By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
    “ರೈಟ್ ಟು ಡ್ರೈ”
    May 3, 2026
    ಸುಡುವ ಸೂರ್ಯನಿಗೊಂದು ಪತ್ರ
    May 3, 2026
  • Sports
  • National
  • International
  • Crime
Reading: GST ಇಳಿಕೆಯಿಂದ ಕಾರುಗಳ ಭರ್ಜರಿ ಮಾರಾಟ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Main News > GST ಇಳಿಕೆಯಿಂದ ಕಾರುಗಳ ಭರ್ಜರಿ ಮಾರಾಟ
Main NewsTrending

GST ಇಳಿಕೆಯಿಂದ ಕಾರುಗಳ ಭರ್ಜರಿ ಮಾರಾಟ

Team Varthaman
Last updated: September 23, 2025 1:43 PM
Team Varthaman
Published: September 23, 2025
Share
SHARE
  • ಮಾರುತಿ 30,000, ಹ್ಯೂಂಡಾಯ್ 11,000 ಕಾರು ಸೇಲ್

ನವದೆಹಲಿ, ಸೆಪ್ಟೆಂಬರ್ 23: ಜಿಎಸ್‌ಟಿ ದರ ಇಳಿಕೆಯ ಪರಿಣಾಮವಾಗಿ ದೇಶದ ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟ ನಡೆದಿದೆ. ತೆರಿಗೆ ಕಡಿತ ಜಾರಿಗೆ ಬಂದ ದಿನವೇ ಕಾರು ಖರೀದಿಗೆ ಜನರಿಂದ ಅಪಾರ ಪ್ರತಿಕ್ರಿಯೆ ದೊರಕಿದೆ.

ಸೆಪ್ಟೆಂಬರ್ 22ರಂದು ಜಾರಿಗೆ ಬಂದ ಹೊಸ ಜಿಎಸ್‌ಟಿ ಕ್ರಮದಲ್ಲಿ ಕಾರುಗಳ ಮೇಲಿನ ತೆರಿಗೆ ಶೇ. 28ರಿಂದ ಶೇ. 18ಕ್ಕೆ ಇಳಿಕೆಯಾಯಿತು. ಇದರ ಪರಿಣಾಮವಾಗಿ ಕಾರುಗಳ ಬೆಲೆ ಲಕ್ಷಾಂತರ ರೂಪಾಯಿ ಮಟ್ಟಿಗೆ ಕಡಿಮೆಯಾಗಿದೆ.

Join WhatsApp Group

ದೇಶದ ಅಗ್ರ ಕಾರು ತಯಾರಕ ಮಾರುತಿ ಸುಜುಕಿಯೇ ಒಂದೇ ದಿನದಲ್ಲಿ ಸುಮಾರು 30,000 ಕಾರುಗಳನ್ನು ಮಾರಾಟ ಮಾಡಿದೆ. ಹ್ಯೂಂಡಾಯ್ ಮೋಟಾರ್ಸ್ ಸಂಸ್ಥೆಯಂತೂ ಕಳೆದ ಐದು ವರ್ಷಗಳಲ್ಲಿ ಅತಿಹೆಚ್ಚು ಒಂದೇ ದಿನದ ಸೇಲ್ಸ್ ದಾಖಲಿಸಿದೆ. ಸೆಪ್ಟೆಂಬರ್ 22ರಂದು ಹ್ಯೂಂಡಾಯ್ 11,000 ಕಾರುಗಳನ್ನು ಮಾರಾಟ ಮಾಡಿದೆ.

ಮಾರುತಿ ಸುಜುಕಿಯ ಡೀಲರ್‌ಗಳು ಹೇಳುವಂತೆ, ಒಂದೇ ದಿನದಲ್ಲಿ 80,000 ಗ್ರಾಹಕರು ವಿಚಾರಣೆಗಾಗಿ ಶೋರೂಮ್‌ಗೆ ಭೇಟಿ ನೀಡಿದ್ದರು. ವಿಶೇಷವಾಗಿ ಸಣ್ಣ ಕಾರುಗಳಿಗೆ ಹೆಚ್ಚು ಬೇಡಿಕೆ ಕಂಡುಬಂದಿದೆ.

ಆಟೊಮೊಬೈಲ್ ಡೀಲರ್‌ಗಳ ಒಕ್ಕೂಟ ಎಫ್‌ಎಡಿಎ ಪ್ರಕಾರ, ಜಿಎಸ್‌ಟಿ ಕಡಿತದಿಂದಾಗಿ ಜನರು ಶೋರೂಮ್‌ಗಳಿಗೆ ದೊಡ್ಡ ಪ್ರಮಾಣದಲ್ಲಿ ಹರಿದು ಬಂದಿದ್ದಾರೆ.

ಹೊಸ ಜಿಎಸ್‌ಟಿ ದರದಲ್ಲಿ 1,200 ಸಿಸಿ ಅಥವಾ ಕಡಿಮೆ ಸಾಮರ್ಥ್ಯದ ಎಂಜಿನ್ ಹೊಂದಿರುವ ಕಾರುಗಳ ಬೆಲೆ ಹೆಚ್ಚು ಇಳಿಕೆಯಾಗಿದೆ. ಒಟ್ಟಾರೆ 30 ಲಕ್ಷ ರೂವರೆಗೂ ಕಾರುಗಳ ಬೆಲೆ ಕಡಿಮೆಯಾಗಿದ್ದು, ಕಂಪನಿಗಳು ಈ ಲಾಭವನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸಿವೆ.

  • ದೌರ್ಜನ್ಯ ಆರೋಪ: ವಚನಾನಂದ ಶ್ರೀ ವಿರುದ್ಧ ಪೋಕ್ಸೊ ಪ್ರಕರಣ
    by Team Varthaman
    May 13, 2026
  • ಹೃದಯಾಘಾತದಿಂದ ನಟ ದಿಲೀಪ್ ರಾಜ್ ನಿಧನ
    by Team Varthaman
    May 13, 2026
  • ರಾಜ್ಯದಲ್ಲಿ ಜಲಕಂಟಕ :ಕೋಡಿ ಶ್ರೀ ಭವಿಷ್ಯ
    by Team Varthaman
    May 12, 2026
  • ಕೆಪಿಎಸ್‌ಸಿ ಹಾಳಾಗಲು ಕಾಂಗ್ರೆಸ್ ಕಾರಣ – ಹೆಚ್.ಡಿ.ಕೆ
    by Team Varthaman
    May 12, 2026
  • ಅಕ್ರಮ ಆರೋಪ: NEET ಪರೀಕ್ಷೆ ರದ್ದು
    by Team Varthaman
    May 12, 2026
ಶಾಲಿನಿ ರಜನೀಶ್ ಬಗ್ಗೆ ಅಸಭ್ಯ ಹೇಳಿಕೆ: MLC ರವಿಕುಮಾರ್ ವಿರುದ್ಧ FIR ದಾಖಲು
ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ
ಅಧಿಕಾರದ ದೌರ್ಜನ್ಯ: ಮಹಿಳಾ ಪಿಎಸ್‌ಐ ಕಿರುಕುಳಕ್ಕೆ ಬೇಸತ್ತ ಯುವಕ ಆತ್ಮಹತ್ಯೆ ಯತ್ನ
SBI ಬ್ಯಾಂಕ್‌ನಲ್ಲಿ 6589 ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ
ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ: 110 ಪ್ರಯಾಣಿಕರ ದುರ್ಮರಣ
TAGGED:breakingnewscar saleGSThyundailatestnewsMaruti suzukisales surge
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
BengaluruKarnatakaTrending

ಚಿನ್ನ ಮತ್ತು ಬೆಳ್ಳೆಯ ಸಾಲದ ಮೇಲೆ RBIಯಿಂದ ಹೊಸ ನಿಯಮಗಳು ಜಾರಿ

Team Varthaman
Team Varthaman
June 14, 2025
ಆರ್‌ಬಿಐ REPO ದರ ಶೇ. 5.50ಕ್ಕೆ ಇಳಿಕೆ
ಸೆ.1ಕ್ಕೆ ಮೈಸೂರಿಗೆ  ರಾಷ್ಟ್ರಪತಿ ಆಗಮನ
ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ
ಬಂಡೀಪುರ–ನಾಗರಹೊಳೆ ಸಫಾರಿ ಹಂತ ಹಂತವಾಗಿ ಪುನರಾರಂಭ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?