: 24K ಚಿನ್ನಕ್ಕೆ ₹4,900 ಕಡಿತ, ಬೆಳ್ಳಿ ಬೆಲೆಯಲ್ಲೂ ಕುಸಿತ
Contents
ಮೇ 20, ಭಾರತ:ಚಿನ್ನದ ಬೆಲೆ ಕೇಳಿದರೆ ಕೈ ಸುಡುವ ಸಮಯದಲ್ಲಿ, ಇಂದಿನ ದಿನ ಹೂಡಿಕೆದಾರರಿಗೆ ಹಾಗೂ ಗ್ರಾಹಕರಿಗೆ ಸಮಾಧಾನದ ದಿನವಾಗಿದೆ. ಕಳೆದ ಕೆಲವು ದಿನಗಳಿಂದ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ, ಇಂದು ತೀವ್ರ ಕುಸಿತ ಕಂಡಿದೆ. ಖಾಸಗಿ ಬಳಕೆದಾರರಿಂದ ಹಿಡಿದು ಹೂಡಿಕೆದಾರರು ಎಲ್ಲರಿಗೂ ಇದು ಖುಷಿಯ ವಿಷಯವಾಗಿದೆ.ಇಂದಿನ ಚಿನ್ನದ ಬೆಲೆ ವಿವರ (ಭಾರತೀಯ ಚಿಲ್ಲರೆ ಮಾರುಕಟ್ಟೆ):ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ (1 ಗ್ರಾಂ):ಬೆಳ್ಳಿ ಬೆಲೆಯಲ್ಲೂ ಇಳಿಕೆಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ:ಚಿನ್ನದ ಬೆಲೆ ಇಳಿಕೆಯ ಹಿಂದೆ ಇರುವ ಪ್ರಮುಖ ಕಾರಣಗಳು:
ಮೇ 20, ಭಾರತ:ಚಿನ್ನದ ಬೆಲೆ ಕೇಳಿದರೆ ಕೈ ಸುಡುವ ಸಮಯದಲ್ಲಿ, ಇಂದಿನ ದಿನ ಹೂಡಿಕೆದಾರರಿಗೆ ಹಾಗೂ ಗ್ರಾಹಕರಿಗೆ ಸಮಾಧಾನದ ದಿನವಾಗಿದೆ. ಕಳೆದ ಕೆಲವು ದಿನಗಳಿಂದ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ, ಇಂದು ತೀವ್ರ ಕುಸಿತ ಕಂಡಿದೆ. ಖಾಸಗಿ ಬಳಕೆದಾರರಿಂದ ಹಿಡಿದು ಹೂಡಿಕೆದಾರರು ಎಲ್ಲರಿಗೂ ಇದು ಖುಷಿಯ ವಿಷಯವಾಗಿದೆ.
ಇಂದಿನ ಚಿನ್ನದ ಬೆಲೆ ವಿವರ (ಭಾರತೀಯ ಚಿಲ್ಲರೆ ಮಾರುಕಟ್ಟೆ):
22 ಕ್ಯಾರಟ್ ಚಿನ್ನ (₹/ಗ್ರಾಂ):
- ಇಂದು: ₹8,710
- ನಿನ್ನೆ: ₹8,755
- ಇಳಿಕೆ: ₹45
- 10 ಗ್ರಾಂ ಬೆಲೆಯಲ್ಲಿ ₹450 ಇಳಿಕೆ, 100 ಗ್ರಾಂಗೆ ₹4,500 ಇಳಿಕೆ
24 ಕ್ಯಾರಟ್ ಚಿನ್ನ (₹/ಗ್ರಾಂ):
- ಇಂದು: ₹9,502
- ನಿನ್ನೆ: ₹9,551
- ಇಳಿಕೆ: ₹49
- 10 ಗ್ರಾಂಗೆ ₹490 ಇಳಿಕೆ, 100 ಗ್ರಾಂಗೆ ₹4,900 ಇಳಿಕೆ
18 ಕ್ಯಾರ್ಟ್ ಚಿನ್ನ (₹/ಗ್ರಾಂ):
- ಇಂದು: ₹7,127
- ನಿನ್ನೆ: ₹7,163
- ಇಳಿಕೆ: ₹36
- 10 ಗ್ರಾಂಗೆ ₹360 ಇಳಿಕೆ, 100 ಗ್ರಾಂಗೆ ₹3,600 ಇಳಿಕೆ
ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ (1 ಗ್ರಾಂ):
ನಗರ | 22K ದರ | 24K ದರ | 18K ದರ |
---|---|---|---|
ಬೆಂಗಳೂರು | ₹8,710 | ₹9,502 | ₹7,127 |
ಮುಂಬೈ | ₹8,710 | ₹9,502 | ₹7,127 |
ದೆಹಲಿ | ₹8,725 | ₹9,517 | ₹7,139 |
ಚೆನ್ನೈ | ₹8,710 | ₹9,502 | ₹7,180 |
ಕೋಲ್ಕತ್ತಾ | ₹8,710 | ₹9,502 | ₹7,127 |
ಹೈದರಾಬಾದ್ | ₹8,710 | ₹9,502 | ₹7,127 |
ಪುಣೆ | ₹8,710 | ₹9,502 | ₹7,127 |
ಬರೋಡಾ | ₹8,715 | ₹9,507 | ₹7,131 |
ಅಹಮದಾಬಾದ್ | ₹8,715 | ₹9,507 | ₹7,131 |
ಬೆಳ್ಳಿ ಬೆಲೆಯಲ್ಲೂ ಇಳಿಕೆ
- 1 ಗ್ರಾಂ ಬೆಳ್ಳಿ: ₹97 (₹1 ಇಳಿಕೆ)
- 10 ಗ್ರಾಂ: ₹970 (₹10 ಇಳಿಕೆ)
- 100 ಗ್ರಾಂ: ₹9,700 (₹100 ಇಳಿಕೆ)
- 1 ಕೆ.ಜಿ: ₹97,000 (₹1,000 ಇಳಿಕೆ)
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ:
ರಾಯಿಟರ್ಸ್ ವರದಿ ಪ್ರಕಾರ, ಮೇ 20 ರಂದು ಸ್ಪಾಟ್ ಚಿನ್ನದ ದರ 0.5% ಇಳಿಕೆಯಾಗಿ $3,213.35 (ಔನ್ಸ್‌ಗೆ) ನಷ್ಟ ಕಂಡಿದೆ. ಅಮೆರಿಕದ ಫ್ಯೂಚರ್ ಗೋಲ್ಡ್ ದರವೂ $3,215.50 ಆಗಿದ್ದು 0.6% ಇಳಿಕೆಯಾಗಿದೆ.
ಚಿನ್ನದ ಬೆಲೆ ಇಳಿಕೆಯ ಹಿಂದೆ ಇರುವ ಪ್ರಮುಖ ಕಾರಣಗಳು:
- ಜಾಗತಿಕ ಆರ್ಥಿಕ ಅಸ್ಥಿರತೆ
- ಅಮೆರಿಕದ ಮತ್ತು ಭಾರತೀಯ ಬಡ್ಡಿದರ ನೀತಿಗಳ ಪ್ರಭಾವ
- ಹೂಡಿಕೆದಾರರಲ್ಲಿ ಭದ್ರತೆ ಪಡೆಯಲು ಚಿನ್ನದ ಮೇಲಿನ ನಂಬಿಕೆ
- ರೂಪಾಯಿ ಮೌಲ್ಯದ ಬದಲಾವಣೆಗಳು
- ಉತ್ಪಾದನೆ ಕುಸಿತ ಅಥವಾ ಜಾಗತಿಕ ಬೇಡಿಕೆಯ ಏರಿಕೆ