ಚಿನ್ನ–ಬೆಳ್ಳಿ ದರಗಳು ನಿರಂತರ ಏರಿಕೆಯನ್ನು ಕಾಣುತ್ತಿದ್ದು, ಇಂದು ಸೆಪ್ಟೆಂಬರ್ 22, ಸೋಮವಾರ ಚಿನ್ನವು ಗರಿಷ್ಠ ಮಟ್ಟ ತಲುಪಿದೆ. ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದ್ದು, ಖರೀದಿದಾರರಿಗೆ ಇದು ದೊಡ್ಡ ಆಘಾತ ತಂದಿದೆ.
ಜಾಗತಿಕ ಮಟ್ಟದಲ್ಲಿ ಅಮೆರಿಕ ಕೈಗೊಂಡ ಸುಂಕ ನೀತಿ ಹಾಗೂ ರಾಷ್ಟ್ರಗಳ ಮಧ್ಯದ ಹೋರಾಟಗಳ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯಾಗಿದ್ದು, ಅದರ ಪರಿಣಾಮವಾಗಿ ಭಾರತದಲ್ಲೂ ಬೆಲೆ ಏರಿಕೆಯಾಗಿದೆ. ಹಬ್ಬದ ಕಾಲ ಎದುರಾಗಿರುವುದರಿಂದ ಚಿನ್ನದ ಬೇಡಿಕೆ ತಗ್ಗದೆ ಮುಂದುವರಿದಿದೆ.
Contents
- ಚಿನ್ನ–ಬೆಳ್ಳಿ ದರಗಳು ನಿರಂತರ ಏರಿಕೆಯನ್ನು ಕಾಣುತ್ತಿದ್ದು, ಇಂದು ಸೆಪ್ಟೆಂಬರ್ 22, ಸೋಮವಾರ ಚಿನ್ನವು ಗರಿಷ್ಠ ಮಟ್ಟ ತಲುಪಿದೆ. ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದ್ದು, ಖರೀದಿದಾರರಿಗೆ ಇದು ದೊಡ್ಡ ಆಘಾತ ತಂದಿದೆ.
- ಇಂದಿನ ಚಿನ್ನದ ದರ (22/09/2025):
- ಬೆಂಗಳೂರಿನ ಇಂದಿನ ದರಗಳು:
- ಬೆಳ್ಳಿ ದರ (22/09/2025):
- ನಗರವಾರು 22 ಕ್ಯಾರಟ್ ಚಿನ್ನ (10 ಗ್ರಾಂ) ದರ:
ಇಂದಿನ ಚಿನ್ನದ ದರ (22/09/2025):
- 24 ಕ್ಯಾರಟ್ (10 ಗ್ರಾಂ): ₹1,12,580 (ನಿನ್ನೆಗಿಂತ ₹430 ಏರಿಕೆ)
- 24 ಕ್ಯಾರಟ್ (100 ಗ್ರಾಂ): ₹11,25,800 (₹4,300 ಏರಿಕೆ)
- 22 ಕ್ಯಾರಟ್ (10 ಗ್ರಾಂ): ₹1,03,200 (ನಿನ್ನೆಗಿಂತ ₹400 ಏರಿಕೆ)
ಬೆಂಗಳೂರಿನ ಇಂದಿನ ದರಗಳು:
- 24 ಕ್ಯಾರಟ್ (10 ಗ್ರಾಂ): ₹1,12,332
- 22 ಕ್ಯಾರಟ್ (10 ಗ್ರಾಂ): ₹1,02,982
ಬೆಳ್ಳಿ ದರ (22/09/2025):
- 100 ಗ್ರಾಂ: ₹13,860 (₹500 ಏರಿಕೆ)
- 1 ಕೆಜಿ: ₹1,38,600 (₹5,000 ಏರಿಕೆ)
ನಗರವಾರು 22 ಕ್ಯಾರಟ್ ಚಿನ್ನ (10 ಗ್ರಾಂ) ದರ:
ಇದನ್ನು ಓದಿ –ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಇಳಿಕೆ
- ಬೆಂಗಳೂರು : ₹1,02,800
- ದೆಹಲಿ: ₹1,03,350
- ಜೈಪುರ: ₹1,03,350
- ಅಹಮದಾಬಾದ್: ₹1,03,250
- ಪುಣೆ: ₹1,03,250
- ಚೆನ್ನೈ: ₹1,03,663








