By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    ಉಡುಗೊರೆ ಹೊರೆಯಾಗದಿರಲಿ
    May 16, 2026
    ಅಸಹಾಯಕತೆಗೆ ಸ್ಪಂದಿಸುವ ಕನ್ನಡಿಗರ ಸೌಜನ್ಯಕ್ಕೆ ಸಾಟಿಯುಂಟೇ……?
    May 16, 2026
    ” ರಿಜೆಕ್ಷನ್ ಟು ರೆವಲ್ಯೂಷನ್ “
    May 5, 2026
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
  • Sports
  • National
  • International
  • Crime
Reading: ಶಾಸಕರ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸ್ಪೀಕರ್‌ಗೆ ಇಲ್ಲ: ಯು.ಟಿ. ಖಾದರ್
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Karnataka > Bengaluru > ಶಾಸಕರ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸ್ಪೀಕರ್‌ಗೆ ಇಲ್ಲ: ಯು.ಟಿ. ಖಾದರ್
BengaluruKarnatakaTrending

ಶಾಸಕರ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸ್ಪೀಕರ್‌ಗೆ ಇಲ್ಲ: ಯು.ಟಿ. ಖಾದರ್

Team Varthaman
Last updated: April 29, 2026 6:19 PM
Team Varthaman
Published: April 29, 2026
Share
SHARE

ಬೆಂಗಳೂರು: ವಿಧಾನಸಭಾ ಸದಸ್ಯರ ಸದಸ್ಯತ್ವವನ್ನು ನೇರವಾಗಿ ರದ್ದು ಮಾಡುವ ಅಧಿಕಾರ ಸ್ಪೀಕರ್‌ಗೆ ಇಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ ಹಿನ್ನೆಲೆಯಲ್ಲಿ, ಅವರ ಶಾಸಕ ಸ್ಥಾನ ರದ್ದುಪಡಿಸುವ ಕುರಿತು ಮನವಿ ಸಲ್ಲಿಕೆಯಾಗಿತ್ತು. ಈ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ. ಖಾದರ್, ಯಾವುದೇ ಸದಸ್ಯರ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸ್ಪೀಕರ್‌ಗೆ ಇಲ್ಲ ಎಂದು ಹೇಳಿದರು.

Join WhatsApp Group

ನಿಯಮದ ಪ್ರಕಾರ ಯಾರಾದರೂ ಶಿಕ್ಷೆಗೆ ಒಳಪಟ್ಟರೆ ಅವರು ಸ್ವಯಂ ಅನರ್ಹರಾಗುತ್ತಾರೆ. ಸದಸ್ಯತ್ವ ರದ್ದಾಗುವುದು ಸ್ವಯಂಚಾಲಿತ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಸ್ಪೀಕರ್ ನೇರ ಪಾತ್ರವಿಲ್ಲ ಎಂದು ವಿವರಿಸಿದರು.

ಈ ಕುರಿತು ಕಾರ್ಯದರ್ಶಿಗೆ ಪರಿಶೀಲನೆ ನಡೆಸಲು ಸೂಚನೆ ನೀಡಿದ್ದೇನೆ. ನಮ್ಮಿಂದ ಮಾಹಿತಿ ನೀಡುವುದು ಮಾತ್ರ ಸಾಧ್ಯ. ಕಾನೂನು ಪ್ರಕಾರ ಸದಸ್ಯತ್ವ ತನ್ನಿಂದ ತಾನೇ ರದ್ದಾಗುತ್ತದೆ ಎಂದು ತಿಳಿಸಿದರು.

ನ್ಯಾಯಾಲಯದಿಂದ ತಡೆ ಆದೇಶ ಸಿಕ್ಕರೆ ಸದಸ್ಯತ್ವ ಮತ್ತೆ ಪುನಃಸ್ಥಾಪನೆಯಾಗುತ್ತದೆ. ನಮ್ಮ ಕೆಲಸ ಮಾಹಿತಿ ನೀಡುವುದಷ್ಟೇ ಎಂದು ಹೇಳಿದರು.ಇದನ್ನು ಓದಿ –ತಿರುಪತಿಗೆ ತಿಂಗಳಿಗೆ 2 ಲಕ್ಷ ಕೆಜಿ ನಂದಿನಿ ತುಪ್ಪ ಪೂರೈಕೆ: ಡಿ.ಕೆ. ಸುರೇಶ್

ಈ ವಿಷಯದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಎಂಬ ತಾರತಮ್ಯ ಇಲ್ಲ. ಕಾನೂನು ಪ್ರಕಾರವೇ ಕ್ರಮ ಜರುಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

  • NEET ಸೋರಿಕೆ ಭೀತಿ: ಟೆಲಿಗ್ರಾಮ್‌ಗೆ ತಾತ್ಕಾಲಿಕ ಬ್ರೇಕ್‌
    by Team Varthaman
    June 16, 2026
  • ಅರ್ಹರಿಗಷ್ಟೇ ಗ್ಯಾರಂಟಿ ಸೌಲಭ್ಯ, ಯೋಜನೆಗಳು ನಿಲ್ಲುವುದಿಲ್ಲ : ಸಿಎಂ
    by Team Varthaman
    June 16, 2026
  • ಮೈಸೂರಿನ ಪಬ್‌ನಲ್ಲಿ ಅಗ್ನಿ ಅವಘಡ: ಇಬ್ಬರು ಸಜೀವ ದಹನ
    by Team Varthaman
    June 15, 2026
  • ಪಿ. ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ
    by Team Varthaman
    June 15, 2026
  • ಗೃಹಲಕ್ಷ್ಮಿ ಯೋಜನೆ:ಅನರ್ಹರ ವಿರುದ್ಧ ಕಟ್ಟುನಿಟ್ಟಿನ ಕ್ರಮ
    by Team Varthaman
    June 15, 2026
5.82 ಕೋಟಿ ವೆಚ್ಚದ ಕಾಮಗಾರಿಗೆ ಹರೀಶ್ ಗೌಡ ಗುದ್ದಲಿ ಪೂಜೆ
ಗ್ಯಾರಂಟಿ ಯೋಜನೆ ನಿಲ್ಲಿಸಲು ಬಿಜೆಪಿ ಸಂಚು: ಡಿಕೆಶಿ
ಬ್ರಾಂಡೆಡ್ ಔಷಧಿಗಳಿಗೆ 100% ಸುಂಕ
ಬಿಹಾರ ವಿಧಾನಸಭಾ ಚುನಾವಣೆ: ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ
ಮಂಡ್ಯ :ಮನೆ ಮುಂದೆ ಗಾಂಜಾ ಬೆಳೆದ ವ್ಯಕ್ತಿ ಬಂಧನ
TAGGED:breakingnewslatestnewsU.T. Khaderಯು.ಟಿ. ಖಾದರ್
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Latest NewsTrendingUttara Kannada

ಪಾಕಿಸ್ತಾನಕ್ಕೆ ವೀಳ್ಯದೆಲೆ ರಫ್ತನ್ನು ಸ್ಥಗಿತಗೊಳಿಸಲು ಉತ್ತರ ಕನ್ನಡ ರೈತರ ದಿಟ್ಟ ನಿರ್ಧಾರ

Team Varthaman
Team Varthaman
May 16, 2025
ಚಾರ್ಮಡಿ ಘಾಟ್‌ನಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಹೊಸ ನಿಯಮ
ರಾಜ್ಯದಲ್ಲಿ ಮುಂದಿನ 2 ದಿನ ಭಾರಿ ಮಳೆ
CBSE ಪೂರಕ ಪರೀಕ್ಷೆ 2025: ನೋಂದಣಿ ಪ್ರಾರಂಭ
ಬೆಂಗಳೂರಿನಲ್ಲಿಆರ್ ಸಿ ಬಿ ಸಂಭ್ರಮಾಚರಣೆ: 7 ಮಂದಿ ಕಾಲು ತುಳಿತಕ್ಕೆ ಬಲಿ
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?