ಮೈಸೂರು : ಮಾಜಿ ಮೇಯರ್, ಖೋ ಖೋ ಆಟಗಾರ , ಏಕಲವ್ಯ ಪ್ರಶಸ್ತಿ ವಿಜೇತಎನ್.ಪ್ರಕಾಶ್ (77)ಶುಕ್ರವಾರ ಮುಂಜಾನೆ ಅವರ ಸ್ವ ಗೃಹದಲ್ಲಿ ನಿಧನರಾದರು.
ಪತ್ನಿ ಶ್ರೀಮತಿ ಸುಲೋಚನ ಪುತ್ರರಾದ ಸಂದೀಪ್, ಸಂದೇಶ ಮಗಳು ಸೌಮ್ಯ ಹಾಗೂ ಅಪಾರ ಬಂದು ಮಿತ್ರರರನ್ನು ಅಗಲಿದ್ದಾರೆ .
ಅಂತ್ಯ ಸಂಸ್ಕಾರ ಜೈನ ಧರ್ಮದ ವಿಧಿಯಂತೆ ಇಂದು ಸಂಜೆ 4 ಗಂಟೆ ಗೆ ನಡೆಯಲಿದೆ .
+91 98454 86661