By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
    “ರೈಟ್ ಟು ಡ್ರೈ”
    May 3, 2026
    ಸುಡುವ ಸೂರ್ಯನಿಗೊಂದು ಪತ್ರ
    May 3, 2026
  • Sports
  • National
  • International
  • Crime
Reading: ಅಮೆರಿಕದಲ್ಲಿ ಮಂಡ್ಯ ಮೂಲದ ಉದ್ಯಮಿ ಪತ್ನಿ ಮತ್ತು ಪುತ್ರನನ್ನು ಕೊಂದು ಆತ್ಮಹತ್ಯೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Crime > ಅಮೆರಿಕದಲ್ಲಿ ಮಂಡ್ಯ ಮೂಲದ ಉದ್ಯಮಿ ಪತ್ನಿ ಮತ್ತು ಪುತ್ರನನ್ನು ಕೊಂದು ಆತ್ಮಹತ್ಯೆ
CrimeTrending

ಅಮೆರಿಕದಲ್ಲಿ ಮಂಡ್ಯ ಮೂಲದ ಉದ್ಯಮಿ ಪತ್ನಿ ಮತ್ತು ಪುತ್ರನನ್ನು ಕೊಂದು ಆತ್ಮಹತ್ಯೆ

Team Varthaman
Last updated: April 30, 2025 6:55 AM
Team Varthaman
Published: April 30, 2025
Share
SHARE

ವಾಷಿಂಗ್ಟನ್, ಏಪ್ರಿಲ್ 24: ಅಮೆರಿಕದ ನ್ಯೂಕ್ಯಾಸಲ್‌ನಲ್ಲಿ ಭೀಕರ ಘಟನೆ ನಡೆದಿದ್ದು, ಮಂಡ್ಯ ಮೂಲದ ಟೆಕ್ ಉದ್ಯಮಿ ಹರ್ಷವರ್ಧನ್ ಎಸ್ ಕಿಕ್ಕೇರಿ (ವಯಸ್ಸು 57) ಅವರು ತಮ್ಮ ಪತ್ನಿ ಶ್ವೇತಾ ಪನ್ಯಂ (44) ಮತ್ತು 14 ವರ್ಷದ ಮಗನನ್ನು ಗುಂಡು ಹಾರಿಸಿ ಹತ್ಯೆಗೈದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ವೇಳೆ ದಂಪತಿಯ ಇನ್ನೊಬ್ಬ ಮಗ ಮನೆಯಲ್ಲಿ ಇಲ್ಲದ ಕಾರಣ ಅವನು ಬಚಾವಾಗಿದ್ದಾನೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದು, ಘಟನೆಯ ಹಿನ್ನೆಲೆ ಇನ್ನೂ ಸ್ಪಷ್ಟವಾಗಿಲ್ಲ. ಈ ಹತ್ಯೆ-ಆತ್ಮಹತ್ಯೆ ಪ್ರಕರಣಕ್ಕೆ ಕಾರಣ ಏನೆಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಸ್ಥಳೀಯರು ದಂಪತಿಯನ್ನು ಸ್ನೇಹಪರರು ಹಾಗೂ ನೆರೆಹೊರೆಯವರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದವರು ಎಂದು ಹೇಳಿದ್ದಾರೆ.

ಘಟನೆಯು ಏಪ್ರಿಲ್ 24 ರಂದು ನ್ಯೂಕ್ಯಾಸಲ್‌ನಲ್ಲಿ ನಡೆದಿದೆ.

Join WhatsApp Group

ಮೃತರು:

  • ಹರ್ಷವರ್ಧನ್ ಎಸ್ ಕಿಕ್ಕೇರಿ (57)
  • ಶ್ವೇತಾ ಪನ್ಯಂ (44)
  • 14 ವರ್ಷದ ಪುತ್ರ

ಇದರಲ್ಲಿ 14 ವರ್ಷದ ಬಾಲಕನನ್ನು ಗುರುತಿಸಲಾಗಿದ್ದು, ಆದರೆ ಇನ್ನೊಬ್ಬ ಮಗನ ಹೆಸರು ಮತ್ತು ವಿಳಾಸವನ್ನು ಪೊಲೀಸರು ಹೊರಪಡಿಸಿಲ್ಲ.

ಹರ್ಷವರ್ಧನ್ ಅವರ ವೃತ್ತಿಜೀವನ:

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನಿಂದ ಬಂದ ಹರ್ಷವರ್ಧನ್ ಅವರು 2017ರಲ್ಲಿ ಅಮೆರಿಕದಿಂದ ಭಾರತಕ್ಕೆ ವಾಪಸ್ ಬಂದು, ಮೈಸೂರಿನಲ್ಲಿ “ಹೋಲೋವರ್ಲ್ಡ್” ಎಂಬ ತಂತ್ರಜ್ಞಾನ ಕಂಪನಿಯನ್ನು ಆರಂಭಿಸಿದ್ದರು. ಅವರ ಪತ್ನಿ ಶ್ವೇತಾ ಪನ್ಯಂ ಸಹ ಸಂಸ್ಥಾಪಕರಾಗಿದ್ದರು. 2022ರ ಕೋವಿಡ್-19 ಕಾಲದಲ್ಲಿ ಕಂಪನಿ ಬಂದ್ ಆದ ನಂತರ, ದಂಪತಿ ಮತ್ತೆ ಅಮೆರಿಕದತ್ತ ಮರಳಿದ್ದರು.

ವೃತ್ತಿ ಜೀವನ:

ಹರ್ಷವರ್ಧನ್ ರೊಬೊಟಿಕ್ಸ್ ಕ್ಷೇತ್ರದಲ್ಲಿ ಪರಿಣಿತರಾಗಿದ್ದರು. ಅವರು ಭಾರತದಲ್ಲಿ ಗಡಿ ಭದ್ರತೆಗಾಗಿ ರೊಬೋಟಿಕ್ ಪರಿಹಾರಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಅಲ್ಲದೆ, ಅವರು ಅಮೆರಿಕದ ಮಾಯಕ್ರೋಸಾಫ್ಟ್ ಕಂಪನಿಯಲ್ಲಿಯೂ ಕೆಲಸ ಮಾಡಿದ್ದರು.ಇದನ್ನು ಓದಿ –ಮದ್ಯದ ಬೆಲೆ ಹೆಚ್ಚಳ ಖಚಿತ, ಹೊಸ ಬೆಲೆ ಏರಿಕೆ ಅಧಿಸೂಚನೆ ಹೊರಡಿಕೆ

ಈ ದುರ್ಘಟನೆ ಹಿನ್ನೆಲೆಯಲ್ಲಿ ದಂಪತಿಯ ಬಾಳಿನ ಹಿಂದಿನ ಘಟನೆಗಳು ಮತ್ತು ಮಾನಸಿಕ ಒತ್ತಡಗಳ ಬಗ್ಗೆ ಈಗ ಪೊಲೀಸರು ಸುತ್ತಮುತ್ತದವರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

  • ದೌರ್ಜನ್ಯ ಆರೋಪ: ವಚನಾನಂದ ಶ್ರೀ ವಿರುದ್ಧ ಪೋಕ್ಸೊ ಪ್ರಕರಣ
    by Team Varthaman
    May 13, 2026
  • ಹೃದಯಾಘಾತದಿಂದ ನಟ ದಿಲೀಪ್ ರಾಜ್ ನಿಧನ
    by Team Varthaman
    May 13, 2026
  • ರಾಜ್ಯದಲ್ಲಿ ಜಲಕಂಟಕ :ಕೋಡಿ ಶ್ರೀ ಭವಿಷ್ಯ
    by Team Varthaman
    May 12, 2026
  • ಕೆಪಿಎಸ್‌ಸಿ ಹಾಳಾಗಲು ಕಾಂಗ್ರೆಸ್ ಕಾರಣ – ಹೆಚ್.ಡಿ.ಕೆ
    by Team Varthaman
    May 12, 2026
  • ಅಕ್ರಮ ಆರೋಪ: NEET ಪರೀಕ್ಷೆ ರದ್ದು
    by Team Varthaman
    May 12, 2026
ದೇಶದ ಅತ್ಯಂತ ಸ್ವಚ್ಛ ನಗರ ಪಟ್ಟಿಯಲ್ಲಿ ಇಂದೋರ್ ಅಗ್ರಸ್ಥಾನ, ಮೈಸೂರು 3ನೇ ಸ್ಥಾನ
ಮೃಗಾಲಯದಲ್ಲಿ 4 ಚುಕ್ಕಿ ಜಿಂಕೆಗಳ ನಿಗೂಢ ಸಾವು
ಚಿನ್ನದ ದರದಲ್ಲಿ ಇಳಿಕೆ: 24K, 22K, 18K ಚಿನ್ನದ ಬೆಲೆ ತಿಳಿಯಿರಿ
ಭಾಗ್ಯದ ಲಕ್ಷ್ಮೀ ಬಾರಮ್ಮಾ(ಬ್ಯಾಂಕರ್ಸ್ ಡೈರಿ)
ಖಾಸಗಿ ಶಾಲೆ ದಾಖಲಾತಿಗೆ ಹೊಸ ಸರ್ಕಾರಿ ನಿಯಮಗಳು
TAGGED:breakingnewscrimeHollowworldlatestnewsMandya newsmurder in AmericaSuicideWashington DCಹೋಲೋವರ್ಲ್ಡ್
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaMain News

ದ್ವಿತೀಯ PUC ಫಲಿತಾಂಶ ಪ್ರಕಟ

Team Varthaman
Team Varthaman
April 9, 2026
ವಾಣಿಜ್ಯ LPG ಸಿಲಿಂಡರ್ ದರದಲ್ಲಿ 51 ರೂ. ಇಳಿಕೆ
ಜಿಲ್ಲಾಸ್ಪತ್ರೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆತ್ಮಹತ್ಯೆಗೆ ಶರಣು
ಹರಿಯಾಣದಲ್ಲೂ ಮತ ಕಳ್ಳತನ : ರಾಗಾ ಗಂಭೀರ ಆರೋಪ
20ಕ್ಕೂ ಅಧಿಕ ಕೋತಿಗಳು ವಿಷ ಸೇವಿಸಿ ಸಾವು
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?