- ಫೆಬ್ರವರಿಯಿಂದ ಮೇ ವರೆಗೆ ಎರಡು ಹಂತಗಳಲ್ಲಿ ಪರೀಕ್ಷೆ
ಬೆಂಗಳೂರು, ನವೆಂಬರ್ 5:2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ (PUC) ಪರೀಕ್ಷೆಗಳ 1 ಮತ್ತು 2 ಹಂತಗಳ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಈ ಬಾರಿ ಪರೀಕ್ಷೆಗಳು ಫೆಬ್ರವರಿಯಿಂದ ಆರಂಭವಾಗಿ ಮೇ ತಿಂಗಳೊಳಗೆ ಪೂರ್ಣಗೊಳ್ಳಲಿವೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ:
ಮೊದಲ ಹಂತದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ,
ಎರಡನೇ ಹಂತದ ಪರೀಕ್ಷೆ ಮೇ 18ರಿಂದ ಮೇ 25ರವರೆಗೆ ನಡೆಯಲಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ – ಹಂತ 1
ಮಾ.18 – ಪ್ರಥಮ ಭಾಷೆ
ಮಾ.23 – ವಿಜ್ಞಾನ
ಮಾ.25 – ದ್ವಿತೀಯ ಭಾಷೆ
ಮಾ.28 – ಗಣಿತ
ಮಾ.30 – ತೃತೀಯ ಭಾಷೆ
ಏ.2 – ಸಮಾಜ ವಿಜ್ಞಾನ
ಎಸ್‌ಎಸ್‌ಎಲ್‌ಸಿ ಪರೀಕ್ಷೆ – ಹಂತ 2
ಮೇ 18 – ಪ್ರಥಮ ಭಾಷೆ
ಮೇ 19 – ವಿಜ್ಞಾನ
ಮೇ 20 – ದ್ವಿತೀಯ ಭಾಷೆ
ಮೇ 21 – ಗಣಿತ
ಮೇ 22 – ತೃತೀಯ ಭಾಷೆ
ಮೇ 23 – ಸಮಾಜ ವಿಜ್ಞಾನ
ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ:
ಮೊದಲ ಹಂತದ ಪಿಯುಸಿ ಪರೀಕ್ಷೆ ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ,
ಎರಡನೇ ಹಂತದ ಪರೀಕ್ಷೆ ಏಪ್ರಿಲ್ 24ರಿಂದ ಮೇ 9ರವರೆಗೆ ನಡೆಯಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆ – ಹಂತ 1
ಫೆ.28 – ಕನ್ನಡ, ಅರೇಬಿಕ್
ಮಾ.2 – ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ
ಮಾ.3 – ಇಂಗ್ಲಿಷ್
ಮಾ.4 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾ.5 – ಇತಿಹಾಸ
ಮಾ.6 – ಭೌತಶಾಸ್ತ್ರ
ಮಾ.7 – ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರ
ಮಾ.9 – ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
ಮಾ.10 – ಅರ್ಥಶಾಸ್ತ್ರ
ಮಾ.11 – ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ
ಮಾ.12 – ಹಿಂದಿ
ಮಾ.13 – ರಾಜ್ಯಶಾಸ್ತ್ರ
ಮಾ.14 – ಲೆಕ್ಕಶಾಸ್ತ್ರ, ಗಣಿತ
ಮಾ.16 – ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ
ಮಾ.17 – ಹಿಂದೂಸ್ತಾನಿ ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ
ದ್ವಿತೀಯ ಪಿಯುಸಿ ಪರೀಕ್ಷೆ – ಹಂತ 2
ಏ.25 – ಕನ್ನಡ, ಅರೇಬಿಕ್
ಏ.27 – ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ, ಜೀವಶಾಸ್ತ್ರ
ಏ.28 – ರಾಜ್ಯಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
ಏ.29 – ಗಣಿತ, ಗೃಹ ವಿಜ್ಞಾನ, ಮೂಲ ಗಣಿತ
ಏ.30 – ಅರ್ಥಶಾಸ್ತ್ರ
ಮೇ 2 – ಇತಿಹಾಸ, ರಸಾಯನಶಾಸ್ತ್ರ
ಮೇ 4 – ಇಂಗ್ಲಿಷ್
ಮೇ 5 – ಹಿಂದಿ
ಮೇ 6 – ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಶಿಕ್ಷಣಶಾಸ್ತ್ರ
ಮೇ 7 – ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 8 – ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ ಶಾಸ್ತ್ರ
ಮೇ 9 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ








