ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಮುಂಗಾರು ಮಳೆ ಆರ್ಭಟ ಮುಂದುವರಿದ ಪರಿಣಾಮ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ.
ಕೆಲವೇ ಕೆಲವು ಜಲಾಶಯಗಳು ತುಂಬುವ ಹಂತದಲ್ಲಿದ್ದು, ನದಿಗಳು ಮತ್ತು ಕೆರೆ-ಕಟ್ಟೆಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಇದರ ಪರಿಣಾಮವಾಗಿ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
Contents
ಮತ್ತೊಂದೆಡೆ ಜಲಾಶಯಗಳಿಗೆ ನಿರಂತರ ಒಳಹರಿವು ಹೆಚ್ಚಾಗುತ್ತಿರುವುದರಿಂದ ಹೆಚ್ಚುವರಿ ನೀರನ್ನು ನದಿಗಳಿಗೆ ಹರಿಸಲಾಗುತ್ತಿದೆ. ಇಂದು (ಸೆಪ್ಟೆಂಬರ್ 4) ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ:
1. ಕೃಷ್ಣರಾಜ ಸಾಗರ (ಕೆಆರ್‌ಎಸ್)
- ಗರಿಷ್ಠ ಮಟ್ಟ: 124.80 ಅಡಿ
- ಸಾಮರ್ಥ್ಯ: 49.45 ಟಿಎಂಸಿ
- ಇಂದಿನ ಮಟ್ಟ: 124.04 ಅಡಿ
- ಒಳಹರಿವು: 14,704 ಕ್ಯೂಸೆಕ್
- ಹೊರಹರಿವು: 14,171 ಕ್ಯೂಸೆಕ್
2. ಕಬಿನಿ
- ಗರಿಷ್ಠ ಮಟ್ಟ: 2,284 ಅಡಿ
- ಇಂದಿನ ಮಟ್ಟ: 2,283.97 ಅಡಿ
- ಒಳಹರಿವು: 9,524 ಕ್ಯೂಸೆಕ್
- ಹೊರಹರಿವು: 9,171 ಕ್ಯೂಸೆಕ್
3. ಆಲಮಟ್ಟಿ
- ಗರಿಷ್ಠ ಮಟ್ಟ: 519.60 ಮೀ
- ಸಾಮರ್ಥ್ಯ: 123.8 ಟಿಎಂಸಿ
- ಇಂದಿನ ಮಟ್ಟ: 519.56 ಮೀ
- ಒಳಹರಿವು: 56,927 ಕ್ಯೂಸೆಕ್
- ಹೊರಹರಿವು: 52,865 ಕ್ಯೂಸೆಕ್
4. ತುಂಗಭದ್ರಾ
- ಗರಿಷ್ಠ ಮಟ್ಟ: 1,633 ಅಡಿ
- ಸಾಮರ್ಥ್ಯ: 105.79 ಟಿಎಂಸಿ
- ಇಂದಿನ ಮಟ್ಟ: 1,625.65 ಅಡಿ
- ಒಳಹರಿವು: 38,511 ಕ್ಯೂಸೆಕ್
- ಹೊರಹರಿವು: 36,173 ಕ್ಯೂಸೆಕ್
5. ಮಲಪ್ರಭಾ
- ಗರಿಷ್ಠ ಮಟ್ಟ: 2,079.50 ಅಡಿ
- ಸಾಮರ್ಥ್ಯ: 49.45 ಟಿಎಂಸಿ
- ಇಂದಿನ ಮಟ್ಟ: 2,079.45 ಅಡಿ
- ಒಳಹರಿವು: 5,714 ಕ್ಯೂಸೆಕ್
- ಹೊರಹರಿವು: 4,094 ಕ್ಯೂಸೆಕ್
6. ಲಿಂಗನಮಕ್ಕಿ
- ಗರಿಷ್ಠ ಮಟ್ಟ: 1,819 ಅಡಿ
- ಸಾಮರ್ಥ್ಯ: 151.75 ಟಿಎಂಸಿ
- ಇಂದಿನ ಮಟ್ಟ: 1,817.80 ಅಡಿ
- ಒಳಹರಿವು: 32,342 ಕ್ಯೂಸೆಕ್
- ಹೊರಹರಿವು: 19,712 ಕ್ಯೂಸೆಕ್
7. ಭದ್ರಾ
- ಗರಿಷ್ಠ ಮಟ್ಟ: 186 ಅಡಿ
- ಸಾಮರ್ಥ್ಯ: 71.54 ಟಿಎಂಸಿ
- ಇಂದಿನ ಮಟ್ಟ: 184 ಅಡಿ
- ಒಳಹರಿವು: 8,223 ಕ್ಯೂಸೆಕ್
- ಹೊರಹರಿವು: 9,415 ಕ್ಯೂಸೆಕ್
8. ಘಟಪ್ರಭಾ
- ಗರಿಷ್ಠ ಮಟ್ಟ: 2,175 ಅಡಿ
- ಸಾಮರ್ಥ್ಯ: 51 ಟಿಎಂಸಿ
- ಇಂದಿನ ಮಟ್ಟ: 2,174.88 ಅಡಿ
- ಒಳಹರಿವು: 8,336 ಕ್ಯೂಸೆಕ್
- ಹೊರಹರಿವು: 7,688 ಕ್ಯೂಸೆಕ್
9. ಹೇಮಾವತಿ
- ಗರಿಷ್ಠ ಮಟ್ಟ: 2,922 ಅಡಿ
- ಸಾಮರ್ಥ್ಯ: 37.10 ಟಿಎಂಸಿ
- ಇಂದಿನ ಮಟ್ಟ: 2,921.90 ಅಡಿ
- ಒಳಹರಿವು: 8,630 ಕ್ಯೂಸೆಕ್
- ಹೊರಹರಿವು: 7,460 ಕ್ಯೂಸೆಕ್
ಇದನ್ನು ಓದಿ –ಪೋಕ್ಸೊ ಕೇಸ್‌ನಲ್ಲಿ ಲಂಚ: ಪೊಲೀಸರು ಲೋಕಾಯುಕ್ತ ಬಲೆಗೆ
10. ಹಾರಂಗಿ
- ಗರಿಷ್ಠ ಮಟ್ಟ: 2,859 ಅಡಿ
- ಸಾಮರ್ಥ್ಯ: 8.5 ಟಿಎಂಸಿ
- ಇಂದಿನ ಮಟ್ಟ: 2,858.56 ಅಡಿ
- ಒಳಹರಿವು: 8,630 ಕ್ಯೂಸೆಕ್
- ಹೊರಹರಿವು: 7,460 ಕ್ಯೂಸೆಕ್