ಬೆಂಗಳೂರು, ಜೂನ್ 9: ಜೂನ್ ತಿಂಗಳ ಎರಡನೇ ವಾರದ ಆರಂಭದಲ್ಲಿ ಚಿನ್ನದ ದರಗಳಲ್ಲಿ ಭಾರೀ ಇಳಿಕೆ ಕಂಡಿದ್ದು, ಖರೀದಿಗೆ ಉತ್ತಮ ಸಮಯ ಎನ್ನಬಹುದು. ಸದ್ಯ 24 ಕ್ಯಾರೆಟ್ ಚಿನ್ನದ ದರದಲ್ಲಿ 2,800 ರೂ. ಇಳಿಕೆ, 22 ಕ್ಯಾರೆಟ್‌ನಲ್ಲಿ 2,500 ರೂ. ಇಳಿಕೆಯಾಗಿದ್ದು, ಜನರಿಗೆ ಸ್ವಲ್ಪ ನೆಮ್ಮದಿ ನೀಡಿದೆ. ಆದರೆ ಬೆಳ್ಳಿಯ ದರ ಚೂರು ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ ಇಂದಿನ (ಜೂನ್ 09) ಚಿನ್ನದ ದರ (ಪ್ರತಿ ಗ್ರಾಂ):
- 18 ಕ್ಯಾರೆಟ್ – ₹7,327
- 22 ಕ್ಯಾರೆಟ್ – ₹8,955
- 24 ಕ್ಯಾರೆಟ್ – ₹9,769
10 ಗ್ರಾಂ ದರ:
Contents
- ಬೆಂಗಳೂರು, ಜೂನ್ 9: ಜೂನ್ ತಿಂಗಳ ಎರಡನೇ ವಾರದ ಆರಂಭದಲ್ಲಿ ಚಿನ್ನದ ದರಗಳಲ್ಲಿ ಭಾರೀ ಇಳಿಕೆ ಕಂಡಿದ್ದು, ಖರೀದಿಗೆ ಉತ್ತಮ ಸಮಯ ಎನ್ನಬಹುದು. ಸದ್ಯ 24 ಕ್ಯಾರೆಟ್ ಚಿನ್ನದ ದರದಲ್ಲಿ 2,800 ರೂ. ಇಳಿಕೆ, 22 ಕ್ಯಾರೆಟ್‌ನಲ್ಲಿ 2,500 ರೂ. ಇಳಿಕೆಯಾಗಿದ್ದು, ಜನರಿಗೆ ಸ್ವಲ್ಪ ನೆಮ್ಮದಿ ನೀಡಿದೆ. ಆದರೆ ಬೆಳ್ಳಿಯ ದರ ಚೂರು ಏರಿಕೆ ಕಂಡಿದೆ.
- ಬೆಂಗಳೂರಿನಲ್ಲಿ ಇಂದಿನ (ಜೂನ್ 09) ಚಿನ್ನದ ದರ (ಪ್ರತಿ ಗ್ರಾಂ):
- ಬೆಳ್ಳಿಯ ದರ (ಬೆಂಗಳೂರು):
- ಇತರೆ ಪ್ರಮುಖ ನಗರಗಳ ದರಗಳು (ಪ್ರತಿ ಗ್ರಾಂ):
- ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ದರ:
- ಚಿನ್ನದ ಇಳಿಕೆ ಹಿನ್ನೆಲೆ:
- 22k – ₹89,550
- 24k – ₹97,690
100 ಗ್ರಾಂ ದರ:
- 22k – ₹8,95,500 (₹2,500 ಇಳಿಕೆ)
- 24k – ₹9,76,900 (₹2,800 ಇಳಿಕೆ)
- 18k – ₹7,32,700
ಬೆಳ್ಳಿಯ ದರ (ಬೆಂಗಳೂರು):
- 1 ಗ್ರಾಂ ಬೆಳ್ಳಿ – ₹108
- 10 ಗ್ರಾಂ ಬೆಳ್ಳಿ – ₹1,080
- 1 ಕಿಲೋಗ್ರಾಂ ಬೆಳ್ಳಿ – ₹1,08,000
(ನಿನ್ನೆಗೂ ಹೋಲಿಸಿದರೆ ₹1,000 ಏರಿಕೆಯಾಗಿದೆ)
ಇತರೆ ಪ್ರಮುಖ ನಗರಗಳ ದರಗಳು (ಪ್ರತಿ ಗ್ರಾಂ):
ಮೈಸೂರು, ಮಂಗಳೂರು, ಗದಗ, ಮಂಡ್ಯ, ಚಿತ್ರದುರ್ಗ:
- 18 ಕ್ಯಾರೆಟ್ – ₹7,327
- 22 ಕ್ಯಾರೆಟ್ – ₹8,955
- 24 ಕ್ಯಾರೆಟ್ – ₹9,769
ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ದರ:
ಚಿನ್ನವು ಈಗ ಪ್ರತಿ ಔನ್ಸ್‌ಗೆ $3300 ಮಟ್ಟಕ್ಕೆ ಇಳಿದಿದೆ (ಶೇ.2 ರಷ್ಟು ಇಳಿಕೆ).
ಸ್ಪಾಟ್ ಬೆಳ್ಳಿ ದರ $36/ಔನ್ಸ್ ಆಗಿದೆ.
ಇದನ್ನು ಓದಿ –ರೈಲಿನಿಂದ ಬಿದ್ದು 6ಕ್ಕೂ ಹೆಚ್ಚು ಪ್ರಯಾಣಿಕರ ಸಾವು
ಚಿನ್ನದ ಇಳಿಕೆ ಹಿನ್ನೆಲೆ:
ಚಿನ್ನದ ದರ ಇಳಿಕೆಗೆ ಹಲವಾರು ಅಂತರಾಷ್ಟ್ರೀಯ ಮತ್ತು ದೇಶೀಯ ಅಂಶಗಳು ಕಾರಣವಾಗಿವೆ:
- ಜಾಗತಿಕ ಆರ್ಥಿಕ ಸ್ಥಿತಿ
- ಡಾಲರ್ ದರ ಏರಿಕೆ
- ಹೂಡಿಕೆದಾರರ ತಾತ್ವಿಕತೆ
- ಯುದ್ಧದ ಭೀತಿ ಮತ್ತು ಸುಂಕ ನೀತಿಗಳು
- ದೇಶೀಯ ಬೇಡಿಕೆ ಇಳಿಕೆ
- ಕರೆನ್ಸಿ ವಿನಿಮಯದ ಬದಲಾವಣೆಗಳು








