By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಅಮಂಡಾ ನ್ಗುಯೆನ್…. ಬದುಕು, ಉದ್ದೇಶ ಹಾಗೂ ಹೋರಾಟ 
    April 18, 2026
    ಅತ್ಯಧಿಕ ಪ್ರೋಟೀನ್ , ಕಡಿಮೆ ಕ್ಯಾಲರಿಯ : ಆರೋರೂಟ್
    April 18, 2026
    ” ನಿಮ್ಮ ಸಂಗಾತಿಗಿಂತಲೂ ಬೆಸ್ಟ್ ಫ಼್ರೆಂಡ್ ಬೇಕೇ….?
    April 18, 2026
    ಅಪ್ರತಿಮ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್
    April 14, 2026
    ಫನ ಮಹಿಮ ಶರಣ ಶಂಕರ ದಾಸಿಮಯ್ಯ
    April 14, 2026
  • Sports
  • National
  • International
  • Crime
Reading: ಭಾರತೀಯ ರೈಲ್ವೆಯಲ್ಲಿ 9,970 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ಭಾರತೀಯ ರೈಲ್ವೆಯಲ್ಲಿ 9,970 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
BengaluruJobsKarnatakaTrending

ಭಾರತೀಯ ರೈಲ್ವೆಯಲ್ಲಿ 9,970 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Team Varthaman
Last updated: April 22, 2025 6:09 AM
Team Varthaman
Published: April 22, 2025
Share
SHARE
  • ಅರ್ಜಿ ಸಲ್ಲಿಸಲು ಮೇ 11 ಕೊನೆಯ ದಿನ

ಬೆಂಗಳೂರು: ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ 9,970 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ನೋಂದಣಿ ಪ್ರಾರಂಭವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಶೈಕ್ಷಣಿಕ ಅರ್ಹತೆ, ಆಯ್ಕೆ ವಿಧಾನ ಮತ್ತು ಇತರೆ ಪ್ರಮುಖ ವಿವರಗಳ ಮಾಹಿತಿ ಇಲ್ಲಿದೆ.

ಹುದ್ದೆಗಳ ವಿವರ (ವಲಯವಾರು):

Join WhatsApp Group
  • ಕೇಂದ್ರ ರೈಲ್ವೆ – 376
  • ಪೂರ್ವ ರೈಲ್ವೆ – 868
  • ದಕ್ಷಿಣ ರೈಲ್ವೆ – 510
  • ಪಶ್ಚಿಮ ರೈಲ್ವೆ – 885
  • ಆಗ್ನೇಯ ರೈಲ್ವೆ – 921
  • ಉತ್ತರ ರೈಲ್ವೆ – 521
  • ಈಶಾನ್ಯ ಗಡಿ – 125
  • ಪೂರ್ವ ಮಧ್ಯ ರೈಲ್ವೆ – 700
  • ಉತ್ತರ ಮಧ್ಯ ರೈಲ್ವೆ – 508
  • ಪಶ್ಚಿಮ ಮಧ್ಯ ರೈಲ್ವೆ – 759
  • ಆಗ್ನೇಯ ಮಧ್ಯ ರೈಲ್ವೆ – 568
  • ದಕ್ಷಿಣ ಮಧ್ಯ ರೈಲ್ವೆ – 989
  • ಈಶಾನ್ಯ ರೈಲ್ವೆ – 100
  • ವಾಯುವ್ಯ ರೈಲ್ವೆ – 679
  • ಮೆಟ್ರೋ ರೈಲ್ವೆ ಕೋಲ್ಕತ್ತಾ – 225
    ಒಟ್ಟು ಹುದ್ದೆಗಳು: 9,970

ಅರ್ಹತೆ:

  • ಕನಿಷ್ಠ 10ನೇ ತರಗತಿ ಉತ್ತೀರ್ಣತೆ
  • ಐಟಿಐ (3 ವರ್ಷ) ಅಥವಾ ಸಂಬಂಧಿತ ವಿಭಾಗದ ಎಂಜಿನಿಯರಿಂಗ್ ಪದವಿ
    (ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಆಟೋಮೊಬೈಲ್ ಇತ್ಯಾದಿ)

ವಯೋಮಿತಿ:

  • ಕನಿಷ್ಠ: 18 ವರ್ಷ
  • ಗರಿಷ್ಠ: 30 ವರ್ಷ (ಜುಲೈ 1, 2025ಕ್ಕೆ ಅನುಗುಣವಾಗಿ)

ಅರ್ಜಿಗೆ ಬೇಕಾಗುವ ದಾಖಲೆಗಳು:

  • ಪಾಸ್‌ಪೋರ್ಟ್ ಫೋಟೋ
  • ಸಹಿ ಸ್ಕ್ಯಾನ್ ನಕಲು
  • ಎಸ್‌ಸಿ/ಎಸ್‌ಟಿ ಪ್ರಮಾಣಪತ್ರ (ಪಿಡಿಎಫ್‌ನಲ್ಲಿ)
  • ಅಂಗವಿಕಲ ಪ್ರಮಾಣಪತ್ರ
  • ಪಾವತಿ ವಿಧಾನ: ಡೆಬಿಟ್/ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ

ಪರೀಕ್ಷಾ ಶುಲ್ಕ:

  • ಸಾಮಾನ್ಯ / ಓಬಿಸಿ: ₹500 (ಪರೀಕ್ಷೆ ಬರೆದರೆ ₹400 ಮರುಪಾವತಿ)
  • ಎಸ್‌ಸಿ/ಎಸ್‌ಟಿ / ಅಂಗವಿಕಲ: ₹250 (ಪೂರ್ಣ ಮರುಪಾವತಿ)

ಆಯ್ಕೆ ವಿಧಾನ:

  • ಹಂತ 1: ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) – 75 ಪ್ರಶ್ನೆಗಳು
  • ಹಂತ 2:
    • ಭಾಗ A: 100 ಪ್ರಶ್ನೆಗಳು
    • ಭಾಗ B: ತಾಂತ್ರಿಕ ವಿಭಾಗ – 75 ಪ್ರಶ್ನೆಗಳು
  • ಪ್ರಮಾಣಪತ್ರ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 11, 2025
ಅರ್ಜಿ ಸಲ್ಲಿಸಲು RRB ಅಧಿಕೃತ ವೆಬ್‌ಸೈಟ್ ಅನ್ನು ಭೇಟಿ ಮಾಡಿ.

ಇದನ್ನು ಓದಿ –ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಪ್ರಸ್ತಾವನೆಗೆ ಅವಧಿಯೊಳಗಿನ ಸಲ್ಲಿಕೆ ಕಡ್ಡಾಯ: ಸರ್ಕಾರದ ಜ್ಞಾಪನೆ

ಇದು ಕೇಂದ್ರ ಸರ್ಕಾರದ ಮಹತ್ವದ ಉದ್ಯೋಗ ಅವಕಾಶವಾಗಿದ್ದು, ಆಸಕ್ತರು ಸಮಯಮಿತಿಯೊಳಗೆ ಅರ್ಜಿ ಸಲ್ಲಿಸಬೇಕು.

  • ಅಮಂಡಾ ನ್ಗುಯೆನ್…. ಬದುಕು, ಉದ್ದೇಶ ಹಾಗೂ ಹೋರಾಟ 
    by Team Varthaman
    April 18, 2026
  • ಅತ್ಯಧಿಕ ಪ್ರೋಟೀನ್ , ಕಡಿಮೆ ಕ್ಯಾಲರಿಯ : ಆರೋರೂಟ್
    by Team Varthaman
    April 18, 2026
  • ” ನಿಮ್ಮ ಸಂಗಾತಿಗಿಂತಲೂ ಬೆಸ್ಟ್ ಫ಼್ರೆಂಡ್ ಬೇಕೇ….?
    by Team Varthaman
    April 18, 2026
  • ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ
    by Team Varthaman
    April 17, 2026
  • ಚಾರಣಿಗರಿಗೆ ಕಡ್ಡಾಯ ಟ್ರ್ಯಾಕಿಂಗ್ ಆಪ್: ಗೈಡ್ ಇಲ್ಲದೆ ಅರಣ್ಯ ಪ್ರವೇಶಕ್ಕೆ ನಿಷೇಧ
    by Team Varthaman
    April 17, 2026
ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ: ಸ್ವಾಮೀಜಿ ಬಂಧನ
ರಾಜ್ಯದಲ್ಲಿ ಮಳೆ ಮತ್ತಷ್ಟು ತೀವ್ರ – ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
ಮಹಿಳೆಯರಿಗೆ ವೇತನ ಸಹಿತ ಮಾಸಿಕ ಋತು ಚಕ್ರ ರಜೆಗೆ ಸರ್ಕಾರ ಅಸ್ತು
ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಸಿಲಿಂಡರ್ ಸ್ಫೋಟ: ಮೃತರ ಸಂಖ್ಯೆ 5ಕ್ಕೆ ಏರಿಕೆ
ರಾಜ್ಯದ 13 ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್
TAGGED:breakingnewsCentral GovernmentIndian RailwaylatestnewsLoco Pilot
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaMain News

ಮೆಟ್ರೋ ಹಳದಿ ಮಾರ್ಗ : ಡಿ. 22ರಿಂದ 12 ನಿಮಿಷಕ್ಕೊಂದು ರೈಲು?

Team Varthaman
Team Varthaman
December 11, 2025
ಕ್ಷಮೆ ಕೇಳಿ ಎಂದು ಕಮಲ್ ಹಾಸನ್‌ಗೆ ಹೈಕೋರ್ಟ್ ಖಡಕ್ ಸೂಚನೆ
ಹಾಸ್ಯ ನಟ ಬ್ಯಾಂಕ್ ಜನಾರ್ಧನ ಇನ್ನಿಲ್ಲ
ಅಮೆರಿಕ ಒತ್ತಡದ ನಡುವೆಯೂ ಭಾರತ–ರಷ್ಯಾ S-400 ಕ್ಷಿಪಣಿ ಒಪ್ಪಂದ ಚರ್ಚೆ
ಐಪಿಎಲ್ ಪಂದ್ಯ ಮುಂದೂಡಿಕೆ..?
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?