By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಚಿನ್ನದ ದರ ಭಾರೀ ಇಳಿಕೆ :ಇಂದಿನ ಚಿನ್ನದ ದರ ತಿಳಿಯಿರಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > gold > ಚಿನ್ನದ ದರ ಭಾರೀ ಇಳಿಕೆ :ಇಂದಿನ ಚಿನ್ನದ ದರ ತಿಳಿಯಿರಿ
gold

ಚಿನ್ನದ ದರ ಭಾರೀ ಇಳಿಕೆ :ಇಂದಿನ ಚಿನ್ನದ ದರ ತಿಳಿಯಿರಿ

Team Varthaman
Last updated: June 9, 2025 9:01 AM
Team Varthaman
Published: June 9, 2025
Share
SHARE

ಬೆಂಗಳೂರು, ಜೂನ್ 9: ಜೂನ್ ತಿಂಗಳ ಎರಡನೇ ವಾರದ ಆರಂಭದಲ್ಲಿ ಚಿನ್ನದ ದರಗಳಲ್ಲಿ ಭಾರೀ ಇಳಿಕೆ ಕಂಡಿದ್ದು, ಖರೀದಿಗೆ ಉತ್ತಮ ಸಮಯ ಎನ್ನಬಹುದು. ಸದ್ಯ 24 ಕ್ಯಾರೆಟ್‌ ಚಿನ್ನದ ದರದಲ್ಲಿ 2,800 ರೂ. ಇಳಿಕೆ, 22 ಕ್ಯಾರೆಟ್‌ನಲ್ಲಿ 2,500 ರೂ. ಇಳಿಕೆಯಾಗಿದ್ದು, ಜನರಿಗೆ ಸ್ವಲ್ಪ ನೆಮ್ಮದಿ ನೀಡಿದೆ. ಆದರೆ ಬೆಳ್ಳಿಯ ದರ ಚೂರು ಏರಿಕೆ ಕಂಡಿದೆ.

ಬೆಂಗಳೂರಿನಲ್ಲಿ ಇಂದಿನ (ಜೂನ್ 09) ಚಿನ್ನದ ದರ (ಪ್ರತಿ ಗ್ರಾಂ):

  • 18 ಕ್ಯಾರೆಟ್ – ₹7,327
  • 22 ಕ್ಯಾರೆಟ್ – ₹8,955
  • 24 ಕ್ಯಾರೆಟ್ – ₹9,769
Join WhatsApp Group

10 ಗ್ರಾಂ ದರ:

Contents
  • ಬೆಂಗಳೂರು, ಜೂನ್ 9: ಜೂನ್ ತಿಂಗಳ ಎರಡನೇ ವಾರದ ಆರಂಭದಲ್ಲಿ ಚಿನ್ನದ ದರಗಳಲ್ಲಿ ಭಾರೀ ಇಳಿಕೆ ಕಂಡಿದ್ದು, ಖರೀದಿಗೆ ಉತ್ತಮ ಸಮಯ ಎನ್ನಬಹುದು. ಸದ್ಯ 24 ಕ್ಯಾರೆಟ್‌ ಚಿನ್ನದ ದರದಲ್ಲಿ 2,800 ರೂ. ಇಳಿಕೆ, 22 ಕ್ಯಾರೆಟ್‌ನಲ್ಲಿ 2,500 ರೂ. ಇಳಿಕೆಯಾಗಿದ್ದು, ಜನರಿಗೆ ಸ್ವಲ್ಪ ನೆಮ್ಮದಿ ನೀಡಿದೆ. ಆದರೆ ಬೆಳ್ಳಿಯ ದರ ಚೂರು ಏರಿಕೆ ಕಂಡಿದೆ.
  • ಬೆಂಗಳೂರಿನಲ್ಲಿ ಇಂದಿನ (ಜೂನ್ 09) ಚಿನ್ನದ ದರ (ಪ್ರತಿ ಗ್ರಾಂ):
  • ಬೆಳ್ಳಿಯ ದರ (ಬೆಂಗಳೂರು):
  • ಇತರೆ ಪ್ರಮುಖ ನಗರಗಳ ದರಗಳು (ಪ್ರತಿ ಗ್ರಾಂ):
  • ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ದರ:
  • ಚಿನ್ನದ ಇಳಿಕೆ ಹಿನ್ನೆಲೆ:
  • 22k – ₹89,550
  • 24k – ₹97,690

100 ಗ್ರಾಂ ದರ:

  • 22k – ₹8,95,500 (₹2,500 ಇಳಿಕೆ)
  • 24k – ₹9,76,900 (₹2,800 ಇಳಿಕೆ)
  • 18k – ₹7,32,700

ಬೆಳ್ಳಿಯ ದರ (ಬೆಂಗಳೂರು):

  • 1 ಗ್ರಾಂ ಬೆಳ್ಳಿ – ₹108
  • 10 ಗ್ರಾಂ ಬೆಳ್ಳಿ – ₹1,080
  • 1 ಕಿಲೋಗ್ರಾಂ ಬೆಳ್ಳಿ – ₹1,08,000
    (ನಿನ್ನೆಗೂ ಹೋಲಿಸಿದರೆ ₹1,000 ಏರಿಕೆಯಾಗಿದೆ)

ಇತರೆ ಪ್ರಮುಖ ನಗರಗಳ ದರಗಳು (ಪ್ರತಿ ಗ್ರಾಂ):

ಮೈಸೂರು, ಮಂಗಳೂರು, ಗದಗ, ಮಂಡ್ಯ, ಚಿತ್ರದುರ್ಗ:

  • 18 ಕ್ಯಾರೆಟ್ – ₹7,327
  • 22 ಕ್ಯಾರೆಟ್ – ₹8,955
  • 24 ಕ್ಯಾರೆಟ್ – ₹9,769

ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ದರ:

ಚಿನ್ನವು ಈಗ ಪ್ರತಿ ಔನ್ಸ್‌ಗೆ $3300 ಮಟ್ಟಕ್ಕೆ ಇಳಿದಿದೆ (ಶೇ.2 ರಷ್ಟು ಇಳಿಕೆ).
ಸ್ಪಾಟ್ ಬೆಳ್ಳಿ ದರ $36/ಔನ್ಸ್ ಆಗಿದೆ.

ಇದನ್ನು ಓದಿ –ರೈಲಿನಿಂದ ಬಿದ್ದು 6ಕ್ಕೂ ಹೆಚ್ಚು ಪ್ರಯಾಣಿಕರ ಸಾವು

ಚಿನ್ನದ ಇಳಿಕೆ ಹಿನ್ನೆಲೆ:

ಚಿನ್ನದ ದರ ಇಳಿಕೆಗೆ ಹಲವಾರು ಅಂತರಾಷ್ಟ್ರೀಯ ಮತ್ತು ದೇಶೀಯ ಅಂಶಗಳು ಕಾರಣವಾಗಿವೆ:

  • ಜಾಗತಿಕ ಆರ್ಥಿಕ ಸ್ಥಿತಿ
  • ಡಾಲರ್ ದರ ಏರಿಕೆ
  • ಹೂಡಿಕೆದಾರರ ತಾತ್ವಿಕತೆ
  • ಯುದ್ಧದ ಭೀತಿ ಮತ್ತು ಸುಂಕ ನೀತಿಗಳು
  • ದೇಶೀಯ ಬೇಡಿಕೆ ಇಳಿಕೆ
  • ಕರೆನ್ಸಿ ವಿನಿಮಯದ ಬದಲಾವಣೆಗಳು
  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
    February 1, 2026
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
    February 1, 2026
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
    January 30, 2026
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
    January 30, 2026
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
    January 30, 2026
ಅಂತರರಾಷ್ಟ್ರೀಯ ಯೋಗ ದಿನಾಚರಣೆ: ನಾಳೆ ವಿಶಾಖಪಟ್ಟಣಂನಲ್ಲಿ ಪ್ರಧಾನಿ ಮೋದಿ
ಧರ್ಮಸ್ಥಳ ಪ್ರಕರಣ : ಸಾಕ್ಷಿ ಸಿಗದೆ ದಿಕ್ಕು ಬದಲಿಸಿದ SIT
ದಸರಾ ಕಳೆ ಹೆಚ್ಚಿಸಿದ ಲೋಹದ ಹಕ್ಕಿಗಳ ರೋಮಾಂಚಕಾರಿ ವೈಮಾನಿಕ ಪ್ರದರ್ಶನ
ರಾಜಕೀಯ ನಿವೃತ್ತಿ ಘೋಷಿಸಿದ ಎಸ್‌.ಎ.ರಾಮದಾಸ್‌
ನಂಬರ್‌ ಪ್ಲೇಟ್ ಇಲ್ಲದೇ ವಾಹನ ಚಲಾಯಿಸಿದರೆ ವಂಚನೆ ಕೇಸ್ ದಾಖಲು
TAGGED:gold price in indiagold price todaylatestnews
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaLatest NewsTumkur

‘ಗ್ರೇಟರ್ ತುಮಕೂರು’ ರಚನೆಗೆ ಚಿಂತನೆ: ಗೃಹ ಸಚಿವ ಪರಮೇಶ್ವರ್

Team Varthaman
Team Varthaman
December 15, 2025
ಕುಸುಮಾ ಮತ್ತು ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ಇಡಿ ದಾಳಿ
ಮಂಡ್ಯ: ಟ್ರ್ಯಾಕ್ಟರ್ ಹರಿದು ಪಾದಚಾರಿ ಸಾವು
ಅಂಗಾರಕ ಸಂಕಷ್ಟ ಚತುರ್ಥಿಯ ಮಹತ್ವ
ಇರಾನ್‌–ಇಸ್ರೇಲ್‌ ದಾಳಿ ತೀವ್ರ – ನೂರಾರು ಜನ ಬಲಿ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?