By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
    “ರೈಟ್ ಟು ಡ್ರೈ”
    May 3, 2026
    ಸುಡುವ ಸೂರ್ಯನಿಗೊಂದು ಪತ್ರ
    May 3, 2026
  • Sports
  • National
  • International
  • Crime
Reading: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ
BengaluruKarnatakaLatest News

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ

Team Varthaman
Last updated: July 24, 2025 8:12 AM
Team Varthaman
Published: July 24, 2025
Share
SHARE

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ತೀವ್ರವಾಗಿ ಮುಂದುವರೆದಿರುವ ಪರಿಣಾಮ ಹಲವೆಡೆ ನದಿಗಳು, ಕೆರೆ-ಕಟ್ಟೆಗಳು ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿವೆ. ಈ ಹಿನ್ನಲೆಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಂದು (ಜುಲೈ 24) ನವೀಕರಿಸಲಾಗಿದೆ.

ಮೈಸೂರು, ಮಂಡ್ಯ, ಬೆಂಗಳೂರು ಜಿಲ್ಲೆಗಳ ಜನಜೀವನಕ್ಕೆ ಮಹತ್ವಪೂರ್ಣವಾದ ಕೆಆರ್‌ಎಸ್ ಜಲಾಶಯ ಈಗಾಗಲೇ ಭರ್ತಿಯಾಗುತ್ತಿದೆ. ಜತೆಗೆ ಕಬಿನಿ, ತುಂಗಭದ್ರಾ, ಆಲಮಟ್ಟಿ, ಲಿಂಗನಮಕ್ಕಿ ಸೇರಿದಂತೆ ಹಲವು ಪ್ರಮುಖ ಜಲಾಶಯಗಳು ತುಂಬುತ್ತಾ ಹೋಗುತ್ತಿವೆ.

Contents
  • ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ತೀವ್ರವಾಗಿ ಮುಂದುವರೆದಿರುವ ಪರಿಣಾಮ ಹಲವೆಡೆ ನದಿಗಳು, ಕೆರೆ-ಕಟ್ಟೆಗಳು ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿವೆ. ಈ ಹಿನ್ನಲೆಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಂದು (ಜುಲೈ 24) ನವೀಕರಿಸಲಾಗಿದೆ.
  • ಇಲ್ಲಿವೆ ಪ್ರಮುಖ 10 ಜಲಾಶಯಗಳ ಜುಲೈ 24ರ ನೀರಿನ ಮಟ್ಟದ ವಿವರಗಳು:
Join WhatsApp Group

ಮುಂಗಾರಿನಿಂದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗುತ್ತಿದ್ದು, ನದಿಗಳ ಹಟ್ಟುಮಟ್ಟಕ್ಕೂ ಬಹಳದೂರ ಮೀರಿ ಹರಿವು ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಜನತೆ ಎಚ್ಚರಿಕೆಯಿಂದ ಇರಬೇಕಾಗಿದೆ.

ಇದನ್ನು ಓದಿ –ಲೋಕಾಯುಕ್ತ ದಾಳಿ: ಮಾಜಿ ಪಿಎಸ್ ಮನೆ ಮೇಲೆ ಧಾಳಿ

ಇಲ್ಲಿವೆ ಪ್ರಮುಖ 10 ಜಲಾಶಯಗಳ ಜುಲೈ 24ರ ನೀರಿನ ಮಟ್ಟದ ವಿವರಗಳು:

  1. ಕೆಆರ್‌ಎಸ್ (KRS)
  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ಮಟ್ಟ: 123.74 ಅಡಿ
  • ಸಾಮರ್ಥ್ಯ: 49.45 ಟಿಎಂಸಿ
  • ಒಳಹರಿವು: 13,941 ಕ್ಯೂಸೆಕ್
  • ಹೊರಹರಿವು: 10,758 ಕ್ಯೂಸೆಕ್
  1. ಕಬಿನಿ
  • ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,283.63 ಅಡಿ
  • ಒಳಹರಿವು: 12,122 ಕ್ಯೂಸೆಕ್
  • ಹೊರಹರಿವು: 12,000 ಕ್ಯೂಸೆಕ್
  1. ಆಲಮಟ್ಟಿ
  • ಗರಿಷ್ಠ ಮಟ್ಟ: 519.6 ಮೀಟರ್
  • ಇಂದಿನ ಮಟ್ಟ: 518.7 ಮೀಟರ್
  • ಸಾಮರ್ಥ್ಯ: 123.8 ಟಿಎಂಸಿ
  • ಒಳಹರಿವು: 44,054 ಕ್ಯೂಸೆಕ್
  • ಹೊರಹರಿವು: 25,640 ಕ್ಯೂಸೆಕ್
  1. ತುಂಗಭದ್ರಾ
  • ಗರಿಷ್ಠ ಮಟ್ಟ: 1,633 ಅಡಿ
  • ಇಂದಿನ ಮಟ್ಟ: 1,625.54 ಅಡಿ
  • ಸಾಮರ್ಥ್ಯ: 105.79 ಟಿಎಂಸಿ
  • ಒಳಹರಿವು: 29,546 ಕ್ಯೂಸೆಕ್
  • ಹೊರಹರಿವು: 38,557 ಕ್ಯೂಸೆಕ್
  1. ಮಲಪ್ರಭಾ
  • ಗರಿಷ್ಠ ಮಟ್ಟ: 2,079.5 ಅಡಿ
  • ಇಂದಿನ ಮಟ್ಟ: 2,073.15 ಅಡಿ
  • ಸಾಮರ್ಥ್ಯ: 49.45 ಟಿಎಂಸಿ
  • ಒಳಹರಿವು: 3,577 ಕ್ಯೂಸೆಕ್
  • ಹೊರಹರಿವು: 1,494 ಕ್ಯೂಸೆಕ್
  1. ಲಿಂಗನಮಕ್ಕಿ
  • ಗರಿಷ್ಠ ಮಟ್ಟ: 1,819 ಅಡಿ
  • ಇಂದಿನ ಮಟ್ಟ: 1,804.45 ಅಡಿ
  • ಸಾಮರ್ಥ್ಯ: 151.75 ಟಿಎಂಸಿ
  • ಒಳಹರಿವು: 18,993 ಕ್ಯೂಸೆಕ್
  • ಹೊರಹರಿವು: 5,007 ಕ್ಯೂಸೆಕ್
  1. ಭದ್ರಾ
  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ಮಟ್ಟ: 179.6 ಅಡಿ
  • ಸಾಮರ್ಥ್ಯ: 71.54 ಟಿಎಂಸಿ
  • ಒಳಹರಿವು: 9,398 ಕ್ಯೂಸೆಕ್
  • ಹೊರಹರಿವು: 7,118 ಕ್ಯೂಸೆಕ್
  1. ಘಟಪ್ರಭಾ
  • ಗರಿಷ್ಠ ಮಟ್ಟ: 2,175 ಅಡಿ
  • ಇಂದಿನ ಮಟ್ಟ: 2,168.93 ಅಡಿ
  • ಸಾಮರ್ಥ್ಯ: 51 ಟಿಎಂಸಿ
  • ಒಳಹರಿವು: 5,125 ಕ್ಯೂಸೆಕ್
  • ಹೊರಹರಿವು: 5,731 ಕ್ಯೂಸೆಕ್
  1. ಹೇಮಾವತಿ
  • ಗರಿಷ್ಠ ಮಟ್ಟ: 2,922 ಅಡಿ
  • ಇಂದಿನ ಮಟ್ಟ: 2,921.3 ಅಡಿ
  • ಸಾಮರ್ಥ್ಯ: 37.10 ಟಿಎಂಸಿ
  • ಒಳಹರಿವು: 6,662 ಕ್ಯೂಸೆಕ್
  • ಹೊರಹರಿವು: 6,709 ಕ್ಯೂಸೆಕ್
  1. ಹಾರಂಗಿ
  • ಗರಿಷ್ಠ ಮಟ್ಟ: 2,859 ಅಡಿ
  • ಇಂದಿನ ಮಟ್ಟ: 2,856.46 ಅಡಿ
  • ಸಾಮರ್ಥ್ಯ: 8.5 ಟಿಎಂಸಿ
  • ಒಳಹರಿವು: 3,308 ಕ್ಯೂಸೆಕ್
  • ಹೊರಹರಿವು: 4,850 ಕ್ಯೂಸೆಕ್
  • ದೌರ್ಜನ್ಯ ಆರೋಪ: ವಚನಾನಂದ ಶ್ರೀ ವಿರುದ್ಧ ಪೋಕ್ಸೊ ಪ್ರಕರಣ
    by Team Varthaman
    May 13, 2026
  • ಹೃದಯಾಘಾತದಿಂದ ನಟ ದಿಲೀಪ್ ರಾಜ್ ನಿಧನ
    by Team Varthaman
    May 13, 2026
  • ರಾಜ್ಯದಲ್ಲಿ ಜಲಕಂಟಕ :ಕೋಡಿ ಶ್ರೀ ಭವಿಷ್ಯ
    by Team Varthaman
    May 12, 2026
  • ಕೆಪಿಎಸ್‌ಸಿ ಹಾಳಾಗಲು ಕಾಂಗ್ರೆಸ್ ಕಾರಣ – ಹೆಚ್.ಡಿ.ಕೆ
    by Team Varthaman
    May 12, 2026
  • ಅಕ್ರಮ ಆರೋಪ: NEET ಪರೀಕ್ಷೆ ರದ್ದು
    by Team Varthaman
    May 12, 2026
ಭೀಕರ ದುರಂತ: 3 ಬೈಕ್ ಸವಾರರು ಹಾಗೂ ಇಬ್ಬರು ಬಾಲಕರ ದುರ್ಮರಣ
ಮೈಸೂರು:ಫ್ಲೈಓವರ್ ಯೋಜನೆಗೆ ಸಂಸದ ಯದುವೀರ್ ವಿರೋಧ
ಈ ವರ್ಷ ಮೇ 27ರಿಂದ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ!
ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಶೇ.7.5 ರಷ್ಟು ಏರಿಕೆ
“ಈ ಸಲ ಕಪ್ ನಮ್ದೇ ಅಂತ ಹೇಳ್ಬೇಡಿ, ಹೇಳಿದರೆ ತೊಂದ್ರೆ ಆಗುತ್ತೆ!”
TAGGED:breakingnewsKabiniKRSlatestnewsMysore Newsಆಲಮಟ್ಟಿ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
CrimeTrending

ಅಮೆರಿಕದಲ್ಲಿ ಮಂಡ್ಯ ಮೂಲದ ಉದ್ಯಮಿ ಪತ್ನಿ ಮತ್ತು ಪುತ್ರನನ್ನು ಕೊಂದು ಆತ್ಮಹತ್ಯೆ

Team Varthaman
Team Varthaman
April 30, 2025
ಫೆ.28ರಂದು ಉಚಿತ HPV ಲಸಿಕೆ ಅಭಿಯಾನಕ್ಕೆ ಮೋದಿ ಚಾಲನೆ
540 ಗಸ್ತು ಅರಣ್ಯ ಪಾಲಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ದೀಪಾವಳಿಗೆ ನಂದಿನಿ ಶುಗರ್ ಫ್ರೀ ಸಿಹಿ ತಿಂಡಿಗಳ ಬಿಡುಗಡೆ
ಒಳ್ಳೆಯವರಿಗೇಕೆ ಸಾವು ಬೇಗ ಬರುತ್ತೆ…..?
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?