By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ
BengalurugoldKarnataka

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

Team Varthaman
Last updated: October 27, 2025 9:54 AM
Team Varthaman
Published: October 27, 2025
Share
SHARE

ಬೆಂಗಳೂರು: ಬಂಗಾರದ ಬೆಲೆಯಲ್ಲಿ ಹಾವು–ಏಣಿ ಆಟದಂತೆ ಏರಿಳಿತ ಮುಂದುವರಿದಿದೆ. ಇಂದು (ಅಕ್ಟೋಬರ್ 27) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ಮತ್ತು ಬೆಳ್ಳಿ ದರದಲ್ಲಿ ಸ್ವಲ್ಪ ಇಳಿಕೆ ದಾಖಲಾಗಿದೆ.

ಬಂಗಾರದ ದರದ ಹೋಲಿಕೆ:
ನಿನ್ನೆ (ಅಕ್ಟೋಬರ್ 26) 10 ಗ್ರಾಂ (22 ಕ್ಯಾರೆಟ್) ಬಂಗಾರದ ದರ ₹1,15,150 ಇದ್ದರೆ, ಇಂದು ಅದು ₹1,15,140 ಆಗಿದೆ.
10 ಗ್ರಾಂ (24 ಕ್ಯಾರೆಟ್) ಬಂಗಾರದ ನಿನ್ನೆದಿನದ ದರ ₹1,25,620 ಇದ್ದು, ಇಂದು ₹1,25,610 ಆಗಿದೆ.

Join WhatsApp Group

8 ಗ್ರಾಂ ಬಂಗಾರ ದರ:

  • 22 ಕ್ಯಾರೆಟ್ – ₹92,112
  • 24 ಕ್ಯಾರೆಟ್ (ಅಪರಂಜಿ) – ₹1,00,488

10 ಗ್ರಾಂ ಬಂಗಾರ ದರ:

  • 22 ಕ್ಯಾರೆಟ್ – ₹1,15,140
  • 24 ಕ್ಯಾರೆಟ್ (ಅಪರಂಜಿ) – ₹1,25,610

ವಿವಿಧ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ (10 ಗ್ರಾಂ):

  • ಬೆಂಗಳೂರು – ₹1,15,140
  • ಚೆನ್ನೈ – ₹1,14,990
  • ಮುಂಬೈ – ₹1,15,140
  • ಕೋಲ್ಕತ್ತಾ – ₹1,15,140
  • ನವದೆಹಲಿ – ₹1,15,290
  • ಹೈದರಾಬಾದ್ – ₹1,15,140

ವಿವಿಧ ನಗರಗಳಲ್ಲಿ 24 ಕ್ಯಾರೆಟ್‌ ಚಿನ್ನದ ದರ (10 ಗ್ರಾಂ):

  • ಬೆಂಗಳೂರು – ₹1,25,610
  • ಚೆನ್ನೈ – ₹1,25,440
  • ಮುಂಬೈ – ₹1,25,610
  • ಕೋಲ್ಕತ್ತಾ – ₹1,25,610
  • ನವದೆಹಲಿ – ₹1,25,760
  • ಹೈದರಾಬಾದ್ – ₹1,25,610

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ ಲೆಕ್ಕದಲ್ಲಿ):

  • ಬೆಂಗಳೂರು – ₹1,56,900 (₹100 ಇಳಿಕೆ)
  • ಚೆನ್ನೈ – ₹1,69,900 (₹100 ಇಳಿಕೆ)
  • ಮುಂಬೈ – ₹1,54,900 (₹100 ಇಳಿಕೆ)
  • ಕೋಲ್ಕತ್ತಾ – ₹1,54,900 (₹100 ಇಳಿಕೆ)
  • ನವದೆಹಲಿ – ₹1,54,900 (₹100 ಇಳಿಕೆ)
  • ಹೈದರಾಬಾದ್ – ₹1,69,900 (₹100 ಇಳಿಕೆ)
  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
ಬೆಂಗಳೂರು ಪೋಲೀಸ್ ಕಮೀಷನರ್ ಅಮಾನತ್ತು: ಆರ್ ಸಿಬಿ ವಿರುದ್ಧ ಕ್ರಮ
ಬೆಟ್ಟಿಂಗ್ ಆಪ್ ಹಗರಣ: ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ವಿರುದ್ಧ FIR ದಾಖಲೆ
ಪಹಲ್ಗಾಮ್ ಉಗ್ರರು ಚೆನ್ನೈನಿಂದ ಶ್ರೀಲಂಕಾಗೆ ಪರಾರಿ?
ಯೋಗಾ ಯೋಗ..
ಚಿನ್ನ ಮತ್ತು ಬೆಳ್ಳೆಯ ಸಾಲದ ಮೇಲೆ RBIಯಿಂದ ಹೊಸ ನಿಯಮಗಳು ಜಾರಿ
TAGGED:Bengalurugold and silvergold price todaylatestnews
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Latest NewsMysore

ಮೈಸೂರು : 40 ಕ್ಕೂ ಹೆಚ್ಚು ತರಬೇತಿದಾರರನ್ನು ವಜಾಗೊಳಿಸಿದ ಇನ್ಫೋಸಿಸ್

Team Varthaman
Team Varthaman
March 27, 2025
ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ: ನಟ ಪ್ರಕಾಶ್ ರಾಜ್ ಸೇರಿ 4 ಜನ ಸೆಲೆಬ್ರಿಟಿಗಳಿಗೆ ಇ.ಡಿ ಸಮನ್ಸ್
ಗರ್ಭಿಣಿಯ ಅನುಮಾನಾಸ್ಪದ ಸಾವು – ಪತಿ ನಾಪತ್ತೆ
ಕರ್ನಾಟಕ ಯುಜಿಸಿಇಟಿ 2025 ಫಲಿತಾಂಶ ಪ್ರಕಟ
ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?