- ಟೀಂ INDIA ಪಂದ್ಯಗಳ ವೇಳಾಪಟ್ಟಿ ಪ್ರಕಟ
ದುಬೈ: ಏಷ್ಯಾ ಕಪ್ 2025 ಟೂರ್ನಿಯು ನಾಳೆ (ಸೆಪ್ಟೆಂಬರ್ 9)ರಿಂದ ಆರಂಭವಾಗುತ್ತಿದ್ದು, ಒಟ್ಟು 8 ತಂಡಗಳು ಟ್ರೋಫಿಗಾಗಿ ಸೆಣಸಾಡಲಿದೆ. ಎರಡು ಗುಂಪುಗಳಾಗಿ ಹಂಚಲಾಗಿದೆ. ಈ ಬಾರಿ ಟೂರ್ನಿಯು ಸಂಪೂರ್ಣವಾಗಿ ಯುಎಇ ಹಾಗೂ ದುಬೈ ಕ್ರಿಕೆಟ್ ಮೈದಾನಗಳಲ್ಲಿ ನಡೆಯಲಿದೆ.
ಟೂರ್ನಿಯ ಫಾರ್ಮ್ಯಾಟ್
ಟೂರ್ನಿ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು,ಲೀಗ್ ಹಂತದಲ್ಲಿ 2 ಪಂದ್ಯ ಗೆದ್ದ ತಂಡವು ನೇರವಾಗಿ ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಲಿದೆ. ಸೂಪರ್ 4 ಹಂತಕ್ಕೆ ತಲುಪಿದ ನಂತರ ಯಾವುದೇ ಗುಂಪುಗಳಿಲ್ಲ; 4 ತಂಡಗಳು ಪರಸ್ಪರ ಆಡುತ್ತವೆ.
Contents
- ದುಬೈ: ಏಷ್ಯಾ ಕಪ್ 2025 ಟೂರ್ನಿಯು ನಾಳೆ (ಸೆಪ್ಟೆಂಬರ್ 9)ರಿಂದ ಆರಂಭವಾಗುತ್ತಿದ್ದು, ಒಟ್ಟು 8 ತಂಡಗಳು ಟ್ರೋಫಿಗಾಗಿ ಸೆಣಸಾಡಲಿದೆ. ಎರಡು ಗುಂಪುಗಳಾಗಿ ಹಂಚಲಾಗಿದೆ. ಈ ಬಾರಿ ಟೂರ್ನಿಯು ಸಂಪೂರ್ಣವಾಗಿ ಯುಎಇ ಹಾಗೂ ದುಬೈ ಕ್ರಿಕೆಟ್ ಮೈದಾನಗಳಲ್ಲಿ ನಡೆಯಲಿದೆ.
- ಟೀಂ ಇಂಡಿಯಾ ಪಂದ್ಯಗಳ ವೇಳಾಪಟ್ಟಿ – ಏಷ್ಯಾ ಕಪ್ 2025
- ಏಷ್ಯಾ ಕಪ್ 2025 ಸಂಪೂರ್ಣ ವೇಳಾಪಟ್ಟ
- ಸೂಪರ್ 4 ವೇಳಾಪಟ್ಟಿ
- ಫೈನಲ್ ಪಂದ್ಯ
ಈ ಬಾರಿ ಸೆಮಿ-ಫೈನಲ್ ಪಂದ್ಯವಿಲ್ಲ. ಸೂಪರ್ 4 ಹಂತದಲ್ಲಿ ಹೆಚ್ಚು ಅಂಕ ಗಳಿಸಿದ ಟಾಪ್ 2 ತಂಡಗಳು ಫೈನಲ್ ಪಂದ್ಯಕ್ಕೆ ತಲುಪಲಿವೆ. ಸೆಪ್ಟೆಂಬರ್ 28ರಂದು ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಗುಂಪು ಹಂಚಿಕೆ:
- ಗ್ರೂಪ್ A: ಭಾರತ, ಪಾಕಿಸ್ತಾನ, ಒಮಾನ್, ಯುಎಇ
- ಗ್ರೂಪ್ B: ಬಾಂಗ್ಲಾದೇಶ್, ಶ್ರೀಲಂಕಾ, ಅಫ್ಘಾನಿಸ್ತಾನ, ಹಾಂಗ್ ಕಾಂಗ್
ಟೀಂ ಇಂಡಿಯಾ ಪಂದ್ಯಗಳ ವೇಳಾಪಟ್ಟಿ – ಏಷ್ಯಾ ಕಪ್ 2025
ದಿನಾಂಕ | ಪಂದ್ಯ | ಸಮಯ | ವೇದಿಕೆ (ದುಬೈ) |
---|---|---|---|
ಸೆಪ್ಟೆಂಬರ್ 10 | ಭಾರತ 🇮🇳 vs ಯುಎಇ 🇦🇪 | ರಾತ್ರಿ 8:00 | ದುಬೈ |
ಸೆಪ್ಟೆಂಬರ್ 14 | ಭಾರತ 🇮🇳 vs ಪಾಕಿಸ್ತಾನ 🇵🇰 | ರಾತ್ರಿ 8:00 | ದುಬೈ |
ಸೆಪ್ಟೆಂಬರ್ 19 | ಭಾರತ 🇮🇳 vs ಓಮಾನ್ 🇴🇲 | ರಾತ್ರಿ 8:00 | ದುಬೈ |
ಏಷ್ಯಾ ಕಪ್ 2025 ಸಂಪೂರ್ಣ ವೇಳಾಪಟ್ಟ
- ಸೆಪ್ಟೆಂಬರ್ 9 – ಅಫ್ಘಾನಿಸ್ತಾನ vs ಹಾಂಗ್ ಕಾಂಗ್ (B) – ರಾತ್ರಿ 8:00
- ಸೆಪ್ಟೆಂಬರ್ 10 – ಭಾರತ vs ಯುಎಇ (A) – ರಾತ್ರಿ 8:00
- ಸೆಪ್ಟೆಂಬರ್ 11 – ಬಾಂಗ್ಲಾದೇಶ್ vs ಹಾಂಗ್ ಕಾಂಗ್ (B) – ರಾತ್ರಿ 8:00
- ಸೆಪ್ಟೆಂಬರ್ 12 – ಪಾಕಿಸ್ತಾನ vs ಓಮಾನ್ (A) – ರಾತ್ರಿ 8:00
- ಸೆಪ್ಟೆಂಬರ್ 13 – ಬಾಂಗ್ಲಾದೇಶ್ vs ಶ್ರೀಲಂಕಾ (B) – ರಾತ್ರಿ 8:00
- ಸೆಪ್ಟೆಂಬರ್ 14 – ಭಾರತ vs ಪಾಕಿಸ್ತಾನ (A) – ರಾತ್ರಿ 8:00
- ಸೆಪ್ಟೆಂಬರ್ 15 – ಶ್ರೀಲಂಕಾ vs ಹಾಂಗ್ ಕಾಂಗ್ (B) – ರಾತ್ರಿ 8:00
- ಸೆಪ್ಟೆಂಬರ್ 15 – ಓಮಾನ್ vs ಯುಎಇ (A) – ಸಂಜೆ 5:30
- ಸೆಪ್ಟೆಂಬರ್ 16 – ಬಾಂಗ್ಲಾದೇಶ್ vs ಅಫ್ಘಾನಿಸ್ತಾನ (B) – ರಾತ್ರಿ 8:00
- ಸೆಪ್ಟೆಂಬರ್ 17 – ಪಾಕಿಸ್ತಾನ vs ಯುಎಇ (A) – ರಾತ್ರಿ 8:00
- ಸೆಪ್ಟೆಂಬರ್ 18 – ಶ್ರೀಲಂಕಾ vs ಅಫ್ಘಾನಿಸ್ತಾನ (B) – ರಾತ್ರಿ 8:00
- ಸೆಪ್ಟೆಂಬರ್ 19 – ಭಾರತ vs ಓಮಾನ್ (A) – ರಾತ್ರಿ 8:00
ಸೂಪರ್ 4 ವೇಳಾಪಟ್ಟಿ
- ಸೆಪ್ಟೆಂಬರ್ 20 – B1 vs B2 – ರಾತ್ರಿ 8:00
- ಸೆಪ್ಟೆಂಬರ್ 21 – A1 vs A2 – ರಾತ್ರಿ 8:00
- ಸೆಪ್ಟೆಂಬರ್ 23 – A2 vs B1 – ರಾತ್ರಿ 8:00
- ಸೆಪ್ಟೆಂಬರ್ 24 – A1 vs B2 – ರಾತ್ರಿ 8:00
- ಸೆಪ್ಟೆಂಬರ್ 25 – A2 vs B2 – ರಾತ್ರಿ 8:00
- ಸೆಪ್ಟೆಂಬರ್ 26 – A1 vs B1 – ರಾತ್ರಿ 8:00
ಇದನ್ನು ಓದಿ –ಮೂಳೆ ಮುರಿದರೆ ಆಪರೇಷನ್ ಬೇಡ: 3D ಮುದ್ರಣದಿಂದ ಹೊಸ ತಂತ್ರಜ್ಞಾನ ಕಂಡುಹಿಡಿದ ವಿಜ್ಞಾನಿಗಳು
ಫೈನಲ್ ಪಂದ್ಯ
- ಸೆಪ್ಟೆಂಬರ್ 28, 2025 – ರಾತ್ರಿ 8:00 (ದುಬೈ ಕ್ರಿಕೆಟ್ ಮೈದಾನ)