By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
    ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    March 17, 2026
    ಅತಿಥಿ ದೇವೋಭವ 
    March 15, 2026
    ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
    March 15, 2026
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
  • Sports
  • National
  • International
  • Crime
Reading: ಹನುಮಾನ್‌ ಚಾಲೀಸ್‌ ಕೇಂದ್ರ ಸ್ಥಾಪನೆಯ ಗುರಿ: ಪ್ರವೀಣ ಭಾಯೀ ತೊಗಡಿಯಾ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Mysore > ಹನುಮಾನ್‌ ಚಾಲೀಸ್‌ ಕೇಂದ್ರ ಸ್ಥಾಪನೆಯ ಗುರಿ: ಪ್ರವೀಣ ಭಾಯೀ ತೊಗಡಿಯಾ
KarnatakaMysoreTrending

ಹನುಮಾನ್‌ ಚಾಲೀಸ್‌ ಕೇಂದ್ರ ಸ್ಥಾಪನೆಯ ಗುರಿ: ಪ್ರವೀಣ ಭಾಯೀ ತೊಗಡಿಯಾ

Team Varthaman
Last updated: June 20, 2025 1:43 PM
Team Varthaman
Published: June 20, 2025
Share
SHARE

ಮೈಸೂರು: ಹಿಂದೂಗಳು ಸುರಕ್ಷಿತವಾಗಿ ಸಂಮೃದ್ದವಾಗಿ ಸಮ್ಮಾನಿತರಾಗಿ ಇರುವುದು ಅಂತರಾಷ್ಟ್ರೀಯ ಹಿಂದೂ ಸಂಘಟನೆ ಮಾಡಲು ಹನುಮಾನ್ ಚಾಲೀಸಾ ಕೇಂದ್ರ ನಿರ್ಮಾಣದ ಉದ್ದೇಶ ಹೊಂದಿದೆ ಎಂದು ಹಿಂದೂ ಸಂಘಟನೆಯ ಮುಖ್ಯಸ್ಥರಾದ ಡಾ.ಪ್ರವೀಣ ಭಾಯೀ ತೊಗಡಿಯಾ ಅಭಿಪ್ರಾಯ ಪಟ್ಟರು.

ನಗರದ ದೇವರಾಜ ಮೊಹಲ್ಲಾದ ಆಲಮ್ಮನ ಛತ್ರದಲ್ಲಿ ಅಂತರಾಷ್ಟ್ರೀಯ ಹಿಂದೂ ಪರಿಷತ್‌, ರಾಷ್ಟ್ರೀಯ ಬಜರಂಗ ದಳದಿಂದ ಸ್ವಾಸ್ಥ ಹಿಂದೂ, ಸುರಕ್ಷಿತ ಹಿಂದೂ, ಸಮೃದ್ಧ ಹಿಂದೂ ಎಂಬ ಸಂಕಲ್ಪದೊಂದಿಗೆ ಆಯೋಜಿಸಿದ್ದ ಹಿಂದೂ ಚಿಂತನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.  

Join WhatsApp Group

ಭಾರತದ ಹಳ್ಳಿ ಹಳ್ಳಿಗಳಲ್ಲಿ ಹಿಂದೂಗಳು ಪ್ರತಿ ಶನಿವಾರ, ಮಂಗಳವಾರ ಸಾಮೂಹಿಕ ಹನುಮಾನ ಚಾಲಿಸಾ ಪಠಣೆಯನ್ನು ಮಾಡಬೇಕು. ಹನುಮಾನ್ ಚಾಲೀಸಾ ಕೇಂದ್ರ ಬಡ ಹಿಂದೂಗಳು ಮುಕ್ತಿಗಾಗಿ, ಹಿಂದೂ ಹೆಲ್ಪ್ ಸೆಂಟರ್, ಆರೋಗ್ಯ ಸಮೃದ್ಧ, ಮಕ್ಕಳ ಸಂಸ್ಕಾರ, ಮಹಿಳಾ ಶಕ್ತಿ ಕೇಂದ್ರಗಳಾಗಬೇಕು ಎಂದರು.

ಮುಸ್ಲಿಮ್ ಸಮುದಾಯದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಹಾಗೆಯೇ ಚರ್ಚ್ ಗಳಲ್ಲಿ ಸಹ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಮೂಲಕ ಎಲ್ಲರಿಗೂ ಪರಿಚಯ ಆಗುತ್ತಾರೆ. ಈ ಮೂಲಕ ಸುರಕ್ಷಿತವಾಗಿ ಇರಲು ಸಾಧ್ಯವಾಗುತ್ತದೆ. ಹನುಮಾನ್ ಚಾಲೀಸಾ ಕೇಂದ್ರ ಗಳಲ್ಲಿ ಪ್ರತಿ ತಿಂಗಳಲ್ಲಿ ಬಡವರ ಉದ್ದಾರ ಆಗಬೇಕು. ಬಡವರ ಹೆಲ್ತ್ ಗೆ ಸಹಾಯ ಆಗಬೇಕು. ಬಡ ಹಿಂದೂಗಳ ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ ಸಹಾಯಕ್ಕೆ ಕೇಂದ್ರಗಳು ಕೆಲಸವನ್ನು ಮಾಡಬೇಕು. ಇದು ಸರ್ಕಾರ ಅಥವಾ ಖಾಸಗಿ ಎಲ್ಲಾದರೂ ಸರಿ ಒಟ್ಟಾರೆ ಹನುಮಾನ ಚಾಲೀಸಾ ಕೇಂದ್ರ ಹಿಂದೂಗಳ ಉದ್ದಾರ ಕೇಂದ್ರ ಗಳಾಗಬೇಕು ಎಂದರು.  

ಪ್ರತಿ ಕೇಂದ್ರದಲ್ಲಿ 200 ಜನ ಇರಬೇಕು. ವರ್ಷಗಳಲ್ಲಿ 10ಲಕ್ಷ ಜನರನ್ನು ತಲುಪಬೇಕು. ಈ ಮೂಲಕ ಹಿಂದೂಗಳ ಸಂಘಟನೆ ಕೇಂದ್ರಗಳಾಗಿ ಹನುಮಾನ ಚಾಲೀಸಾ ಕೇಂದ್ರಗಳು ಸ್ಥಾಪನೆ ಆಗಬೇಕು. ರಾಷ್ಟ್ರದಲ್ಲಿ ಹನುಮಾನ್ ಚಾಲೀಸ ಕೇಂದ್ರ ಗಳ ಸ್ಥಾಪನೆ ಅಗತ್ಯವಾದ ಸಮಯದಲ್ಲಿ ಇದ್ದೇವೆ. ಈ ಕೇಂದ್ರಗಳು ಸಹಾಯ ಕೇಂದ್ರಗಳಾಗಬೇಕು. ಹಿಂದೂ ಹೆಲ್ಪ್ ಲೈನ್ ಸೆಂಟರ್ ಗಳಾಗಿ ಪರಿವರ್ತನೆ ಆಗಬೇಕು. ಇಲ್ಲಿ ಹಿಂದೂಗಳಿಗೆ ಉತ್ತರ ಪ್ರದೇಶದ ಕುಂಭಮೇಳದಲ್ಲಿ ಮುವತ್ತು ಸಾವಿರ ಹನುಮಾನ್ ಚಾಲೀಸಾ ಕೇಂದ್ರ ಸ್ಥಾಪನೆ ಮಾಡಿದ್ದೆವು, ಲಕ್ಷಾಂತರ ಜನರು ಸಹಾಯವನ್ನು ಪಡೆದಿದ್ದರು ಎಂದು ತಿಳಿಸಿದರು.

ಭಾರತದಲ್ಲಿ ಹಿಂದೂಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಆಗಬೇಕು. ಹಿಂದೂಗಳು ಬರುವ ದಿನಗಳಲ್ಲಿ ಅಲ್ಪಸಂಖ್ಯಾತರಾಗುವುದನ್ನು ತಪ್ಪಿಸಬೇಕು. ಭಾರತದಲ್ಲಿ ಶೇ.46ರಷ್ಟು ಇರುವ ಹಿಂದೂಗಳು ಶೇ.86ರಷ್ಟು ಆಗಬೇಕು. ಮುಸ್ಲಿಂ ಸಮುದಾಯದ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿದೆ. ಬಾಂಗ್ಲಾದೇಶದಲ್ಲಿ ಬಹುಸಂಖ್ಯಾತರಾಗಿದ್ದ ಹಿಂದೂಗಳು ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗುತ್ತಿದ್ದಾರೆ.

ಭಾರತದಲ್ಲಿ ಮುಸ್ಲಿಂ ಸಮುದಾಯದ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಆಗುತ್ತಿದೆ. ಬಾಂಗ್ಲಾದೇಶದ ಈ‌ ಪರಿಸ್ಥಿತಿಗೆ ಹಿಂದೂಗಳ ಸಂಖ್ಯೆಯಲ್ಲಿ ಇಳಿತ ಆಗಿರುವುದೇ ಕಾರಣ ಎಂದು ಹೇಳಿದರು.

ಉತ್ತರ ಪ್ರದೇಶದ ಕುಂಭಮೇಳದಲ್ಲಿ ಅಂತರಾಷ್ಟ್ರೀಯ ಹಿಂದೂ ಪರಿಷತ್ತು, ರಾಷ್ಟ್ರೀಯ ಭಜರಂಗದಳ, ರಾಷ್ಟ್ರೀಯ ಮಹಿಳಾ ದಳ, ಉಚಿತ ಆಹಾರ, ಉಚಿತ ವಸತಿ  ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ಮಾಡಿದ್ದೇವೆ. ರಾಮ ಮಂದಿರ ನಿರ್ಮಾಣ ಸಮಯದಲ್ಲಿ ಮೈಸೂರು ಭಾಗದಲ್ಲಿಯೂ ರಾಮಮಂದಿರ ಟೆಂಪಲ್ ಮ್ಯೂಮೆಂಟ್ ಮಾಡಿದ್ದೇವು. ರಾಮ ಮಂದಿರ ನಿರ್ಮಾಣ ಆಗಿರುವ ಸಮಯದಲ್ಲಿ ನಾವು ಇದ್ದೇವೆ.ಇದನ್ನು ಓದಿ – ಸಣ್ಣ ವಯಸ್ಸಿಗೆ ಹೃದಯಾಘಾತದ ಸಂಖ್ಯೆಯಲ್ಲಿ ಹೆಚ್ಚಳ: ಡಾ.ಸದಾನಂದ ಕಳವಳ

ಇದರ ರಕ್ಷಣೆ ಹಿಂದೂಗಳ ಹೊಣೆಗಾರಿಕೆಯಾಗಿದೆ. ಭಾರತದಲ್ಲಿ ನಾವು ಹಿಂದೂಗಳು ಸುರಕ್ಷಿತ ಸಮೃದ್ದ, ಸಮ್ಮಾನ ಹಿಂದೂಗಳು ಮಾಡುವ ನಿಟ್ಟಿನಲ್ಲಿ ಸಂಘಟನೆ ಪ್ರಮುಖ ಉದ್ದೇಶ ಹೊಂದಿದೆ ಎಂದು ತಿಳಿಸಿದರು. ಈ ವೇಳೆ ಬಿಜೆಪಿ ಮುಖಂಡ ಹಾಗೂ ನಟ ಜಯಪ್ರಕಾಶ್‌(ಜೆಪಿ), ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಸೇರಿ ಹಲವರು ಉಪಸ್ಥಿತರಿದ್ದರು.

  • ತನು -ಮನ ತಂಪಾಗಿಸೋ ತಂಪು ಬೀಜಗಳು
    by Team Varthaman
    March 21, 2026
  • ಕಿರುಕುಳ ಆರೋಪ: ಕಚೇರಿಯಲ್ಲೇ ಅಧಿಕಾರಿ ಆತ್ಮಹತ್ಯೆ
    by Team Varthaman
    March 21, 2026
  • ಇರಾನ್ ಜೊತೆ ಕದನ ವಿರಾಮ ಇಲ್ಲ: ಟ್ರಂಪ್ ಹೇಳಿಕೆ
    by Team Varthaman
    March 21, 2026
  • ಪ್ರೀಮಿಯಂ ಪೆಟ್ರೋಲ್ ದರ ಏರಿಕೆ
    by Team Varthaman
    March 20, 2026
  • RCB ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಉಚಿತ
    by Team Varthaman
    March 20, 2026

 

ಮೈಸೂರು: ಕಾರು-ಬೈಕ್ ನಡುವೆ ಭೀಕರ ಅಪಘಾತ – ತಾಯಿ , ಮಗ ಸ್ಥಳದಲ್ಲೇ ಸಾವು
4ನೇ ಆಷಾಢ ಶುಕ್ರವಾರ: ಚಾಮುಂಡೇಶ್ವರಿ ತಾಯಿಗೆ ಸಿಂಹವಾಹಿನಿ ಅಲಂಕಾರ
ರಾಜ್ಯದಲ್ಲಿ ಮೂವರು IAS ಅಧಿಕಾರಿಗಳ ವರ್ಗಾವಣೆ
ಗುಜರಾತ್‌ ಕರಕುಶಲ ಉತ್ಸವಕ್ಕೆ ಅದ್ಧೂರಿ ಚಾಲನೆ  
SSLC ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ
TAGGED:breakingnewslatestnewsMysore Newsಹನುಮಾನ್‌ ಚಾಲೀಸ್‌
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaMain NewsMysore

ಮೈಸೂರಿನಲ್ಲಿ ಡ್ರಗ್ಸ್ ದಂಧೆ – CBI ತನಿಖೆಗೆ ಯದುವೀರ್ ಒತ್ತಾಯ

Team Varthaman
Team Varthaman
July 31, 2025
ಅರ್ಹರಿಗೆ ಮಾತ್ರ ಮನೆ ಮಂಜೂರು: ಡಿ.ಕೆ. ಶಿವಕುಮಾರ್
ಏ. 1ರಿಂದ ಇ20 ಪೆಟ್ರೋಲ್ ಕಡ್ಡಾಯ
ಭೀಕರ ದುರಂತ: 3 ಬೈಕ್ ಸವಾರರು ಹಾಗೂ ಇಬ್ಬರು ಬಾಲಕರ ದುರ್ಮರಣ
ಕರ್ನಾಟಕ ಯುಜಿಸಿಇಟಿ 2025 ಫಲಿತಾಂಶ ಪ್ರಕಟ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?