By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    February 1, 2026
    ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    February 1, 2026
    ಸಾವು ಬದುಕಿನ ನಡುವೆ
    January 28, 2026
    ವಾಸ್ತವ ವರ್ತಮಾನ
    January 24, 2026
    ಅರೋಗ್ಯ ಭಾಗ್ಯ
    January 24, 2026
  • Sports
  • National
  • International
  • Crime
Reading: ಮನರಂಜನೆ ನೀಡಿರುವ ದಾಸರ ಪದಗಳು
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಮನರಂಜನೆ ನೀಡಿರುವ ದಾಸರ ಪದಗಳು
Articles

ಮನರಂಜನೆ ನೀಡಿರುವ ದಾಸರ ಪದಗಳು

Team Varthaman
Last updated: January 18, 2026 3:11 PM
Team Varthaman
Published: January 18, 2026
Share
SHARE

ದಾಸ ಸಾಹಿತ್ಯ ಭಕ್ತಿ ಪಥ. ಭಗವಂತನನ್ನು ಭಜನೆ ದೇವರನಾಮಗಳ ಮೂಲಕ ಆರಾಧಿಸಲು ಪರಿಣಾಮಕಾರಿ ಮಾಧ್ಯಮವಾಗಿದೆ. ದೇವರನ್ನು ಆರಾಧಿಸುವ ಜೀವನದ ಉದ್ದೇಶ, ಬದುಕುವ ರೀತಿಗಳನ್ನು ಇದರಲ್ಲಿ ಕಾಣಬಹುದು.
ಪುರಂದರದಾಸರ ತಾತ್ವಿಕ ನೆಲೆಗಟ್ಟಿನ ದೇವರನಾಮಗಳು ಮನುಷ್ಯನ ಬದುಕಿಗೆ ಜೊತೆಗೆ ಭಗವಂತನ ಅನುಗ್ರಹಕ್ಕೆ ಸಹಾಯಕವಾಗಿದೆ. ಇಂತಹ ಸಾಹಿತ್ಯ ಇಂದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿರುವ ಮನರಂಜನಾ ಕ್ಷೇತ್ರದಲ್ಲೂ ಸೇರಿದೆ.

Join WhatsApp Group

ಕಿರುತೆರೆ ಮತ್ತು ಹಿರಿತೆರೆ ಕ್ಷೇತ್ರದಲ್ಲಿ ಪುರಂದರದಾಸರ ಸಾಹಿತ್ಯ ಸಾಕಷ್ಟು ಕಡೆ ಬಳಸಲಾಗಿದೆ. ಕನ್ನಡ ಸಿನಿಮಾಗಳಲ್ಲಿ ಪುರಂದರದಾಸರ ದೇವರನಾಮಗಳನ್ಮು ಕನ್ನಡ ಸಿನಿಮಾಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಬಳಸಿ ಆಧುನಿಕ ಲೇಪ ನೀಡಿ ಹಾಡಿದ್ದಾರೆ. ಇಂತಿಷ್ಟು ಸುಶ್ರಾವ್ಯವಾಗಿರುವುದರ ಜೊತೆಗೆ ತನ್ನ ಸ್ವಂತಿಕೆಯನ್ನೂ ಕಾಪಾಡಿಕೊಂಡಿದೆ.

ನವಕೋಟಿ ನಾರಾಯಣ ಚಿತ್ರದ ಆದದ್ದೆಲ್ಲಾ ಒಳಿತೇ ಆಯಿತು,ಹಾಲು ಜೇನು ಚಿತ್ರದ ಪೋಗಾದಿರೆಲೋ ರಂಗ, ನೋಡಿ ಸ್ವಾಮಿ ನಾವಿರೋದೇ ಹೀಗೆ ಚಿತ್ರದ ಭಾಗ್ಯದ ಲಕ್ಷ್ಮೀ ಬಾರಮ್ಮ, ಉಪಾಸನೆ ಚಿತ್ರದ ಆಚಾರವಿಲ್ಲದ ನಾಲಿಗೆ, ಗರ್ವ ಎಂಬ ಧಾರಾವಾಹಿಯ ಶೀರ್ಷಿಕೆ ಗೀತೆ ಪುರಂದರದಾಸರ ಆರು ಹಿತವರು ನಿನಗೆ ಈ ಮೂವರೊಳಗೆ.

ಇತ್ತೀಚಿನ ಕಾಲಘಟ್ಟದಲ್ಲಿ ಅಮೃತಧಾರೆ ಚಿತ್ರದ ಗಿಳಿಯು ಪಂಜರದೊಳಿಲ್ಲ ರಾಮ, ರನ್ನ ಚಿತ್ರದ ಆಡಿಸಿದಳೆ ಯಶೋಧೆ, ಗರುಡ ಗಮನ ವೃಷಭ ವಾಹನ ಚಿತ್ರದ ಚಂದ್ರಚೂಡ ಶಿವ ಶಂಕರ ಪಾರ್ವತಿ ಸೇರಿದಂತೆ ಸಾಕಷ್ಟು ದೇವರನಾಮಗಳು ಸಿನಿಮಾ ಹಾಡು ಗಳಾಗಿವೆ. ಕ್ರಿಯಾಶೀಲ ಪ್ರಯೋಗಗಳಲ್ಲೂ ದಾಸರ ಪದಗಳು ಮನರಂಜನೆ ನೀಡಿ ಸೈ ಎನಿಸಿಕೊಂಡಿವೆ.

ಕಾವೇರಿ ಭಾರದ್ವಾಜ್

  • ಅಜವಾನ ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನ
    by Team Varthaman
  • ಹೀಗೆ ಬಂದು ಹಾಗೆ ಹೋಗುವ ಸ್ನೇಹ ಸಾವಿರ
    by Team Varthaman
  • ಐಟಿ ದಾಳಿ ಭೀತಿ: ಕಾನ್ಫಿಡೆಂಟ್ ಅಧ್ಯಕ್ಷ ಡಾ.ಸಿ.ಜೆ.ರಾಯ್ ಆತ್ಮಹತ್ಯೆ
    by Team Varthaman
  • ಅಕ್ರಮ ವಲಸಿಗರ ಪತ್ತೆ–ಗಡಿಪಾರಿಗೆ ವಿಶೇಷ ತಂಡ ರಚನೆ: ರಾಜ್ಯ ಸರ್ಕಾರ
    by Team Varthaman
  • ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ₹234 ಕೋಟಿ ವಂಚನೆ ಬಯಲು
    by Team Varthaman
ಕನ್ನಡವನ್ನು ನಾವೆಷ್ಟು ಪ್ರೀತಿಸುತ್ತೇವೆ…… ?
ವಿಶ್ವ ಸಂಗೀತ ದಿನದ ಶುಭಾಶಯಗಳು
ಎಷ್ಟು ಕಷ್ಟವೋ….ಹೊಂದಿಕೆಯೆಂಬುದು ನಾಲ್ಕುದಿನದ ಈ‌ ಬಾಳಿನಲಿ…..!!
ಒಳ್ಳೆಯವರಿಗೇಕೆ ಸಾವು ಬೇಗ ಬರುತ್ತೆ…..?
ನವರಾತ್ರಿಯ ಮಹಾಗೌರಿ
TAGGED:Kannada Articleದಾಸರ ಪದಗಳುಪುರಂದರದಾಸರ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Articles

ಬಾಂಧವ್ಯದ ಸಂಕೇತ ರಕ್ಷಾ ಬಂಧನ

Team Varthaman
Team Varthaman
August 9, 2025
ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ಮೂವರು ಉಗ್ರರ ರೇಖಾಚಿತ್ರ ಬಿಡುಗಡೆ
ಮೈಸೂರಿನ 10 ಮಂದಿ ಕಾಶ್ಮೀರದಲ್ಲಿ…!
ಗ್ರೇಟರ್ ಮೈಸೂರು ಗೆ ಅಧಿಸೂಚನೆ
ಕರ್ನಾಟಕ ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎಂ.ಎಸ್. ಆತ್ಮಾನಂದ ನೇಮಕ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?