By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಮಂಡಾ ನ್ಗುಯೆನ್…. ಬದುಕು, ಉದ್ದೇಶ ಹಾಗೂ ಹೋರಾಟ 
    April 18, 2026
    ಅತ್ಯಧಿಕ ಪ್ರೋಟೀನ್ , ಕಡಿಮೆ ಕ್ಯಾಲರಿಯ : ಆರೋರೂಟ್
    April 18, 2026
    ” ನಿಮ್ಮ ಸಂಗಾತಿಗಿಂತಲೂ ಬೆಸ್ಟ್ ಫ಼್ರೆಂಡ್ ಬೇಕೇ….?
    April 18, 2026
    ಅಪ್ರತಿಮ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್
    April 14, 2026
    ಫನ ಮಹಿಮ ಶರಣ ಶಂಕರ ದಾಸಿಮಯ್ಯ
    April 14, 2026
  • Sports
  • National
  • International
  • Crime
Reading: ಜನತೆಗೆ ಸೂರು ನೀಡುವುದೇ ನನ್ನ ಆದ್ಯತೆ: ನೂತನ ಆಯುಕ್ತ ಕೆ.ಆರ್‌.ರಕ್ಷಿತ್‌
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Mysore > ಜನತೆಗೆ ಸೂರು ನೀಡುವುದೇ ನನ್ನ ಆದ್ಯತೆ: ನೂತನ ಆಯುಕ್ತ ಕೆ.ಆರ್‌.ರಕ್ಷಿತ್‌
KarnatakaMysoreTrending

ಜನತೆಗೆ ಸೂರು ನೀಡುವುದೇ ನನ್ನ ಆದ್ಯತೆ: ನೂತನ ಆಯುಕ್ತ ಕೆ.ಆರ್‌.ರಕ್ಷಿತ್‌

Team Varthaman
Last updated: May 27, 2025 1:33 PM
Team Varthaman
Published: May 27, 2025
Share
SHARE

ಮೈಸೂರು: ಆರ್‌ ಟಿ ನಗರ ಬಳಿಕ ಇನ್ನೂ ಯಾವುದೇ ನಿವೇಶನ ಹಂಚಿಕೆ ಕೆಲಸ ಆಗಿಲ್ಲ. ಸಾವಿರಾರು ಮಂದಿ ಅರ್ಜಿ ಹಾಕಿದ್ದು ಇದಕ್ಕೆ ದನಿಯಾಗಿ ನೂತನ ಬಡಾವಣೆ ನಿರ್ಮಾಣವೇ ನನ್ನ ಮೊದಲ ಆದ್ಯತೆಯಾಗಿದೆ ಎಂದು ವಿಶೇಷ ಭೂಸ್ವಾಧೀನಾಧಿಕಾರಿಯೂ ಆಗಿರುವ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನೂತನ ಪ್ರಭಾರ ಆಯುಕ್ತ ಕೆ.ಆರ್.ರಕ್ಷಿತ್‌ ತಿಳಿಸಿದರು.  


ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಹಿನ್ನೆಲೆಯಲ್ಲಿ ಇದರ ಮೊದಲ ಆಯುಕ್ತರಾಗಿ ನೇಮಕಗೊಂಡು ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ನಾನು ಮೈಸೂರಿನಲ್ಲಿ ಬೆಳೆದಿದ್ದು, ಎಲ್ಲಾ ರೀತಿಯಲ್ಲಿಯೂ ಮೈಸೂರು ಕಂಡ ಒಡನಾಟ ನನಗಿದೆ. ಉಪವಿಭಾಗಾಧಿಕಾರಿಯಾಗಿ ಕೆಲಸ ನಿರ್ವಹಿಸಿರುವುದರಿಂದ ರೈತರೊಟ್ಟಿಗೆ ಹೆಚ್ಚಿನ ಒಡನಾಟವಿದೆ. ಸೂರಿಲ್ಲದವರ ಕಷ್ಟದ ಅರಿವಿದೆ. ಹೀಗಾಗಿ ಎಲ್ಲರ ಸಹಕಾರದೊಂದಿಗೆ ಬಡಾವಣೆ ನಿರ್ಮಿಸಲು ಕ್ರಮವಹಿಸುವೆ ಎಂದರು.  

Join WhatsApp Group

ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮೇಲೆ ಜನರಿಗೆ ವಿಶ್ವಾಸ ಬರುವ ರೀತಿಯ ಬದಲಾವಣೆಯನ್ನು ಮೊದಲಿಗೆ ತರುತ್ತೇನೆ. ಸಾಕಷ್ಟು ಜನಸ್ನೇಹಿ ಯೋಜನೆ ಮಾಡಬೇಕೆಂಬ ಕನಸಿದೆ. ಬಡಾವಣೆಗಳ ನಿರ್ಮಾಣ, ನಿವೇಶನ, ಗುಂಪು ಮನೆ ನೀಡುವ ಕೆಲಸಗಳ ನಿರಂತರವಾಗಿರಲಿವೆ. ಪ್ರಮುಖವಾಗಿ ಮೈಸೂರಿನ ಸಮಗ್ರ ಅಭಿವೃದ್ಧಿಗೆ ಆರ್ಥಿಕ ಸುಧಾರಣೆ ಆಗಬೇಕಾದಂತಹ ತುಂಬಾ ಕೆಲಸ ಇದೆ.

ಜನರಿಗೆ ಮತ್ತೆ ನಂಬಿಕೆ ತರುವ ಆಡಳಿತ ನೀಡುವೆ ಎಂದು ತಿಳಿಸಿದರು.ಕೆಲವರ ಅಪಾದನೆ ಕುರಿತು ಪ್ರತಿಕ್ರಯಿಸಿ, ಕೆಲವರು ವೈಯಕ್ತಿಕ ಹೇಳಿಕೆ ನೀಡುತ್ತಾರೆ ಅದಕ್ಕೆಲ್ಲಾ ಪ್ರತಿಕ್ರಯಿಸುತ್ತಾ ಇರುವುದಿಲ್ಲ. ನಾನು ಹುಟ್ಟಿ ಬೆಳೆದಿರುವ ಊರಿನ ಬಗ್ಗೆ ನನಗೂ ಕಾಳಜಿಯಿದೆ. ಸಾವಿರಾರು ಮಂದಿಯೂ ಪ್ರಾಧಿಕಾರದ ಮೇಲೆ ನಿರೀಕ್ಷೆಯಿಟ್ಟಿದ್ದಾರೆ. ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರೆಲ್ಲರ ಸಲಹೆ ಮೇರೆಗೆ ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡುತ್ತೇನೆಂದರು.ಇದನ್ನು ಓದಿ –ಮಳೆನಾಡದ ಮೈಸೂರು!

೨೦೧೪ರ ಬ್ಯಾಚ್‌ ನ ಅಧಿಕಾರಿಯಾದ ರಕ್ಷಿತ್‌ ಅವರು ಸಕಲೇಶಪುರ, ಹರಿಹರ ಹಾಗೂ ಮೈಸೂರು ತಹಶೀಲ್ದಾರ್‌ ಆಗಿ ಹಾಗೂ ಬಿಬಿಎಂಪಿ ಸಹಾಯಕ ಆಯುಕ್ತರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ.  

  • ಅಮಂಡಾ ನ್ಗುಯೆನ್…. ಬದುಕು, ಉದ್ದೇಶ ಹಾಗೂ ಹೋರಾಟ 
    by Team Varthaman
    April 18, 2026
  • ಅತ್ಯಧಿಕ ಪ್ರೋಟೀನ್ , ಕಡಿಮೆ ಕ್ಯಾಲರಿಯ : ಆರೋರೂಟ್
    by Team Varthaman
    April 18, 2026
  • ” ನಿಮ್ಮ ಸಂಗಾತಿಗಿಂತಲೂ ಬೆಸ್ಟ್ ಫ಼್ರೆಂಡ್ ಬೇಕೇ….?
    by Team Varthaman
    April 18, 2026
  • ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ
    by Team Varthaman
    April 17, 2026
  • ಚಾರಣಿಗರಿಗೆ ಕಡ್ಡಾಯ ಟ್ರ್ಯಾಕಿಂಗ್ ಆಪ್: ಗೈಡ್ ಇಲ್ಲದೆ ಅರಣ್ಯ ಪ್ರವೇಶಕ್ಕೆ ನಿಷೇಧ
    by Team Varthaman
    April 17, 2026
ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಸಚಿವ ಕೆ.ಎನ್. ರಾಜಣ್ಣ
ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ: ನಟ ಪ್ರಕಾಶ್ ರಾಜ್ ಸೇರಿ 4 ಜನ ಸೆಲೆಬ್ರಿಟಿಗಳಿಗೆ ಇ.ಡಿ ಸಮನ್ಸ್
ಕಾಲ್ತುಳಿತ ದುರಂತ: ಸಂತ್ರಸ್ತರ ಕುಟುಂಬಗಳಿಗೆ RCBಯಿಂದ 25 ಲಕ್ಷ ರೂ. ನೆರವು
ನಂಬರ್‌ ಪ್ಲೇಟ್ ಇಲ್ಲದೇ ವಾಹನ ಚಲಾಯಿಸಿದರೆ ವಂಚನೆ ಕೇಸ್ ದಾಖಲು
ರಾಜ್ಯದಲ್ಲಿ ಭಾರಿ ಮಳೆ ಎಚ್ಚರಿಕೆ – 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
TAGGED:breakingnewsK R Rkashithlatestnewsmysore CommissionerMysore NewsNew Commissionerನೂತನ ಆಯುಕ್ತ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaMandyaTrending

ಹಿರಿಯ ನಟ ಗಡ್ಡಪ್ಪಗೆ ಅಂತಿಮ ನಮನ

Team Varthaman
Team Varthaman
November 12, 2025
ಹೇಮಾವತಿ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಳ
ಗ್ರಾಹಕರಿಗೆ ವಂಚನೆ: 2,334 ಕಂಪನಿಗಳ ವಿರುದ್ಧ ಪ್ರಕರಣಗಳು ದಾಖಲು
ಕಾಶ್ಮೀರದ ದೇಗ್ವಾರ್ ಸೆಕ್ಟರ್‌ನಲ್ಲಿ ಗುಂಡಿನ ಚಕಮಕಿ
ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?