ಬೆಂಗಳೂರು, ಜೂನ್ 11:ಚಿನ್ನದ ಮಾರುಕಟ್ಟೆಯಲ್ಲಿ ಇಂದು ದಿಢೀರ್ ಬೆಲೆ ಜಿಗಿತ ಕಂಡಿದ್ದು, ಚಿನ್ನಪ್ರಿಯರು ಹಾಗೂ ಹೂಡಿಕೆದಾರರಿಗೆ ಅಚ್ಚರಿ ನೀಡಿದೆ. ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದರೆ, ಇಂದು 24 ಕ್ಯಾರಟ್ ಚಿನ್ನದ ದರ 100 ಗ್ರಾಂಗೆ ₹8,200ರಷ್ಟು ಏರಿಕೆಯಾಗಿದ್ದು, ₹9,84,000 ತಲುಪಿದೆ.
Contents
ಇದರಿಂದ ಹೂಡಿಕೆದಾರರಲ್ಲಿ ಮಿಶ್ರ ಪ್ರತಿಕ್ರಿಯೆ ಉಂಟಾಗಿದೆ. ಈಗಾಗಲೇ ಹೂಡಿಕೆ ಮಾಡಿರುವವರಿಗೆ ಇದು ಲಾಭದ ಸಂಗತಿಯಾಗಿದರೆ, ಹೊಸದಾಗಿ ಹೂಡಿಕೆ ಮಾಡುವವರಿಗೆ ಬೆಲೆಯ ಬಿಕ್ಕಟ್ಟಾಗಿದೆ. ಈ ಏರಿಕೆಯ ಹಿಂದೆ ಜಾಗತಿಕ ಮಾರುಕಟ್ಟೆಯ ಅಸ್ಥಿರತೆ, ಜಿಯೋಪಾಲಿಟಿಕಲ್ ಸಮಸ್ಯೆಗಳು ಹಾಗೂ ರೂಪಾಯಿಯ ಮೌಲ್ಯ ಕುಸಿತ ಪ್ರಮುಖ ಕಾರಣಗಳಾಗಿವೆ.
ಇಂದಿನ ಚಿನ್ನದ ಬೆಲೆ ವಿವರ (ಭಾರತೀಯ ಚಿಲ್ಲರೆ ಮಾರುಕಟ್ಟೆ):
24 ಕ್ಯಾರಟ್ ಚಿನ್ನ:
- 1 ಗ್ರಾಂ: ₹9,840 (ಏರಿಕೆ ₹82)
- 10 ಗ್ರಾಂ: ₹98,400 (ಏರಿಕೆ ₹820)
- 100 ಗ್ರಾಂ: ₹9,84,000 (ಏರಿಕೆ ₹8,200)
22 ಕ್ಯಾರಟ್ ಚಿನ್ನ:
- 1 ಗ್ರಾಂ: ₹9,020 (ಏರಿಕೆ ₹75)
- 10 ಗ್ರಾಂ: ₹90,200 (ಏರಿಕೆ ₹750)
- 100 ಗ್ರಾಂ: ₹9,02,000 (ಏರಿಕೆ ₹7,500)
18 ಕ್ಯಾರಟ್ ಚಿನ್ನ:
- 1 ಗ್ರಾಂ: ₹7,380 (ಏರಿಕೆ ₹61)
- 10 ಗ್ರಾಂ: ₹73,800 (ಏರಿಕೆ ₹610)
- 100 ಗ್ರಾಂ: ₹7,38,000 (ಏರಿಕೆ ₹6,100)
ವಿಭಿನ್ನ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ):
ನಗರ | 24K ಬೆಲೆ | 22K ಬೆಲೆ | 18K ಬೆಲೆ |
---|---|---|---|
ಚೆನ್ನೈ | ₹9,840 | ₹9,020 | ₹7,415 |
ಮುಂಬೈ | ₹9,840 | ₹9,020 | ₹7,380 |
ದೆಹಲಿ | ₹9,855 | ₹9,035 | ₹7,393 |
ಕೋಲ್ಕತ್ತಾ | ₹9,840 | ₹9,020 | ₹7,380 |
ಬೆಂಗಳೂರು | ₹9,840 | ₹9,020 | ₹7,380 |
ಹೈದರಾಬಾದ್ | ₹9,840 | ₹9,020 | ₹7,380 |
ಕೇರಳ | ₹9,840 | ₹9,020 | ₹7,380 |
ಪುಣೆ | ₹9,840 | ₹9,020 | ₹7,380 |
ಬರೋಡಾ | ₹9,845 | ₹9,025 | ₹7,384 |
ಅಹಮದಾಬಾದ್ | ₹9,845 | ₹9,025 | ₹7,384 |
ಬೆಳ್ಳಿ ಬೆಲೆ (ಭಾರತದಲ್ಲಿ):
- 1 ಗ್ರಾಂ: ₹109
- 10 ಗ್ರಾಂ: ₹1,090
- 100 ಗ್ರಾಂ: ₹10,900
- 1 ಕೆಜಿ: ₹1,09,000
ಇಂದಿಗೂ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಅಂತಾರಾಷ್ಟ್ರೀಯ ಮಾರುಕಟ್ಟೆ (Spot Gold):
- ಸ್ಪಾಟ್ ಗೋಲ್ಡ್ ಬೆಲೆ ಪ್ರತಿ ಔನ್ಸ್ಗೆ $3,339.60 (0.5% ಏರಿಕೆ)
- ಫ್ಯೂಚರ್ ಗೋಲ್ಡ್ ಪ್ರತಿ ಔನ್ಸ್ಗೆ $3,361.20
ಚಿನ್ನದ ಬೆಲೆ ಏರಿಕೆ/ಇಳಿಕೆಯ ಹಿನ್ನೆಲೆ:
ಚಿನ್ನದ ಬೆಲೆಯ ಏರಿಕೆ/ಇಳಿಕೆ ಈ ಅಂಶಗಳಿಂದ ನಿರ್ಧಾರವಾಗುತ್ತದೆ:
- ಜಾಗತಿಕ ಆರ್ಥಿಕತೆ ಮತ್ತು ಮಾರುಕಟ್ಟೆಯ ಸ್ಥಿತಿಗತಿ
- ಬಡ್ಡಿದರಗಳ ಬದಲಾವಣೆ (RBI ಅಥವಾ Fed ನಿಂದ)
- ಜಿಯೋಪಾಲಿಟಿಕಲ್ ಅನಿಶ್ಚಿತತೆ (ಯುದ್ಧ, ವ್ಯವಹಾರ ತಕರಾರು)
- ರೂಪಾಯಿ ಮೌಲ್ಯದ ಕುಸಿತ
- ಚಿನ್ನದ ಉತ್ಪಾದನೆ ಮತ್ತು ಬೇಡಿಕೆ