By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಚಿನ್ನ ಮತ್ತು ಬೆಳ್ಳೆಯ ಸಾಲದ ಮೇಲೆ RBIಯಿಂದ ಹೊಸ ನಿಯಮಗಳು ಜಾರಿ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ಚಿನ್ನ ಮತ್ತು ಬೆಳ್ಳೆಯ ಸಾಲದ ಮೇಲೆ RBIಯಿಂದ ಹೊಸ ನಿಯಮಗಳು ಜಾರಿ
BengaluruKarnatakaTrending

ಚಿನ್ನ ಮತ್ತು ಬೆಳ್ಳೆಯ ಸಾಲದ ಮೇಲೆ RBIಯಿಂದ ಹೊಸ ನಿಯಮಗಳು ಜಾರಿ

Team Varthaman
Last updated: June 14, 2025 5:21 AM
Team Varthaman
Published: June 14, 2025
Share
SHARE

ಬೆಂಗಳೂರು, ಜೂನ್ 13: ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಿನ್ನ ಮತ್ತು ಬೆಳ್ಳಿ ಆಧಾರಿತ ಸಾಲದ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಿದ್ದು, ಗ್ರಾಹಕರಿಗೆ ನೆರವಾಗುವಂತೆ ಹಾಗೂ ಸಾಲದಾತ ಸಂಸ್ಥೆಗಳಿಗೆ ಸ್ಪಷ್ಟತೆ ಸಿಗುವಂತೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಜೂನ್ 6 ರಂದು ಪ್ರಕಟಿಸಿದ ಈ ಹೊಸ ನಿಯಮಗಳು ವಾಣಿಜ್ಯ ಬ್ಯಾಂಕುಗಳು, NBFC ಗಳು, ಸಹಕಾರಿ ಬ್ಯಾಂಕುಗಳು ಮತ್ತು ವಸತಿ ಹಣಕಾಸು ಕಂಪನಿಗಳಿಗೆ ಅನ್ವಯವಾಗುತ್ತವೆ.

ಹೆಚ್ಚು ಗಮನಿಸಬೇಕಾದ ಪ್ರಮುಖ ಬದಲಾವಣೆಗಳು:

Join WhatsApp Group
  1. ಚಿನ್ನದ ಆಭರಣದ ಮೇಲೆ ಗರಿಷ್ಠ 1 ಕಿಲೋ ಸೀಮಿತ:
    ಗ್ರಾಹಕರು ಗರಿಷ್ಠ 1 ಕೆಜಿ ಚಿನ್ನದ ಆಭರಣವನ್ನು ಮಾತ್ರ ಅಡವಿಟ್ಟು ಸಾಲ ಪಡೆಯಬಹುದು.
  2. ಚಿನ್ನದ ನಾಣ್ಯಗಳಿಗೆ 50 ಗ್ರಾಂ ಮಿತಿ:
    ಚಿನ್ನದ ನಾಣ್ಯಗಳ ಮೂಲಕ ಸಾಲ ಪಡೆಯುವವರಿಗೆ ಗರಿಷ್ಠ 50 ಗ್ರಾಂದವರೆಗೆ ಮಾತ್ರ ಅವಕಾಶ ಇದೆ.
  3. ಬೆಳ್ಳಿ ಆಭರಣಗಳಿಗೆ ಗರಿಷ್ಠ 10 ಕಿಲೋ ಮಿತಿ:
    ಬೆಳ್ಳಿ ಆಭರಣವನ್ನು ಬಳಸಿಕೊಂಡು ಗರಿಷ್ಠ 10 ಕೆಜಿ ದಾಕಲಾತು ಮಾಡಬಹುದು.
  4. ಬೆಳ್ಳಿ ನಾಣ್ಯಗಳಿಗೆ ಗರಿಷ್ಠ 500 ಗ್ರಾಂ:
    ಬೆಳ್ಳಿಯ ನಾಣ್ಯಗಳು ಮಾತ್ರ 500 ಗ್ರಾಂವರೆಗೆ ಲಿಮಿಟ್ ಹೊಂದಿವೆ.
  5. ಚಿನ್ನದ ಮೌಲ್ಯದ 85% ವರೆಗೆ ಸಾಲದ ಅವಕಾಶ:
    ಈಗ ಲೋನ್-ಟು-ವ್ಯಾಲ್ಯೂ (LTV) ಮಿತಿಯನ್ನು 75%ರಿಂದ 85%ಕ್ಕೆ ಹೆಚ್ಚಿಸಲಾಗಿದೆ. ಉದಾಹರಣೆಗೆ, ₹1 ಲಕ್ಷ ಮೌಲ್ಯದ ಚಿನ್ನವಿದ್ದರೆ, ₹85,000 ವರೆಗೆ ಸಾಲ ಪಡೆಯಬಹುದಾಗಿದೆ.
  6. ₹2.5 ಲಕ್ಷಕ್ಕಿಂತ ಕಡಿಮೆ ಸಾಲಗಳಿಗೆ ಕ್ರೆಡಿಟ್ ಮೌಲ್ಯಮಾಪನ ಅಗತ್ಯವಿಲ್ಲ:
    ಈ ಗಡಿಗೆ ಒಳಪಟ್ಟ ಸಾಲಗಳಿಗೆ ಪೇಸ್ಲಿಪ್ ಅಥವಾ ಇತರ ಆದಾಯ ದಾಖಲೆಗಳನ್ನು ನೀಡಬೇಕಾಗಿಲ್ಲ, ಗ್ರಾಮೀಣ ಹಾಗೂ ಕಡಿಮೆ ಆದಾಯದ ಸಾಲಗಾರರಿಗೆ ಅನುಕೂಲ.
  7. ಮರುಪಾವತಿಗೆ ಗರಿಷ್ಠ 12 ತಿಂಗಳ ಕಾಲಾವಧಿ:
    ಬಡ್ಡಿ ಮತ್ತು ಅಸಲು ಮೊತ್ತವನ್ನು ಕೊನೆಯ ಹಂತದಲ್ಲಿ ಒಂದೇ ಬಾರಿಗೆ ಪಾವತಿಸುವ ‘ಬುಲೆಟ್ ಮರುಪಾವತಿ’ ವಿಧಾನಕ್ಕೆ 12 ತಿಂಗಳ ಕಾಲಾವಧಿಯ ಮಿತಿಯನ್ನು ನಿಗದಿ ಮಾಡಲಾಗಿದೆ.

ಉದ್ದೇಶ:
ಈ ಹೊಸ ನಿಯಮಗಳ ಮೂಲಕ ಆರ್ಬಿಐ ಉದ್ದೇಶಿಸಿರುವುದು — ಹೆಚ್ಚಿನ ಸಂಖ್ಯೆಯ ಜನರಿಗೆ ಸುಲಭವಾಗಿ ಸಾಲ ಲಭ್ಯವಾಗುವಂತೆ ಮಾಡುವುದು ಮತ್ತು ಚಿನ್ನ/ಬೆಳ್ಳಿ ಆಧಾರಿತ ಸಾಲ ವಹಿವಾಟಿನಲ್ಲಿ ಸ್ಪಷ್ಟತೆ ಹಾಗೂ ನಿಯಂತ್ರಣವನ್ನು ತರಬೇಕು ಎಂಬುದು.ಇದನ್ನು ಓದಿ –ಮುಂಗಾರು : ಮೂರು ದಿನ ಭಾರೀ ಮಳೆ, 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಪ್ರಕಟ

ಗ್ರಾಹಕರು ಬ್ಯಾಂಕುಗಳಿಗೆ ಭೇಟಿ ನೀಡುವ ಮೊದಲು ಈ ಮಾರ್ಗಸೂಚಿಗಳನ್ನು ಗಮನಿಸಿ ತಮ್ಮ ಅರ್ಹತೆ ಮತ್ತು ಮಿತಿಗಳನ್ನು ಚೆಕ್ ಮಾಡಿಕೊಳ್ಳುವುದು ಅನಿವಾರ್ಯ.

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
    February 1, 2026
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
    February 1, 2026
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
    January 30, 2026
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
    January 30, 2026
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
    January 30, 2026
ತೊಗರಿ ಖರೀದಿ ಕೇಂದ್ರಗಳನ್ನು ತೆರೆದು ಕ್ರಮ ಕೈಗೊಳ್ಳಲಿ: ಸಿದ್ದರಾಮಯ್ಯ
ರಜಾದಿನಗಳಲ್ಲೂ ಸಬ್‌ರಿಜಿಸ್ಟ್ರಾರ್ ಕಚೇರಿಗಳು ತೆರೆಯಲು ಸೂಚನೆ
ಧರ್ಮಸ್ಥಳ ಪ್ರಕರಣ : ಸಾಕ್ಷಿ ಸಿಗದೆ ದಿಕ್ಕು ಬದಲಿಸಿದ SIT
ನಕಲಿ BPO ಕಂಪನಿ ಮೂಲಕ ವಂಚನೆ – 16 ಮಂದಿ ಬಂಧನ
ಜೂನ್ 2ರವರೆಗೆ ಭಾರಿ ಮಳೆ
TAGGED:Gold loanlatestnewsNew rulesRBIReserve Bank of India
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Latest News

SBI ಗೆ ₹2,929 ಕೋಟಿ ನಷ್ಟ: ಅನಿಲ್ ಅಂಬಾನಿ, RCOM ವಿರುದ್ಧ ಪ್ರಕರಣ

Team Varthaman
Team Varthaman
September 5, 2025
ಜೂನ್ 2ರವರೆಗೆ ಭಾರಿ ಮಳೆ
ಹರಿಯಾಣದಲ್ಲೂ ಮತ ಕಳ್ಳತನ : ರಾಗಾ ಗಂಭೀರ ಆರೋಪ
1ನೇ ತರಗತಿ ಸೇರ್ಪಡೆ : ಮಕ್ಕಳ ಮಯೋಮಿತಿ 5 ವರ್ಷ 5 ತಿಂಗಳಿಗೆ ನಿಗದಿ
ಬೆಂಗಳೂರಿನಲ್ಲಿಆರ್ ಸಿ ಬಿ ಸಂಭ್ರಮಾಚರಣೆ: 7 ಮಂದಿ ಕಾಲು ತುಳಿತಕ್ಕೆ ಬಲಿ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?