By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ನಾವೇನು ಕೊಟ್ವಿ
    April 6, 2026
    ನೇರವಾಗಿ ಮಾತನಾಡೋರು ಎಲ್ಲರ ಪಾಲಿನ ಡಾರ್ಲಿಂಗ್ ಆಗಲು ಸಾಧ್ಯವೇ….?
    April 4, 2026
    “ಈ ಸಮಯ ಕಳೆದು ಹೋಗುತ್ತದೆ”
    March 29, 2026
    ಬೇಸಿಗೆಯ ತಂಪಿಗೆ ಬಾರ್ಲಿ ಎಂಬ ಸಂಜೀವಿನಿ
    March 28, 2026
    ರಾಮ ನಾಮ ಜಪದ ಮಹಿಮೆ
    March 27, 2026
  • Sports
  • National
  • International
  • Crime
Reading: ಪೊಲೀಸರಿಗೆ 1 ಲಕ್ಷ ವಸತಿಗೃಹ ನಿರ್ಮಾಣ ಗುರಿ: ಗೃಹ ಸಚಿವ ಪರಮೇಶ್ವರ್
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Madikeri > ಪೊಲೀಸರಿಗೆ 1 ಲಕ್ಷ ವಸತಿಗೃಹ ನಿರ್ಮಾಣ ಗುರಿ: ಗೃಹ ಸಚಿವ ಪರಮೇಶ್ವರ್
KarnatakaMadikeri

ಪೊಲೀಸರಿಗೆ 1 ಲಕ್ಷ ವಸತಿಗೃಹ ನಿರ್ಮಾಣ ಗುರಿ: ಗೃಹ ಸಚಿವ ಪರಮೇಶ್ವರ್

Team Varthaman
Last updated: February 16, 2026 9:55 AM
Team Varthaman
Published: February 16, 2026
Share
SHARE

ಮಡಿಕೇರಿ: ರಾಜ್ಯದ ಪೊಲೀಸರಿಗೆ ಒಂದು ಲಕ್ಷ ವಸತಿಗೃಹಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ನಿರ್ಮಿಸಲಾದ ನೂತನ ಪೊಲೀಸ್ ವಸತಿಗೃಹ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, 2030ರೊಳಗೆ ಪೊಲೀಸ್ ಗೃಹ ಯೋಜನೆಯಡಿ 1 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸುವ ಯೋಜನೆ ಇದೆ ಎಂದರು.

Join WhatsApp Group

ಇದನ್ನು ಓದಿ –ಲಂಚಕ್ಕೆ ಬೇಡಿಕೆ; ಭೂಸ್ವಾಧೀನಾಧಿಕಾರಿ ಸೇರಿ ಇಬ್ಬರ ಬಂಧನ

ಈಗಾಗಲೇ 40 ಸಾವಿರ ಮನೆಗಳು ಪೂರ್ಣಗೊಂಡಿದ್ದು, ಉಳಿದ 60 ಸಾವಿರ ಮನೆಗಳನ್ನು ಹಂತ ಹಂತವಾಗಿ ನಿರ್ಮಿಸಲಾಗುವುದು. ಬಜೆಟ್ ಪೂರ್ವ ಸಭೆಯಲ್ಲಿ ಪೊಲೀಸ್ ವಸತಿಗೃಹ ನಿರ್ಮಾಣಕ್ಕೆ ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

  • ಇನ್ನೂ ಎರಡು ವರ್ಷ ಸಿದ್ದು ಸಿಎಂ; ಹೈಕಮಾಂಡ್ ಸ್ಪಷ್ಟನೆ ಬೇಡ: ಪರಮೇಶ್ವರ್
    by Team Varthaman
  • ನಾವೇನು ಕೊಟ್ವಿ
    by Team Varthaman
  • ಹೊರ್ಮುಜ್ ನಂತರ ಬಬ್–ಎಲ್–ಮಂಡೇಬ್ ಜಲಸಂಧಿ ಬಂದ್ ಬೆದರಿಕೆ
    by Team Varthaman
  • ಇಂದೂ ಗುಡುಗು ಸಹಿತ ಮಳೆ; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
    by Team Varthaman
  • ಹರಕೆ ತೀರಿಸಲು ಹೋದ ವಿದ್ಯಾರ್ಥಿಗಳು ಜಲಸಮಾಧಿ
    by Team Varthaman
ಏ.1ರಿಂದ ನೀರಿನ ದರ ಏರಿಕೆ
ರಾಜ್ಯದಲ್ಲಿ SSLC, PUC ಉತ್ತೀರ್ಣ ಅಂಕ ಇಳಿಕೆ: 33 ಅಂಕ ಬಂದ್ರೂ ಪಾಸ್ ಘೋಷಣೆ
ಪವಿತ್ರ ಪುರಿ: ಜಗತ್ತಿಗೆ ಜಗನ್ನಾಥನ ದರ್ಶನ
ರಾಜಕೀಯ ನನ್ನ ಗುರಿ, ಸಿನಿಮಾ ಅಲ್ಲ: ನಿಖಿಲ್
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ – ₹4 ಕೋಟಿ ಮೌಲ್ಯದ ಎಂಡಿಎಂಎ ವಶ
TAGGED:breakingnewsG Parameshwaralatestnewsವಸತಿಗೃಹ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
New Delhi

ಗೃಹ ಬಳಕೆಯ LPG ಸಿಲಿಂಡರ್ ದರ ಏರಿಕೆ

Team Varthaman
Team Varthaman
March 7, 2026
ಶಾಲೆಗಳಿಗೆ ಕೋವಿಡ್ ಮಾರ್ಗಸೂಚಿ ಪ್ರಕಟ: ಮಕ್ಕಳಿಗೆ ಜ್ವರ, ಕೆಮ್ಮು ಇದ್ದರೆ ರಜೆ ಕಡ್ಡಾಯ
ಕಾವೇರಿ ನದಿಗೆ ಹಾರಿದ MCA ಪದವೀಧರೆ – ಹುಡುಕಾಟ ಮುಂದುವರಿಕೆ
ರಾಜ್ಯದಲ್ಲಿ ಭಾರಿ ಮಳೆ : 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಮೈಸೂರು ಜಿಲ್ಲೆಯಲ್ಲಿ 20 ಪರೀಕ್ಷಾ ಕೇಂದ್ರಗಳಲ್ಲಿ ‘ನೀಟ್‌’ ಪರೀಕ್ಷೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?