ಬೆಂಗಳೂರು: ಧನ್ತೇರಸ್ ಹಬ್ಬದ ನಂತರದ ದಿನವಾದ ದೀಪಾವಳಿಯಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಹೂಡಿಕೆ ಮಾಡಲು ಅಥವಾ ಆಭರಣ ಖರೀದಿ ಮಾಡಲು ಈಗ ಸೂಕ್ತ ಸಮಯವಾಗಿದೆ ಎಂದು ತಜ್ಞರು ಸೂಚಿಸಿದ್ದಾರೆ.
ಹೆಚ್ಚಿನವರು ಚಿನ್ನ ಮತ್ತು ಬೆಳ್ಳಿಯನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಆದರೂ ಮಾರುಕಟ್ಟೆ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡುವುದು ಸೂಕ್ತವಾಗಿದೆ.
Contents
- ಬೆಂಗಳೂರು: ಧನ್ತೇರಸ್ ಹಬ್ಬದ ನಂತರದ ದಿನವಾದ ದೀಪಾವಳಿಯಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಹೂಡಿಕೆ ಮಾಡಲು ಅಥವಾ ಆಭರಣ ಖರೀದಿ ಮಾಡಲು ಈಗ ಸೂಕ್ತ ಸಮಯವಾಗಿದೆ ಎಂದು ತಜ್ಞರು ಸೂಚಿಸಿದ್ದಾರೆ.
- ಭಾರತದಲ್ಲಿ 24 ಕ್ಯಾರೆಟ್ (24K) ಚಿನ್ನದ ದರ
- 22 ಕ್ಯಾರೆಟ್ (22K) ಚಿನ್ನದ ದರ
- 18 ಕ್ಯಾರೆಟ್ (18K) ಚಿನ್ನದ ದರ
- ಇಂದು ಪ್ರಮುಖ ನಗರಗಳಲ್ಲಿ ಚಿನ್ನದ ದರ (1 ಗ್ರಾಂ)
- ಬೆಳ್ಳಿ ದರ (Silver Price)
ಭಾರತದಲ್ಲಿ 24 ಕ್ಯಾರೆಟ್ (24K) ಚಿನ್ನದ ದರ
ಇತ್ತೀಚಿನ ದಿನಗಳಲ್ಲಿ ಏರಿಕೆಯಾಗುತ್ತಿದ್ದ 24K ಚಿನ್ನದ ಬೆಲೆ ದೀಪಾವಳಿಯಂದು ಇಳಿಕೆಯಾಗಿದೆ.
- 1 ಗ್ರಾಂ ಚಿನ್ನದ ಬೆಲೆ ₹13,069 (ನಿನ್ನೆಗಿಂತ ₹17 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ ₹1,04,552 (₹136 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ ₹1,30,690 (₹170 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ ₹13,06,900 (₹1,700 ಇಳಿಕೆ)
22 ಕ್ಯಾರೆಟ್ (22K) ಚಿನ್ನದ ದರ
24K ಚಿನ್ನಕ್ಕೆ ಹೋಲಿಸಿದರೆ 22K ಚಿನ್ನದ ಬೆಲೆ ಸ್ವಲ್ಪ ಕಡಿಮೆ ಇದ್ದರೂ ಇಂದೂ ಇಳಿಕೆಯಾಗಿದೆ.
- 1 ಗ್ರಾಂ ದರ ₹11,980 (₹15 ಇಳಿಕೆ)
- 8 ಗ್ರಾಂ ದರ ₹95,840 (₹1,400 ಇಳಿಕೆ)
- 10 ಗ್ರಾಂ ದರ ₹1,19,800 (₹150 ಇಳಿಕೆ)
- 100 ಗ್ರಾಂ ದರ ₹11,98,000 (₹1,500 ಇಳಿಕೆ)
18 ಕ್ಯಾರೆಟ್ (18K) ಚಿನ್ನದ ದರ
- 1 ಗ್ರಾಂ ಚಿನ್ನದ ದರ ₹9,802 (₹12 ಇಳಿಕೆ)
- 8 ಗ್ರಾಂ ದರ ₹78,416 (₹96 ಇಳಿಕೆ)
- 10 ಗ್ರಾಂ ದರ ₹98,020
- 100 ಗ್ರಾಂ ದರ ₹9,80,200
ಇಂದು ಪ್ರಮುಖ ನಗರಗಳಲ್ಲಿ ಚಿನ್ನದ ದರ (1 ಗ್ರಾಂ)
| ನಗರ | 24K | 22K | 18K |
|---|---|---|---|
| ಬೆಂಗಳೂರು | ₹13,069 | ₹11,980 | ₹9,802 |
| ಮುಂಬೈ | ₹13,069 | ₹11,980 | ₹9,802 |
| ದೆಹಲಿ | ₹13,084 | ₹12,995 | ₹9,817 |
| ಚೆನ್ನೈ | ₹13,004 | ₹11,920 | ₹9,850 |
| ಕೋಲ್ಕತ್ತಾ | ₹13,069 | ₹11,980 | ₹9,802 |
| ಹೈದರಾಬಾದ್ | ₹13,069 | ₹11,980 | ₹9,802 |
| ಕೇರಳ | ₹13,069 | ₹11,980 | ₹9,802 |
| ಪುಣೆ | ₹13,072 | ₹11,980 | ₹9,802 |
| ವಡೋದರಾ | ₹13,074 | ₹11,985 | ₹9,807 |
| ಅಹಮದಾಬಾದ್ | ₹13,074 | ₹11,985 | ₹9,807 |
ಬೆಳ್ಳಿ ದರ (Silver Price)
ಬೆಳ್ಳಿಯ ದರದಲ್ಲಿ ಯಾವುದೇ ಪ್ರಮುಖ ಬದಲಾವಣೆ ಕಂಡು ಬಂದಿಲ್ಲ.
ಇದನ್ನು ಓದಿ –ದೇಶದಲ್ಲಿ 10,650 ಹೊಸ MBBS ಸೀಟುಗಳಿಗೆ ಕೇಂದ್ರದ ಅನುಮೋದನೆ
- 1 ಗ್ರಾಂ ಬೆಳ್ಳಿ ₹172
- 8 ಗ್ರಾಂ ₹1,376
- 10 ಗ್ರಾಂ ₹1,720
- 100 ಗ್ರಾಂ ₹17,200








