By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ದ್ವೇಷಕ್ಕೆ ಬೆಂಕಿ ಹಚ್ಚಬೇಕು
    March 8, 2026
    ಮಹಿಳಾ ದಿನಾಚರಣೆ
    March 8, 2026
    ಮಹಿಳಾ ದಿನಾಚರಣೆ ವಿಶೇಷ
    March 8, 2026
    ಸ್ತ್ರೀ ಚಿತ್ರ-ಕಾವ್ಯ
    March 8, 2026
    ಆರೋಗ್ಯ ಭಾಗ್ಯ
    March 1, 2026
  • Sports
  • National
  • International
  • Crime
Reading: ಸ್ತ್ರೀ ಚಿತ್ರ-ಕಾವ್ಯ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ಸ್ತ್ರೀ ಚಿತ್ರ-ಕಾವ್ಯ
Articles

ಸ್ತ್ರೀ ಚಿತ್ರ-ಕಾವ್ಯ

Team Varthaman
Last updated: March 8, 2026 10:23 AM
Team Varthaman
Published: March 8, 2026
Share
SHARE

ಸತ್ವ, ರಜೋ, ತಮಸ್ಸು , ಗುಣಗಳ
ಸಮತೋಲನ ಹೊಂದಿರವವಳೇ “ಸ್ತ್ರೀ”!
ಜೊತೆಯಲಿರುವವರ ಜತನದಲಿ ಕಾಪಾಡುವಳು “ಸ್ತ್ರೀ”!
ಸೃಷ್ಟಿಗೆ,ಅಸ್ಥಿತ್ವಕ್ಕೆ,ಪುನರಜ್ಜೀವನಕೆ,ಕಾರಣ,”ಸ್ತ್ರೀ”!
ಮಾನಸಿಕವಾಗಿ, ಪುರುಷರಿಗಿಂತಲೂ ಸಬಲೆ,”ಸ್ತ್ರೀ”!
ಅಂಗಳದಲ್ಲಿ ಸಂಡಿಗೆ ಹಾಕುವುದರಿಂದ, ಅಂತರಿಕ್ಷದಲ್ಲಿ ಹಾರಾಡುವುದಕ್ಕೂ ಸೈ,”ಸ್ತ್ರೀ”!
ಬಸಿರಿಗೆ ಬಿದ್ದ ಕ್ಷಣದಿಂದಲೂ,ಬದುಕುವ ಸಂಸ್ಕಾರ, ಅಲ್ಲಿಂದಲೇ ಕಲಿಸುವಳು,” ಸ್ತ್ರೀ”!
ಗರ್ಭದಿಂದ ಬಂದ ಮಗುವ ಗಗನದೆತ್ತರಕೆ ಬೆಳೆಸುವ ಛಲಗಾತಿ,”ಸ್ತ್ರೀ”!
ಸಸಿಯಿಂದಲೂ,ವಿಶ್ರಮಿಸದೆ, ಕಸಿಮಾಡುವಳು,ಸದ್ವಿಚಾರಗಳ ಪೋಷಿಸಿ,”ಸ್ತ್ರೀ”!

Join WhatsApp Group

ವಿದ್ಯಾದೇವತೆ,ವಾಗ್ದೇವಿ,”ಸ್ತ್ರೀ”!
ವೇದಮಾತೆ ಗಾಯತ್ರಿ,”ಸ್ತ್ರೀ”!
ಧನಕನಕಾದಿ ದೇವತೆ ಲಕ್ಷ್ಮಿ,”ಸ್ತ್ರೀ”!
ಶಕ್ತಿಯ ಅಧಿದೇವತೆ ದುರ್ಗ,”ಸ್ತ್ರೀ”!
ಭಾರತ ಮಾತೆ, ಪ್ರಕೃತಿ ಮಾತೆ, ಭೂ ಮಾತೆ, ಗೋ ಮಾತೆ,”ಸ್ತ್ರೀ!”
ಕತ್ತಿ-ಗುರಾಣೆ ಹಿಡಿದು ಶತೃಗಳ ಕೆಣಕಿದವಳು,”ಸ್ತ್ರೀ”!
ಮೆತ್ತಗಿನ ಗುಣದಲ್ಲಿ,ಸುತ್ತ ಎಲ್ಲರ ಗೆದ್ದವಳೂ,”ಸ್ತ್ರೀ”!
ವೈವಿಧ್ಯ, ವೈಶಿಷ್ಯದ ಪ್ರತೀಕ,”ಸ್ತ್ರೀ”!
ಸೌಂದರ್ಯದ ಪ್ರತೀಕ,
ಪುರುಷರ ಪ್ರೇರಕ ಶಕ್ತಿ,”ಸ್ತ್ರೀ!”

ಅವಳ ಆದರಿಸಿ, ಎಂದು ಕೇಳುವ ಪರಿಸ್ಥಿತಿ!
ಇನ್ನೂ ಉಳಿದಿದ್ದಾಳೆ ,
ಆಕೆ ಅನುಭವಿಸುತ,ದಯನೀಯ ಸ್ಥಿತಿ!
ಪುರುಷ-ಪ್ರಕೃತಿ, ಸರಿಸಮನಾಗಿದ್ದಾಗ ತಾನೇ ಸೃಷ್ಟಿಯಲ್ಲಿ,ಸಮಸ್ಥಿತಿ!
ಯಾಕಿಲ್ಲ, ಇಷ್ಟು ಮಾತ್ರ ಲೋಕದಲ್ಲಿ, ಸಂಸ್ಕ್ೃತಿ??

ಪ್ರತಿಯೊಬ್ಬರ ಬಾಳಿನಲ್ಲೂ ,”ಸ್ತ್ರೀ”ಯರ ಪಾತ್ರ ಬಹಳ ಮಹತ್ವದ್ದು!
ಅವಳಿರುವಿಕೆಯಿಂದಲೇ, ಬದುಕಾಗುವು ಚೈತನ್ಯವು!
ಅವಳ ಗೌರವದಿ ನಡೆಸಿಕೊಳ್ಳುವುದು, ಎಲ್ಲರ ಜವಾಬ್ದಾರಿ!
ಇಲ್ಲದಿರೆ,ನಿಮ್ಮ ಪತನಕ್ಕೆ, ನೀವೇ ಕಂಡುಕೊಳ್ಳುವಿರಿ ದಾರಿ!
ಯಾಕೆಂದರೆ,”ಯತ್ರ ನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾ:!”
ಹೇಳಿರುವುದಲ್ಲ,”ಸ್ತ್ರೀ!”
ಸ್ತ್ರೀ ತತ್ವದ ಮಹತ್ವವರಿತ,
“ಮಹಾ ಪುರುಷ”ರೀ!

ಮಹಿಳೆಯ ಗೌರವದಿಂದ ಕಾಣುವ, ಎಲ್ಲ ಪುರುಷರಿಗೂ, ಮಹಿಳೆಯರಿಗೂ, ವಿಶ್ವ ಮಹಿಳಾ ದಿನದ ಶುಭಾಷಯಗಳು!

ರೂಪ ಮಂಜುನಾಥ
ಹೊಳೆನರಸೀಪುರ.

  • ಡಿಕೆಶಿ ಪರವಾಗಿ ನಾವಿದ್ದೇವೆ: ಸತೀಶ್ ಜಾರಕಿಹೊಳಿ
    by Team Varthaman
  • ರಿಯಲ್ ಎಸ್ಟೇಟ್ ಏಜೆಂಟ್ ಅಪಹರಣೆ
    by Team Varthaman
  • ದ್ವೇಷಕ್ಕೆ ಬೆಂಕಿ ಹಚ್ಚಬೇಕು
    by Team Varthaman
  • ಮಹಿಳಾ ದಿನಾಚರಣೆ
    by Team Varthaman
  • ಮಹಿಳಾ ದಿನಾಚರಣೆ ವಿಶೇಷ
    by Team Varthaman
ಅಹಂ ಅಳಿಸಿ ಬನ್ನಿ ಎನ್ನುವ ದೈವ ಸ್ಥಾನ
ಶುದ್ಧ ಪ್ರೀತಿಯಿರದ ಪ್ರೇಮ…… ಅದು ಪ್ರೇಮವೇ….?
ಕಲ್ಪತರು ದಿನ
ಕರುಳಿನ ಉತ್ತಮ ಆರೋಗ್ಯಕ್ಕೆ ಪ್ರೊಬಯೋಟಿಕ್ಸ್ ಆಹಾರಗಳು
ಬೋರ್ಡ್ ಪರೀಕ್ಷೆಗಳು ಹಾಗೂ ಮಕ್ಕಳ ಮನಸ್ಥಿತಿ 
TAGGED:womens Dayಸ್ತ್ರೀ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaLatest News

ಹಳೆ ಪಿಂಚಣಿ ಯೋಜನೆ ಜಾರಿಗೆ ಸಾದ್ಯತೆ – ಆಗಸ್ಟ್ 12ರಂದು ಮಹತ್ವದ ಸಭೆ

Team Varthaman
Team Varthaman
August 8, 2025
ಪಾದಯಾತ್ರೆಯ ವೇಳೆ ಚಿರತೆ ದಾಳಿ: ವ್ಯಕ್ತಿ ಸಾವು
CBSE 10 ಮತ್ತು 12ನೇ ತರಗತಿಯ ಫಲಿತಾಂಶ ಮೇ ಅಂತ್ಯಕ್ಕೆ : ವಿದ್ಯಾರ್ಥಿಗಳಿಗೆ ಒಂದಷ್ಟು ಮಾಹಿತಿ
ಕೆಲಸ ಮತ್ತು ಹಸಿವು
ಮೈಸೂರು ದಸರಾ ಉದ್ಘಾಟನೆ ಮಾಡುವವರು ಲೇಖಕಿ ಬಾನು ಮುಷ್ತಾಕ್ : ಸಿಎಂ ಘೋಷಣೆ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?