By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
    ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    March 17, 2026
    ಅತಿಥಿ ದೇವೋಭವ 
    March 15, 2026
    ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
    March 15, 2026
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
  • Sports
  • National
  • International
  • Crime
Reading: ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಇಳಿಕೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಇಳಿಕೆ
BengaluruKarnatakaTrending

ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಇಳಿಕೆ

Team Varthaman
Last updated: September 22, 2025 10:58 AM
Team Varthaman
Published: September 22, 2025
Share
SHARE

ಬೆಂಗಳೂರು: ದಸರಾ ಹಬ್ಬದ ಸಂಭ್ರಮದ ಮಧ್ಯೆ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನತೆಗೆ ಕೇಂದ್ರ ಸರ್ಕಾರ ದೊಡ್ಡ ಉಡುಗೊರೆ ನೀಡಿದೆ. ಹೊಸ ಜಿಎಸ್‌ಟಿ ದರಗಳು (GST Rate) ಇಂದು ಜಾರಿಯಾಗಿದೆ. ಇದರ ಪರಿಣಾಮವಾಗಿ ದಿನನಿತ್ಯ ಬಳಕೆಯ ಅನೇಕ ವಸ್ತುಗಳ ಬೆಲೆ ಕೈಗೆಟುಕುವಂತಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೆಪ್ಟೆಂಬರ್ 3ರಂದು ಘೋಷಿಸಿದ್ದಂತೆ, 400ಕ್ಕೂ ಹೆಚ್ಚು ವಸ್ತುಗಳ ಮೇಲಿನ ಜಿಎಸ್‌ಟಿ ದರ ಕಡಿತ ಜಾರಿಯಾಗಿದೆ. ಹಲವಾರು ವಸ್ತುಗಳು ಈಗ 5% ಅಥವಾ 18% ದರಕ್ಕೆ ಇಳಿದಿವೆ.

Contents
    • ಬೆಂಗಳೂರು: ದಸರಾ ಹಬ್ಬದ ಸಂಭ್ರಮದ ಮಧ್ಯೆ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನತೆಗೆ ಕೇಂದ್ರ ಸರ್ಕಾರ ದೊಡ್ಡ ಉಡುಗೊರೆ ನೀಡಿದೆ. ಹೊಸ ಜಿಎಸ್‌ಟಿ ದರಗಳು (GST Rate) ಇಂದು ಜಾರಿಯಾಗಿದೆ. ಇದರ ಪರಿಣಾಮವಾಗಿ ದಿನನಿತ್ಯ ಬಳಕೆಯ ಅನೇಕ ವಸ್ತುಗಳ ಬೆಲೆ ಕೈಗೆಟುಕುವಂತಾಗಿದೆ.
  • ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಇಳಿಕೆ (ಹೊಸ GST ದರ)
      • ಸರ್ಕಾರದ ಕ್ರಮ

ಕೆಲವು ಆಹಾರ ಪದಾರ್ಥಗಳು ಶೂನ್ಯ ಜಿಎಸ್ಟಿ ವರ್ಗಕ್ಕೆ ಸೇರಿದ್ದು ,ಜೀವ ಮತ್ತು ಆರೋಗ್ಯ ವಿಮೆಗಳ ಮೇಲೂ ತೆರಿಗೆ ಶೂನ್ಯವಾಗಲಿದೆ.

Join WhatsApp Group

ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಇಳಿಕೆ (ಹೊಸ GST ದರ)

ಉತ್ಪನ್ನಹಳೆಯ ದರ (₹)ಹೊಸ ದರ (₹)
ವಿಕ್ಸ್ ಆಕ್ಷನ್ 500 & ಇನ್ಹೆಲರ್6964
ಓರಲ್-ಬಿ ಟೂತ್‌ಬ್ರಷ್3530
ಡವ್ ಸೀರಮ್ ಬಾರ್ (75ಗ್ರಾಂ)4540
ಲೈಫ್‌ಬಾಯ್ ಸೋಪ್ (75ಗ್ರಾಂ × 4)6860
LUX ಸೋಪ್ (75ಗ್ರಾಂ × 4)9685
ಕ್ಲೋಸಪ್ ಟೂತ್‌ಪೇಸ್ಟ್ (150ಗ್ರಾಂ)145129
ಲಕ್ಮೆ ಕಾಂಪ್ಯಾಕ್ಟ್675599
ಕಿಸಾನ್ ಕೆಚಪ್ (850ಗ್ರಾಂ)11093
ಕಿಸಾನ್ ಜಾಮ್ (200ಗ್ರಾಂ)9080
ಹಾರ್ಲಿಕ್ಸ್ (200ಗ್ರಾಂ)130110
ಬೂಸ್ಟ್ (200ಗ್ರಾಂ)124110
BRU ಕಾಫಿ (75ಗ್ರಾಂ)300270
ನಾರ್ ಟೊಮೆಟೊ ಸೂಪ್ (67ಗ್ರಾಂ)6555
ಹೆಲ್‌ಮನ್ ಮೇಯನೇಸ್ (250ಗ್ರಾಂ)9990
ಬೊರೊಪ್ಲಸ್ ಆಯಿಲ್ (180ಮಿಲಿ)165155
ನವರತ್ನ ಆಯಿಲ್ (150ಗ್ರಾಂ)155145
ಡರ್ಮಿಕೂಲ್ ಪೌಡರ್ (150ಗ್ರಾಂ)159149
ಝಂಡು ಚ್ಯವನ್‌ಪ್ಲಸ್ (900ಗ್ರಾಂ)385361
ಡವ್ ಶಾಂಪೂ (340ಮಿಲಿ)490435
ಕ್ಲಿನಿಕ್ ಪ್ಲಸ್ ಶಾಂಪೂ (355ಮಿಲಿ)393340
ಸನ್‌ಸಿಲ್ಕ್ ಶಾಂಪೂ (350ಮಿಲಿ)430370
ಎಮಾಮಿ ಬೊರೊಪ್ಲಸ್ ಸೋಪ್ (125ಗ್ರಾಂ × 6)384342
ಹೆಡ್ & ಶೋಲ್ಡರ್ಸ್ ಶಾಂಪೂ (300ಮಿಲಿ)350 (ಸುಮಾರು)320
ಪ್ಯಾಂಟೀನ್ ಶಾಂಪೂ (340ಮಿಲಿ)393355
ಜಿಲೆಟ್ ಶೇವಿಂಗ್ ಕ್ರೀಮ್ (30ಗ್ರಾಂ)4540
ಜಿಲೆಟ್ ಶೇವಿಂಗ್ ಬ್ರಷ್8575
ಓಲ್ಡ್ ಸ್ಪೈಸ್ ಆಫ್ಟರ್ ಶೇವ್ (150ಮಿಲಿ)310284
ಕೇಶ್ ಕಿಂಗ್ ಎಣ್ಣೆ (100ಮಿಲಿ)195178
ಝಂಡು ಬಾಮ್ (25ಮಿಲಿ)130118

ಸರ್ಕಾರದ ಕ್ರಮ

ಇದನ್ನು ಓದಿ –ತಿರುಪತಿ ಹುಂಡಿ ಹಣ ಲೂಟಿ: 100 ಕೋಟಿಗೂ ಅಧಿಕ ಮೊತ್ತ ಕಳ್ಳತನ, CCTVಯಲ್ಲಿ ಸೆರೆ

ಹೊಸ ಜಿಎಸ್‌ಟಿ ದರಗಳ ಜಾರಿಯ ನಂತರ ಪರೋಕ್ಷ ತೆರಿಗೆ ಅಧಿಕಾರಿಗಳು ಮಾರುಕಟ್ಟೆಯಲ್ಲಿನ ಬೆಲೆಗಳನ್ನು ಪರಿಶೀಲಿಸುತ್ತಿದ್ದು, ಗ್ರಾಹಕರಿಗೆ ನೇರ ಲಾಭ ತಲುಪಲು ಕ್ರಮ ಕೈಗೊಳ್ಳಲಾಗಿದೆ.

  • ತನು -ಮನ ತಂಪಾಗಿಸೋ ತಂಪು ಬೀಜಗಳು
    by Team Varthaman
    March 21, 2026
  • ಕಿರುಕುಳ ಆರೋಪ: ಕಚೇರಿಯಲ್ಲೇ ಅಧಿಕಾರಿ ಆತ್ಮಹತ್ಯೆ
    by Team Varthaman
    March 21, 2026
  • ಇರಾನ್ ಜೊತೆ ಕದನ ವಿರಾಮ ಇಲ್ಲ: ಟ್ರಂಪ್ ಹೇಳಿಕೆ
    by Team Varthaman
    March 21, 2026
  • ಪ್ರೀಮಿಯಂ ಪೆಟ್ರೋಲ್ ದರ ಏರಿಕೆ
    by Team Varthaman
    March 20, 2026
  • RCB ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಉಚಿತ
    by Team Varthaman
    March 20, 2026
ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಪ್ರಕರಣದಿಂದ ಕೈಬಿಡುವಂತೆ ನಟ ದರ್ಶನ್ ಅರ್ಜಿ
ಭಾರತ-ಪಾಕ್ ನಡುವೆ ಉದ್ವಿಗ್ನತೆ: ಚಾರ್ ಧಾಮ ಯಾತ್ರೆಯ ಹೆಲಿಕಾಪ್ಟರ್ ಸೇವೆ ಸ್ಥಗಿತ
ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ಮೂವರು ಉಗ್ರರ ರೇಖಾಚಿತ್ರ ಬಿಡುಗಡೆ
ಹಾಸನ ಪಾಲಿಕೆ ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ
ಕೆ. ಸುಧಾಕರ್ ಹೆಸರು ಉಲ್ಲೇಖಿಸಿ ಕಾರು ಚಾಲಕ ಆತ್ಮಹತ್ಯೆ
TAGGED:breakingnewsCentral Governmentdaily needslatestnewsnew GST
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Articles

ಶತಮಾನ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ.( ಆರ್ ಎಸ್ ಎಸ್ ) 

Team Varthaman
Team Varthaman
October 2, 2025
ರಾಜ್ಯದಲ್ಲಿ 51,000 ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರದ ಒಪ್ಪಿಗೆ
2025–26ನೇ ಶೈಕ್ಷಣಿಕ ವರ್ಷದಿಂದಲೇ ರಾಜ್ಯ ಶಿಕ್ಷಣ ನೀತಿ (SEP) ಜಾರಿಗೆ: ಸಚಿವ ಡಾ. ಎಂ.ಸಿ. ಸುಧಾಕರ್
RBI ರೆಪೋ ದರ ಶೇ.6ಕ್ಕೆ ಇಳಿಕೆ
CUET UG 2025 ಪ್ರವೇಶ ಪತ್ರ ಬಿಡುಗಡೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?