By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
    ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    March 17, 2026
    ಅತಿಥಿ ದೇವೋಭವ 
    March 15, 2026
    ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
    March 15, 2026
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
  • Sports
  • National
  • International
  • Crime
Reading: ಪೋಕ್ಸೊ ಕೇಸ್‌ನಲ್ಲಿ ಲಂಚ: ಪೊಲೀಸರು ಲೋಕಾಯುಕ್ತ ಬಲೆಗೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ಪೋಕ್ಸೊ ಕೇಸ್‌ನಲ್ಲಿ ಲಂಚ: ಪೊಲೀಸರು ಲೋಕಾಯುಕ್ತ ಬಲೆಗೆ
BengaluruCrimeKarnatakaLatest News

ಪೋಕ್ಸೊ ಕೇಸ್‌ನಲ್ಲಿ ಲಂಚ: ಪೊಲೀಸರು ಲೋಕಾಯುಕ್ತ ಬಲೆಗೆ

Team Varthaman
Last updated: September 4, 2025 10:21 AM
Team Varthaman
Published: September 4, 2025
Share
SHARE

ಬೆಂಗಳೂರು: ಪೋಕ್ಸೊ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಲಂಚ ಬೇಡಿಕೆ ಇಟ್ಟಿದ್ದ ದೇವನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ.

70 ಸಾವಿರ ರೂಪಾಯಿ ಲಂಚ ಬೇಡಿಕೆಯಿಟ್ಟು, 50 ಸಾವಿರ ಸ್ವೀಕರಿಸುತ್ತಿದ್ದ ವೇಳೆ ಕಾನ್ಸ್‌ಟೇಬಲ್ ಅಮರೇಶ್ ಲೋಕಾಯುಕ್ತದ ಕೈಗೆ ಸಿಕ್ಕಿದ್ದಾರೆ.

Join WhatsApp Group

ಈ ಸಂಬಂಧ ಮಹಿಳೆಯೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಆ ದೂರಿನನ್ವಯ ಎಸ್ಪಿ ವಂಶಿಕೃಷ್ಣ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ದಾಳಿಯ ಸಮಯದಲ್ಲಿ ದೇವನಹಳ್ಳಿ ಠಾಣೆಯ ಪಿಎಸ್‌ಐ ಜಗದೇವಿ ಹಾಗೂ ಕಾನ್ಸ್‌ಟೇಬಲ್ ಮಂಜುನಾಥ್ ಪರಾರಿಯಾಗಿದ್ದಾರೆ.ಇದನ್ನು ಓದಿ –ಕೇಂದ್ರದಿಂದ GST ಕಡಿತ: ಇಲ್ಲಿದೆ ಸಂಪೂರ್ಣ ಮಾಹಿತಿ

ಮಹಿಳಾ ಪಿಎಸ್‌ಐ ಜಗದೇವಿ, ಕಾನ್ಸ್‌ಟೇಬಲ್ ಮಂಜುನಾಥ್ ಮತ್ತು ಅಮರೇಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೋಕ್ಸೊ ಕೇಸ್‌ನ ಚಾರ್ಜ್‌ಶೀಟ್ ಹಾಕಲು ಪೊಲೀಸರು 70 ಸಾವಿರ ರೂಪಾಯಿ ಲಂಚ ಕೇಳಿರುವುದು ಬಹಿರಂಗವಾಗಿದೆ.

  • ತನು -ಮನ ತಂಪಾಗಿಸೋ ತಂಪು ಬೀಜಗಳು
    by Team Varthaman
  • ಕಿರುಕುಳ ಆರೋಪ: ಕಚೇರಿಯಲ್ಲೇ ಅಧಿಕಾರಿ ಆತ್ಮಹತ್ಯೆ
    by Team Varthaman
  • ಇರಾನ್ ಜೊತೆ ಕದನ ವಿರಾಮ ಇಲ್ಲ: ಟ್ರಂಪ್ ಹೇಳಿಕೆ
    by Team Varthaman
  • ಪ್ರೀಮಿಯಂ ಪೆಟ್ರೋಲ್ ದರ ಏರಿಕೆ
    by Team Varthaman
  • RCB ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಉಚಿತ
    by Team Varthaman
    ರಾಮನಗರ: 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಹತ್ಯೆ: ಆರೋಪಿ ಬಂಧನ
    ಚಿತ್ರದುರ್ಗ ಅಪಘಾತ: ಬಸ್‌ಗೆ ಲಾರಿ ಡಿಕ್ಕಿ, 6 ಮಂದಿ ಸಜೀವ ದಹನ
    3 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್‌
    ರಾಮನಗರ, ಚನ್ನಪಟ್ಟಣ ಸೇರಿ 40 ಕಿ.ಮೀ. ವರೆಗೂ BMTC ಸೇವೆ ವಿಸ್ತರಣೆ
    ಲಾರಿ–ಬೈಕ್ ಡಿಕ್ಕಿ: ಮೂವರು ಸಾವು
    TAGGED:BengalurubreakingnewsBriberycrimelatestnewsLokayukta RaidPOCSO case
    Share This Article
    Facebook Email Print
    Leave a Comment

    Leave a Reply Cancel reply

    Your email address will not be published. Required fields are marked *

    Follow US

    Find US on Social Medias
    FacebookLike
    XFollow
    YoutubeSubscribe
    TelegramFollow

    Weekly Newsletter

    Subscribe to our newsletter to get our newest articles instantly!
    [mc4wp_form]
    Popular News
    BengaluruKarnataka

    ಹುಲಿ ಹತ್ಯೆಯ ಆರೋಪಿ ವಶಕ್ಕೆ: ಸಚಿವ ಖಂಡ್ರೆ

    Team Varthaman
    Team Varthaman
    October 4, 2025
    ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಸ್ಫೋಟಕ ತಿರುವು
    ಸಚಿವರಿಗೆ ಡಿನ್ನರ್ ಪಾರ್ಟಿ: ಮಾ. 16ರಂದು ಸಿಎಂ ಆಹ್ವಾನ
    ಪಿತೃ ಋಣ
    KRS ಜಲಾಶಯದಲ್ಲಿ ನಾಲ್ಕು ದಿನದಲ್ಲಿ 11 ಅಡಿ ನೀರಿನ ಹೆಚ್ಚಳ
    - Advertisement -
    Ad imageAd image
    Global Coronavirus Cases

    Confirmed

    0

    Death

    0

    More Information:Covid-19 Statistics

    Categories

    • Articles
    • Sports
    • Latest News
    • Karnataka News

    About US

    Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

    Contact Us

    © Varthaman. All Rights Reserved.
    Welcome Back!

    Sign in to your account

    Username or Email Address
    Password

    Lost your password?