ತೆರೆದ ವಾಹನ ಮೆರವಣಿಗೆ ಇರಲ್ಲ:ಆರ್‌ಸಿಬಿ ವಿಜೇತರಿಗೆ ವಿಧಾನಸೌಧದಲ್ಲಿ ಮಾತ್ರ ಅಭಿನಂದನೆ
ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ಬೆಂಗಳೂರು: ಐಪಿಎಲ್ 2024ರ ಚೊಚ್ಚಲ ಟ್ರೋಫಿಯನ್ನು ಗೆದ್ದ ರಾಯಲ್ ಚಾಲೆಂಜರ್ಸ್…
ಇಂದು ಬೆಂಗಳೂರಿನಲ್ಲಿ RCBಯ ವಿಜಯ ಮೆರವಣಿಗೆ
ಬೆಂಗಳೂರು: ಆರ್‌ಸಿಬಿ (RCB) ಅಭಿಮಾನಿಗಳಿಗೆ ಮತ್ತೊಂದು ಹರ್ಷದ ಕ್ಷಣ! 18 ವರ್ಷಗಳ ನಿರೀಕ್ಷೆಯ ನಂತರ ಇದೀಗ…
RCBಗೆ ರೋಚಕ ಜಯ, 18 ವರ್ಷಗಳ ವನವಾಸಕ್ಕೆ ಅಂತ್ಯ : ಮೊದಲ ಟ್ರೋಫಿ ಎತ್ತಿಹಿಡಿದ ವಿರಾಟ್
ಆರ್ ಸಿಬಿಗೆ ಭರ್ಜರಿ ಜಯ ಅಹ್ಮದಾಬಾದ್: ನಿರೀಕ್ಷೆಯಂತೆಯೇ ಹಾಲಿ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್…
SSCಯಿಂದ 2,423 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ
ನವದೆಹಲಿ: ಸರ್ಕಾರಿ ಉದ್ಯೋಗದ ಕನಸು ಕಂಡಿರುವ ಉದ್ಯೋಗಾಕಾಂಕ್ಷಿಗಳಿಗೆ ಬಹುದೊಡ್ಡ ಅವಕಾಶ. ಸಿಬ್ಬಂದಿ ಆಯ್ಕೆ ಆಯೋಗ (SSC)…
ಕೆಲಸ ಸಿಗದೆ ಬೇಸತ್ತ ಯುವಕ ನೇಣಿಗೆ ಶರಣು
ಬೆಂಗಳೂರು: ಉದ್ಯೋಗವಿಲ್ಲದ ಕಾರಣ ಮನನೊಂದ ಯುವಕನೇ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡಿರುವ ದುರ್ಘಟನೆ ಬೆಂಗಳೂರು ಉತ್ತರ…
ಜೂನ್ 16ರಿಂದ RTI ಅರ್ಜಿಗಳಿಗೆ ಓಟಿಪಿ ಮೂಲಕ ಇ-ಮೇಲ್ ಪರಿಶೀಲನೆ ಕಡ್ಡಾಯ
ನವದೆಹಲಿ: ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಸಲ್ಲಿಸಲಾಗುವ ಎಲ್ಲಾ ಅರ್ಜಿಗಳಿಗೆ ಜೂನ್ 16, 2025…
ಏಕದಿನ ಕ್ರಿಕೆಟ್‌ಗೆ ಗ್ಲೇನ್ ಮ್ಯಾಕ್ಸ್‌ವೆಲ್ ವಿದಾಯ
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪ್ರಮುಖ ಆಲ್‌ರೌಂಡರ್ ಮತ್ತು ಐಪಿಎಲ್‌ನಲ್ಲೂ ಮೆರೆದಿರುವ ಗ್ಲೇನ್ ಮ್ಯಾಕ್ಸ್‌ವೆಲ್ ಸೋಮವಾರ ಏಕದಿನ…
ಯುವತಿಗೆ ಕಿರುಕುಳ, ಆಸಿಡ್ ಬೆದರಿಕೆ: FIR ದಾಖಲು
ಮಂಡ್ಯ: ಮದುವೆಯಾಗಲು ನಿರಾಕರಿಸಿದ ಯುವತಿಯ ಹಿಂದೆ ಬಿದ್ದು, ನಿರಂತರ ಕಿರುಕುಳ ನೀಡಿ ಆಸಿಡ್ ದಾಳಿ ಮಾಡುವುದಾಗಿ…
ಕರ್ನಾಟಕದಲ್ಲಿ ಜೂನ್ 8ರವರೆಗೆ ಸಾಧಾರಣ ಮಳೆಯ ಮುನ್ಸೂಚನೆ
ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಅಬ್ಬರಿಸಿದ್ದ ಭಾರೀ ಮಳೆಯಿಗೆ ತಾತ್ಕಾಲಿಕ ವಿರಾಮ…
ಜಪಾನಿನ ಹೊಕ್ಕೈಡೋನಲ್ಲಿ 6.1 ತೀವ್ರತೆಯ ಭೂಕಂಪ
ಜಪಾನ್: ಜಪಾನಿನ ಹೊಕ್ಕೈಡೋನ ಪೂರ್ವ ಕರಾವಳಿಯಲ್ಲಿ ಶನಿವಾರ ಸಂಜೆ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು…