ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ಅತಿವೃಷ್ಠಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದಾಗಿ ಕೆರೆ-ಕಟ್ಟೆಗಳು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರಮುಖ ಜಲಾಶಯಗಳಿಗೂ ನಿರಂತರವಾಗಿ ಒಳಹರಿವು ಹೆಚ್ಚಾಗಿದೆ. ಈಗಾಗಲೇ ಕೆಆರ್‌ಎಸ್, ಕಬಿನಿ ಸೇರಿ ಹಲವು ಜಲಾಶಯಗಳು ಗರಿಷ್ಠ ಮಟ್ಟ ತಲುಪಿವೆ.
ಆಗಸ್ಟ್ 18ರ ವೇಳೆಗೆ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ:
- ಕೆಆರ್‌ಎಸ್ ಜಲಾಶಯ
- ಗರಿಷ್ಠ ಮಟ್ಟ: 124.80 ಅಡಿ
- ಸಾಮರ್ಥ್ಯ: 49.45 ಟಿಎಂಸಿ
- ಇಂದಿನ ಮಟ್ಟ: 124.50 ಅಡಿ
- ಒಳಹರಿವು: 26,358 ಕ್ಯೂಸೆಕ್
- ಹೊರಹರಿವು: 27,391 ಕ್ಯೂಸೆಕ್
- ಕಬಿನಿ ಜಲಾಶಯ
- ಗರಿಷ್ಠ ಮಟ್ಟ: 2,284 ಅಡಿ
- ಇಂದಿನ ಮಟ್ಟ: 2,283.87 ಅಡಿ
- ಒಳಹರಿವು: 17,010 ಕ್ಯೂಸೆಕ್
- ಹೊರಹರಿವು: 8,312 ಕ್ಯೂಸೆಕ್
- ಆಲಮಟ್ಟಿ ಜಲಾಶಯ
- ಗರಿಷ್ಠ ಮಟ್ಟ: 519.60 ಮೀ.
- ಸಾಮರ್ಥ್ಯ: 123.8 ಟಿಎಂಸಿ
- ಇಂದಿನ ಮಟ್ಟ: 519.45 ಮೀ.
- ಒಳಹರಿವು: 33,968 ಕ್ಯೂಸೆಕ್
- ಹೊರಹರಿವು: 1,00,000 ಕ್ಯೂಸೆಕ್
- ತುಂಗಭದ್ರಾ ಜಲಾಶಯ
- ಗರಿಷ್ಠ ಮಟ್ಟ: 1,633 ಅಡಿ
- ಸಾಮರ್ಥ್ಯ: 105.79 ಟಿಎಂಸಿ
- ಇಂದಿನ ಮಟ್ಟ: 1,625.75 ಅಡಿ
- ಒಳಹರಿವು: 41,313 ಕ್ಯೂಸೆಕ್
- ಹೊರಹರಿವು: 53,079 ಕ್ಯೂಸೆಕ್
- ಮಲಪ್ರಭಾ ಜಲಾಶಯ
- ಗರಿಷ್ಠ ಮಟ್ಟ: 2,079.5 ಅಡಿ
- ಸಾಮರ್ಥ್ಯ: 49.45 ಟಿಎಂಸಿ
- ಇಂದಿನ ಮಟ್ಟ: 2,077.20 ಅಡಿ
- ಒಳಹರಿವು: 3,281 ಕ್ಯೂಸೆಕ್
- ಹೊರಹರಿವು: 1,194 ಕ್ಯೂಸೆಕ್
- ಲಿಂಗನಮಕ್ಕಿ ಜಲಾಶಯ
- ಗರಿಷ್ಠ ಮಟ್ಟ: 1,819 ಅಡಿ
- ಸಾಮರ್ಥ್ಯ: 151.75 ಟಿಎಂಸಿ
- ಇಂದಿನ ಮಟ್ಟ: 1,813.50 ಅಡಿ
- ಒಳಹರಿವು: 29,776 ಕ್ಯೂಸೆಕ್
- ಹೊರಹರಿವು: 4,034 ಕ್ಯೂಸೆಕ್
- ಭದ್ರಾ ಜಲಾಶಯ
- ಗರಿಷ್ಠ ಮಟ್ಟ: 186 ಅಡಿ
- ಸಾಮರ್ಥ್ಯ: 71.54 ಟಿಎಂಸಿ
- ಇಂದಿನ ಮಟ್ಟ: 185.1 ಅಡಿ
- ಒಳಹರಿವು: 21,043 ಕ್ಯೂಸೆಕ್
- ಹೊರಹರಿವು: 19,828 ಕ್ಯೂಸೆಕ್
- ಘಟಪ್ರಭಾ ಜಲಾಶಯ
- ಗರಿಷ್ಠ ಮಟ್ಟ: 2,175 ಅಡಿ
- ಸಾಮರ್ಥ್ಯ: 51 ಟಿಎಂಸಿ
- ಇಂದಿನ ಮಟ್ಟ: 2,173.83 ಅಡಿ
- ಒಳಹರಿವು: 13,480 ಕ್ಯೂಸೆಕ್
- ಹೊರಹರಿವು: 2,673 ಕ್ಯೂಸೆಕ್
- ಹೇಮಾವತಿ ಜಲಾಶಯ
- ಗರಿಷ್ಠ ಮಟ್ಟ: 2,922 ಅಡಿ
- ಸಾಮರ್ಥ್ಯ: 37.10 ಟಿಎಂಸಿ
- ಇಂದಿನ ಮಟ್ಟ: 2,921.98 ಅಡಿ
- ಒಳಹರಿವು: 11,911 ಕ್ಯೂಸೆಕ್
- ಹೊರಹರಿವು: 10,400 ಕ್ಯೂಸೆಕ್
ಇದನ್ನು ಓದಿ –ಮೈಸೂರು : ಕುಡಿತಕ್ಕೆ ಹಣ ನೀಡದ ಪತಿಯನ್ನೇ ಕೊಂದ ಪತಿ
- ಹಾರಂಗಿ ಜಲಾಶಯ
- ಗರಿಷ್ಠ ಮಟ್ಟ: 2,859 ಅಡಿ
- ಸಾಮರ್ಥ್ಯ: 8.5 ಟಿಎಂಸಿ
- ಇಂದಿನ ಮಟ್ಟ: 2,857.20 ಅಡಿ
- ಒಳಹರಿವು: 17,728 ಕ್ಯೂಸೆಕ್
- ಹೊರಹರಿವು: 8,312 ಕ್ಯೂಸೆಕ್