ನವದೆಹಲಿಃ 2024ನೇ ಸಾಲಿನ UPSC ನಾಗರಿಕ ಸೇವಾ ಪರೀಕ್ಷೆಯ (CSE) ಅಂತಿಮ ಫಲಿತಾಂಶವನ್ನು ಕೇಂದ್ರ ಲೋಕಸೇವಾ ಆಯೋಗ (UPSC) ಇಂದು ಪ್ರಕಟಿಸಿದೆ. ಈ ವರ್ಷ ಪ್ರಯಾಗ್‌ರಾಜ್ ನಿವಾಸಿ ಶಕ್ತಿ ದುಬೆ ಪ್ರಥಮ ರ‍್ಯಾಂಕ್ ಗಳಿಸಿ ದೇಶದ ಮಟ್ಟದಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು UPSC ಅಧಿಕೃತ ವೆಬ್‌ಸೈಟ್‌ಗಳು — upsc.gov.in ಮತ್ತು upsconline.nic.in — ನಲ್ಲಿ ಪರಿಶೀಲಿಸಬಹುದು. ಈ ಪರೀಕ್ಷೆಯಲ್ಲಿ ಒಟ್ಟು 1009 ಅಭ್ಯರ್ಥಿಗಳು ನಾಗರಿಕ ಸೇವೆಗೆ ಆಯ್ಕೆಯಾಗಿದ್ದಾರೆ.
UPSC ಟಾಪರ್‌ಗಳ ಪಟ್ಟಿ, ಶ್ರೇಯಾಂಕ ಮತ್ತು ದಾಖಲೆಗಳ ಪರಿಶೀಲನೆಗೂ ಕೂಡ ಅಧಿಕೃತವಾಗಿ ಪ್ರಕಟಿಸಲಾಗಿದೆ. ಆಯ್ಕೆ ಪಟ್ಟಿಯಲ್ಲಿ ನಾಮಾವಳಿ ಮತ್ತು ಶ್ರೇಯಾಂಕ ವಿವರಗಳೂ ಲಭ್ಯವಿವೆ.
ಟಾಪ್ 5 ಅಭ್ಯರ್ಥಿಗಳು:
- 240782 – ಶಕ್ತಿ ದುಬೆ (Shakti Dubey)
- 101571 – ಹರ್ಷಿತಾ ಗೊಯಲ್ (Harshita Goyal)
- 867282 – ಅರ್ಚಿತ್ ಪಾರಾಗ್ (Dongre Archit Parag)
- 108110 – ಮಾರ್ಗಿ ಚಿರಾಗ್ (Shah Margi Chirag)
- 833621 – ಆಕಾಶ್ ಗರ್ಗ್ (Aakash Garg)
ಇದನ್ನು ಓದಿ –ಚಾಮುಂಡಿ ಬೆಟ್ಟದಲ್ಲಿ ಅಸಭ್ಯ ವರ್ತನೆ ಮಾಡಿದ ಹೊರರಾಜ್ಯದ ಯುವಕರು ವಶಕ್ಕೆ
ಪಟ್ಟಿಯಲ್ಲಿ ಆಯ್ಕೆಯಾದ ಕೆಲವು ಪ್ರಮುಖ ಅಭ್ಯರ್ಥಿಗಳು (ಶ್ರೇಯಾಂಕ 51 ರಿಂದ 100):
- 0850412 – ರುಚಿಕಾ ಝಾ
- 4002135 – ಆರ್ ಶ್ರೀ ರುಸಾತ್
- 0815109 – ಶಿವಾನಿ ಪಂಚಲ್
- 1910898 – ಸಾನೆಟ್ ಜೋಸ್
- 6303034 – ರಿತಿಕಾ ಚಿಟ್ಲಾಂಗಿಯಾ
- 0854324 – ವಿಶಾಲ್ ಸಿಂಗ್
- 0811567 – ಲಾವಣ್ಯ ಗೌರ್
- 0404594 – ಕ್ಷಿತಿಜ್ ಆದಿತ್ಯ ಶರ್ಮಾ
- 0819790 – ವಿದ್ಯಾಂಶು ಶೇಖರ್ ಝಾ
- 1118799 – ಅಂಜು
- 3526002 – ಆಸ್ತಾ ಸಿಂಗ್
- 1000240 – ಚಿಂತಕಿಂಡಿ ಶ್ರವಣ್ ಕುಮಾರ್ ರೆಡ್ಡಿ
- 6606040 – ಚೌಗುಲೆ ಅದಿತಿ ಸಂಜಯ್
- 7911366 – ಅಭಿಷೇಕ್ ಚೌಧರಿ
- 4901655 – ಪೂರ್ವಾ ಅಗರ್ವಾಲ್
- 0808584 – ಸಿಮ್ರಾನ್
- 1313289 – ಫರ್ಖಂಡಾ ಖುರೇಷಿ
- 1029720 – ಸಚಿತನ್ಯ ಜಾಧವ್
- 2629733 – ಕುಮುದ್ ಮಿಶ್ರಾ
- 0508398 – ರೋಹಿತ್ ಸಿಂಘಾಲ್
- 0828284 – ಶಿವಾನಿ ಮೋಹನ್
- 3532474 – ಹುನಾರ್ ಕುಲ್ಲರ್
- 6009659 – ಶಿವಂ ಸಿಂಗ್
- 1030382 – ಅಮನ್ ತಿವಾರಿ
- 7912268 – ಕೇತನ್ ಶುಕ್ಲಾ
- 0854762 – ಕಲ್ಪನಾ ರಾವತ್
- 0833645 – ನಿಲೇಶ್ ಗೋಯಲ್
- 0848841 – ಅಭಿಷೇಕ್ ಸಿಂಗ್
- 0608435 – ಮೇಘನಾ ಚಕ್ರವರ್ತಿ
- 1212909 – ಅರವಿಂದ್ ರಾಧಾಕೃಷ್ಣನ್
- 1911793 – ರೀನು ಅನ್ನಾ ಮ್ಯಾಥ್ಯೂ
- 1704133 – ವೈಭವ್ ಸಿಂಗ್
- 6313326 – ಸಕ್ಷಮ್ ಭಾಟಿಯಾ
- 0821636 – ಪ್ರಶಾಂತಿ ಉಪಾಧ್ಯಾಯ
- 2605467 – ಪ್ರಣಯ್ ಮಿತ್ತಲ್
- 6301549 – ಸಾಕ್ಷಿ
- 0810206 – ಅಭಿಷೇಕ್ ಅಂಜನಿ ಸಿಂಗ್
- 0833684 – ಉತ್ಕರ್ಷ್ ಪಾಠಕ್
- 3520356 – ರಿಯಾ ಕೌರ್ ಸೇಥಿ
- 4100364 – ವೈಭವ್ ಕುಮಾರ್
- 0870050 – ಮನು ಗರ್ಗ್
- 0815784 – ದೀಪಕ್ ಗೋದಾರ
- 6605561 – ವಿವೇಕ್ ಶಿಂಧೆ
- 6202212 – ಸಿಕ್ಸರ್ ಸ್ನೇಹಿತ್
- 1905346 – ದೇವಿಕಾ ಪ್ರಿಯದರ್ಶಿನಿ
- 1121670 – ಆದಿತ್ಯ ಆಚಾರ್ಯ
- 6014070 – ಅದಿತಿ ಛಾಪರಿಯಾ
- 2620137 – ಭಾರತ್ ದತ್ ತಿವಾರಿ
- 0302050 – ತೇಜಸ್ವಿ ಪ್ರಸಾದ್ ದೇಶಪಾಂಡೆ
- 0826620 – ಶಗುನ್ ಕುಮಾರ್