ್
ಉತ್ತರ ಕರ್ನಾಟಕ ಭಾಗ:
- ಬೀದರ್: ಜು.3-9 – ಯೆಲ್ಲೋ ಅಲರ್ಟ್
- ಧಾರವಾಡ: ಜು.3-9 – ಯೆಲ್ಲೋ ಅಲರ್ಟ್
- ಗದಗ: ಜು.4-9 – ಯೆಲ್ಲೋ ಅಲರ್ಟ್
- ಹಾವೇರಿ: ಜು.4-9 – ಯೆಲ್ಲೋ ಅಲರ್ಟ್
- ಬಾಗಲಕೋಟೆ: ಜು.4-9 – ಯೆಲ್ಲೋ ಅಲರ್ಟ್
- ಬೀಜಾಪುರ (ವಿಜಯಪುರ): ಜು.4-9 – ಯೆಲ್ಲೋ ಅಲರ್ಟ್
- ಕಲಬುರಗಿ: ಜು.3-9 – ಯೆಲ್ಲೋ ಅಲರ್ಟ್
- ಯಾದಗಿರಿ: ಜು.4-9 – ಯೆಲ್ಲೋ ಅಲರ್ಟ್
- ರಾಯಚೂರು: ಜು.4-9 – ಯೆಲ್ಲೋ ಅಲರ್ಟ್
- ಕೋಪ್ಪಳ: ಜು.4-9 – ಯೆಲ್ಲೋ ಅಲರ್ಟ್
- ಬಳ್ಳಾರಿ: ಜು.4-9 – ಯೆಲ್ಲೋ ಅಲರ್ಟ್
ದಕ್ಷಿಣ ಒಳನಾಡು ಹಾಗೂ ಮಧ್ಯ ಕರ್ನಾಟಕ:
- ಬೆಂಗಳೂರು ನಗರ: ಜು.4-9 – ಯೆಲ್ಲೋ ಅಲರ್ಟ್
- ಬೆಂಗಳೂರು ಗ್ರಾಮಾಂತರ: ಜು.4-9 – ಯೆಲ್ಲೋ ಅಲರ್ಟ್
- ತುಮಕೂರು: ಜು.4-9 – ಯೆಲ್ಲೋ ಅಲರ್ಟ್
- ಮಂಡ್ಯ: ಜು.4-9 – ಯೆಲ್ಲೋ ಅಲರ್ಟ್
- ರಾಮನಗರ: ಜು.4-9 – ಯೆಲ್ಲೋ ಅಲರ್ಟ್
- ಚಾಮರಾಜನಗರ: ಜು.4-9 – ಯೆಲ್ಲೋ ಅಲರ್ಟ್
- ಮೈಸೂರು: ಜು.4-9 – ಯೆಲ್ಲೋ ಅಲರ್ಟ್
- ಚಿಕ್ಕಬಳ್ಳಾಪುರ: ಜು.4-9 – ಯೆಲ್ಲೋ ಅಲರ್ಟ್
- ಕೋಲಾರ: ಜು.4-9 – ಯೆಲ್ಲೋ ಅಲರ್ಟ್
- ದಾವಣಗೆರೆ: ಜು.4-9 – ಯೆಲ್ಲೋ ಅಲರ್ಟ್
ಇದನ್ನು ಓದಿ –CUET UG 2025 ಫಲಿತಾಂಶ ನಾಳೆ ಪ್ರಕಟ
ಹವಾಮಾನ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ರೈತರು ಎಚ್ಚರಿಕೆ ವಹಿಸಲು ಹಾಗೂ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಲಹೆ ನೀಡಲಾಗಿದೆ.