By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ತನು -ಮನ ತಂಪಾಗಿಸೋ ತಂಪು ಬೀಜಗಳು
    March 21, 2026
    ಪತ್ರಿಕೋದ್ಯಮದ ದಿಗ್ಗಜ ಬ್ರಹ್ಮಪುರಿಯ ಅಲೆಮಾರಿ
    March 17, 2026
    ಅತಿಥಿ ದೇವೋಭವ 
    March 15, 2026
    ಖನಿಜದ ಆಗರ ಅಳಿವೆ ( ಹಲೀಮ್ ಸೀಡ್ಸ್ )
    March 15, 2026
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
  • Sports
  • National
  • International
  • Crime
Reading: ಚಿನ್ನ–ಬೆಳ್ಳಿ ದರದಲ್ಲಿ ಭಾರಿ ಏರಿಕೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > gold > ಚಿನ್ನ–ಬೆಳ್ಳಿ ದರದಲ್ಲಿ ಭಾರಿ ಏರಿಕೆ
goldTrending

ಚಿನ್ನ–ಬೆಳ್ಳಿ ದರದಲ್ಲಿ ಭಾರಿ ಏರಿಕೆ

Team Varthaman
Last updated: September 22, 2025 11:05 AM
Team Varthaman
Published: September 22, 2025
Share
SHARE

ಚಿನ್ನ–ಬೆಳ್ಳಿ ದರಗಳು ನಿರಂತರ ಏರಿಕೆಯನ್ನು ಕಾಣುತ್ತಿದ್ದು, ಇಂದು ಸೆಪ್ಟೆಂಬರ್ 22, ಸೋಮವಾರ ಚಿನ್ನವು ಗರಿಷ್ಠ ಮಟ್ಟ ತಲುಪಿದೆ. ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದ್ದು, ಖರೀದಿದಾರರಿಗೆ ಇದು ದೊಡ್ಡ ಆಘಾತ ತಂದಿದೆ.

ಜಾಗತಿಕ ಮಟ್ಟದಲ್ಲಿ ಅಮೆರಿಕ ಕೈಗೊಂಡ ಸುಂಕ ನೀತಿ ಹಾಗೂ ರಾಷ್ಟ್ರಗಳ ಮಧ್ಯದ ಹೋರಾಟಗಳ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯಾಗಿದ್ದು, ಅದರ ಪರಿಣಾಮವಾಗಿ ಭಾರತದಲ್ಲೂ ಬೆಲೆ ಏರಿಕೆಯಾಗಿದೆ. ಹಬ್ಬದ ಕಾಲ ಎದುರಾಗಿರುವುದರಿಂದ ಚಿನ್ನದ ಬೇಡಿಕೆ ತಗ್ಗದೆ ಮುಂದುವರಿದಿದೆ.

Contents
  • ಚಿನ್ನ–ಬೆಳ್ಳಿ ದರಗಳು ನಿರಂತರ ಏರಿಕೆಯನ್ನು ಕಾಣುತ್ತಿದ್ದು, ಇಂದು ಸೆಪ್ಟೆಂಬರ್ 22, ಸೋಮವಾರ ಚಿನ್ನವು ಗರಿಷ್ಠ ಮಟ್ಟ ತಲುಪಿದೆ. ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದ್ದು, ಖರೀದಿದಾರರಿಗೆ ಇದು ದೊಡ್ಡ ಆಘಾತ ತಂದಿದೆ.
  • ಇಂದಿನ ಚಿನ್ನದ ದರ (22/09/2025):
  • ಬೆಂಗಳೂರಿನ ಇಂದಿನ ದರಗಳು:
  • ಬೆಳ್ಳಿ ದರ (22/09/2025):
  • ನಗರವಾರು 22 ಕ್ಯಾರಟ್ ಚಿನ್ನ (10 ಗ್ರಾಂ) ದರ:
Join WhatsApp Group

ಇಂದಿನ ಚಿನ್ನದ ದರ (22/09/2025):

  • 24 ಕ್ಯಾರಟ್ (10 ಗ್ರಾಂ): ₹1,12,580 (ನಿನ್ನೆಗಿಂತ ₹430 ಏರಿಕೆ)
  • 24 ಕ್ಯಾರಟ್ (100 ಗ್ರಾಂ): ₹11,25,800 (₹4,300 ಏರಿಕೆ)
  • 22 ಕ್ಯಾರಟ್ (10 ಗ್ರಾಂ): ₹1,03,200 (ನಿನ್ನೆಗಿಂತ ₹400 ಏರಿಕೆ)

ಬೆಂಗಳೂರಿನ ಇಂದಿನ ದರಗಳು:

  • 24 ಕ್ಯಾರಟ್ (10 ಗ್ರಾಂ): ₹1,12,332
  • 22 ಕ್ಯಾರಟ್ (10 ಗ್ರಾಂ): ₹1,02,982

ಬೆಳ್ಳಿ ದರ (22/09/2025):

  • 100 ಗ್ರಾಂ: ₹13,860 (₹500 ಏರಿಕೆ)
  • 1 ಕೆಜಿ: ₹1,38,600 (₹5,000 ಏರಿಕೆ)

ನಗರವಾರು 22 ಕ್ಯಾರಟ್ ಚಿನ್ನ (10 ಗ್ರಾಂ) ದರ:

ಇದನ್ನು ಓದಿ –ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಇಳಿಕೆ

  • ಬೆಂಗಳೂರು : ₹1,02,800
  • ದೆಹಲಿ: ₹1,03,350
  • ಜೈಪುರ: ₹1,03,350
  • ಅಹಮದಾಬಾದ್: ₹1,03,250
  • ಪುಣೆ: ₹1,03,250
  • ಚೆನ್ನೈ: ₹1,03,663
  • ತನು -ಮನ ತಂಪಾಗಿಸೋ ತಂಪು ಬೀಜಗಳು
    by Team Varthaman
    March 21, 2026
  • ಕಿರುಕುಳ ಆರೋಪ: ಕಚೇರಿಯಲ್ಲೇ ಅಧಿಕಾರಿ ಆತ್ಮಹತ್ಯೆ
    by Team Varthaman
    March 21, 2026
  • ಇರಾನ್ ಜೊತೆ ಕದನ ವಿರಾಮ ಇಲ್ಲ: ಟ್ರಂಪ್ ಹೇಳಿಕೆ
    by Team Varthaman
    March 21, 2026
  • ಪ್ರೀಮಿಯಂ ಪೆಟ್ರೋಲ್ ದರ ಏರಿಕೆ
    by Team Varthaman
    March 20, 2026
  • RCB ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಉಚಿತ
    by Team Varthaman
    March 20, 2026
ಪೊಲೀಸ್ ಠಾಣೆಯಲ್ಲೇ ಹೆಡ್ ಕಾನ್‌ಸ್ಟೇಬಲ್ ಆತ್ಮಹತ್ಯೆ
ಸಮಯ ಬಂದಾಗ ಸಿಎಂ ಹೇಳುತ್ತಾರೆ: ಡಿಕೆಶಿ
ಹಸುಗಳ ಮೇಲೆ ವಿಷ ಹಾಕಿ ಹುಲಿಗಳನ್ನು ಹತ್ಯೆ ಮಾಡಿರಬಹುದು : ಸಚಿವ ಈಶ್ವರ್ ಖಂಡ್ರೆ
ಕಸಾಪ ಆಡಳಿತಾಧಿಕಾರಿಯಾಗಿ ಕೆ.ಎಂ.ಗಾಯತ್ರಿ ಅಧಿಕಾರ ಸ್ವೀಕಾರ : ಜೋಷಿಗೆ ಮುಖಭಂಗ
UPSC ಫಲಿತಾಂಶ 2025 ಪ್ರಕಟ: ಶಕ್ತಿ ದುಬೆಗೆ ಮೊದಲ ಸ್ಥಾನ
TAGGED:goldgold pricegold price in indialatestnewsಚಿನ್ನ–ಬೆಳ್ಳಿ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
KarnatakaMysoreTrending

ಹನ್ನೊಂದು ದಿನಗಳ ದಸರೆ ಹೊಸದೆನಲ್ಲಾ: ಪ್ರಮೋದಾ ದೇವಿ ಒಡೆಯರ್

Team Varthaman
Team Varthaman
June 21, 2025
ಸಿಎಂ ತವರು ಜಿಲ್ಲೆಯಲ್ಲೇ 2 ಕೋಟಿ ಮೌಲ್ಯದ ನಕಲಿ ತಂಬಾಕು ವಶಕ್ಕೆ
ನ.19ರಂದು ‘ಅಕ್ಕ’ ಪಡೆಗೆ ಚಾಲನೆ — ಲಕ್ಷ್ಮಿ ಹೆಬ್ಬಾಳ್ಕರ್‌
19 ನವಿಲುಗಳ ನಿಗೂಢ ಸಾವು
ದ್ವೇಷಕ್ಕೆ ಬೆಂಕಿ ಹಚ್ಚಬೇಕು
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?