ಬೆಂಗಳೂರು:ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಮತ್ತೆ ದರ ಏರಿಕೆ ಶೃಂಗಕ್ಕೆ ತಲುಪಿದ್ದು, 24 ಕ್ಯಾರೆಟ್ (24K) ಚಿನ್ನದ ದರ ಬರೋಬ್ಬರಿ ₹6,000 ರೂ. ಏರಿಕೆಯಾಗಿದೆ. ಜುಲೈ ಆರಂಭದಲ್ಲಿ ಇಳಿಕೆಯ ಲಕ್ಷಣಗಳಿದ್ದರೂ, ಇದೀಗ ಡಾಲರ್‌ನ ದುರ್ಬಲತೆ, ಅಂತರಾಷ್ಟ್ರೀಯ ಬೆಲೆ ಏರಿಕೆ, ಮತ್ತು ಭದ್ರ ಹೂಡಿಕೆಯೆಡೆಗೆ ದೇಶೀಯ ಹೂಡಿಕೆದಾರರ ಒಲವಿನ ಕಾರಣದಿಂದ ದರಗಳಲ್ಲಿ ಲೋಪಲೇಷವಿಲ್ಲದ ಏರಿಕೆ ದಾಖಲಾಗಿದೆ.
ಇಂದಿನ ಚಿನ್ನದ ದರ (ಜುಲೈ 10, 2025):
24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ):
Contents
ಬೆಂಗಳೂರು:ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಮತ್ತೆ ದರ ಏರಿಕೆ ಶೃಂಗಕ್ಕೆ ತಲುಪಿದ್ದು, 24 ಕ್ಯಾರೆಟ್ (24K) ಚಿನ್ನದ ದರ ಬರೋಬ್ಬರಿ ₹6,000 ರೂ. ಏರಿಕೆಯಾಗಿದೆ. ಜುಲೈ ಆರಂಭದಲ್ಲಿ ಇಳಿಕೆಯ ಲಕ್ಷಣಗಳಿದ್ದರೂ, ಇದೀಗ ಡಾಲರ್‌ನ ದುರ್ಬಲತೆ, ಅಂತರಾಷ್ಟ್ರೀಯ ಬೆಲೆ ಏರಿಕೆ, ಮತ್ತು ಭದ್ರ ಹೂಡಿಕೆಯೆಡೆಗೆ ದೇಶೀಯ ಹೂಡಿಕೆದಾರರ ಒಲವಿನ ಕಾರಣದಿಂದ ದರಗಳಲ್ಲಿ ಲೋಪಲೇಷವಿಲ್ಲದ ಏರಿಕೆ ದಾಖಲಾಗಿದೆ.ಇಂದಿನ ಚಿನ್ನದ ದರ (ಜುಲೈ 10, 2025):ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ (1 ಗ್ರಾಂ):ಇಂದಿನ ಬೆಳ್ಳಿ ದರ:ಅಂತರಾಷ್ಟ್ರೀಯ ಸ್ಪಾಟ್ ಚಿನ್ನದ ದರ:
- 1 ಗ್ರಾಂ – ₹9,900
- 10 ಗ್ರಾಂ – ₹99,000
- 100 ಗ್ರಾಂ – ₹9,90,000
(ನಿನ್ನೆಗಿಂತ ₹60 ಹೆಚ್ಚಳ – 100 ಗ್ರಾಂಗೆ ₹6,000 ಹೆಚ್ಚು)
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ):
- 1 ಗ್ರಾಂ – ₹9,075
- 10 ಗ್ರಾಂ – ₹90,750
- 100 ಗ್ರಾಂ – ₹9,07,500
(ನಿನ್ನೆಗಿಂತ ₹55 ಹೆಚ್ಚಳ – 100 ಗ್ರಾಂಗೆ ₹5,500 ಹೆಚ್ಚು)
18 ಕ್ಯಾರೆಟ್ ಚಿನ್ನ:
- 1 ಗ್ರಾಂ – ₹7,425
- 10 ಗ್ರಾಂ – ₹74,250
- 100 ಗ್ರಾಂ – ₹7,42,500
(ನಿನ್ನೆಗಿಂತ ₹45 ಹೆಚ್ಚಳ – 100 ಗ್ರಾಂಗೆ ₹4,500 ಹೆಚ್ಚು)
ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ (1 ಗ್ರಾಂ):
ನಗರ | 24K ಚಿನ್ನ (₹) | 22K ಚಿನ್ನ (₹) | 18K ಚಿನ್ನ (₹) |
---|---|---|---|
ಬೆಂಗಳೂರು | 9,900 | 9,075 | 7,425 |
ಮುಂಬೈ | 9,900 | 9,075 | 7,425 |
ದೆಹಲಿ | 9,915 | 9,090 | 7,438 |
ಚೆನ್ನೈ | 9,900 | 9,075 | 7,480 |
ಕೋಲ್ಕತ್ತಾ | 9,900 | 9,075 | 7,425 |
ಹೈದರಾಬಾದ್ | 9,900 | 9,075 | 7,425 |
ಕೇರಳ | 9,900 | 9,075 | 7,425 |
ಪುಣೆ | 9,900 | 9,075 | 7,425 |
ಬರೋಡಾ | 9,889 | 9,065 | 7,417 |
ಅಹಮದಾಬಾದ್ | 9,905 | 9,080 | 7,429 |
ಇಂದಿನ ಬೆಳ್ಳಿ ದರ:
ಇದನ್ನು ಓದಿ –ಜು. 14ರಂದು ಭೂಮಿಗೆ ವಾಪಸಾಗಲಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಹಾಗೂ ಆಕ್ಸಿಯಮ್-4 ಸಿಬ್ಬಂದಿ
- 1 ಗ್ರಾಂ – ₹111
- 10 ಗ್ರಾಂ – ₹1,110
- 100 ಗ್ರಾಂ – ₹11,100
- 1 ಕೆ.ಜಿ – ₹1,10,000
(ಪ್ರತಿ ಗ್ರಾಂ ₹1 ಹೆಚ್ಚಳ – 1 ಕೆ.ಜಿಗೆ ₹1,000 ಹೆಚ್ಚಳ)
ಅಂತರಾಷ್ಟ್ರೀಯ ಸ್ಪಾಟ್ ಚಿನ್ನದ ದರ:
- ಪ್ರತಿ ಔನ್ಸ್ – $3,331.09
- ದಿನಚರಿ ಏರಿಕೆ – 0.25%