By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    PUC ಯಲ್ಲಿ ಕಡಿಮೆ ಅಂಕ ಬಂದಿವೆಯಾ..? ಡೋಂಟ್ ವರೀ……ಬೀ ಹ್ಯಾಪ್ಪೀ.
    April 12, 2026
    ನಾವೇನು ಕೊಟ್ವಿ
    April 6, 2026
    ನೇರವಾಗಿ ಮಾತನಾಡೋರು ಎಲ್ಲರ ಪಾಲಿನ ಡಾರ್ಲಿಂಗ್ ಆಗಲು ಸಾಧ್ಯವೇ….?
    April 4, 2026
    “ಈ ಸಮಯ ಕಳೆದು ಹೋಗುತ್ತದೆ”
    March 29, 2026
    ಬೇಸಿಗೆಯ ತಂಪಿಗೆ ಬಾರ್ಲಿ ಎಂಬ ಸಂಜೀವಿನಿ
    March 28, 2026
  • Sports
  • National
  • International
  • Crime
Reading: ದ್ವಿತೀಯಾ ಬ್ರಹ್ಮಚಾರಿಣಿಯ ಪೂಜೆ
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > ದ್ವಿತೀಯಾ ಬ್ರಹ್ಮಚಾರಿಣಿಯ ಪೂಜೆ
Articles

ದ್ವಿತೀಯಾ ಬ್ರಹ್ಮಚಾರಿಣಿಯ ಪೂಜೆ

Team Varthaman
Last updated: September 23, 2025 9:49 AM
Team Varthaman
Published: September 23, 2025
Share
SHARE

ಎರಡನೇ ದಿನ ಎರಡನೇ ದ್ವಿತೀಯ ತಿಥಿಯಂದು ಭಕ್ತಿ ಮತ್ತು ವೈರಾಗ್ಯದ ಪ್ರತೀಕವೆನಿಸುವ ಬ್ರಹ್ಮಚಾರಿಣಿಯನ್ನು ಪೂಜಿಸುತ್ತೇವೆ. ಬ್ರಹ್ಮಚಾರಿಣಿ ದೇವಿಯು ತನ್ನ ಗುರುಗಳು ಮತ್ತು ಶಿಷ್ಯರೊಂದಿಗೆ ಆಶ್ರಮದಲ್ಲಿ ವಾಸಿಸುತ್ತಾಳೆ. ನವದುರ್ಗೆಯರಲ್ಲಿ ಎರಡನೇ ರೂಪದ ದೇವಿಯೇ ಬ್ರಹ್ಮಚಾರಿಣಿ.

ಬ್ರಹ್ಮ ಎಂದರೆ ದೊಡ್ಡದಾದ್ದು ಬ್ರಹ್ಮ ಎಂದರೆ ತಪಸ್ಸು, ಬ್ರಹ್ಮಚಾರಿಣಿ ಎಂದರೆ ತಪಸ್ಸನ್ನು ಆಚರಿಸುವವಳು, ಯಾರಿಗೆಲ್ಲ ವೈರಾಗ್ಯದ ಅಪೇಕ್ಷೇ ಇದೆಯೋ ಅವರು ಬ್ರಹ್ಮಚಾರಿಣಿಯನ್ನು ಆರಾಧಿಸಬೇಕು. ಭಕ್ತಿಯನ್ನು ಬೇಡುವವರು ಬಯಸುವವರೂ ಕೂಡ ದೇವಿಯನ್ನು ಆರಾಧಿಸುತ್ತಾರೆ.

Join WhatsApp Group

ಹೋಮ ಕುಂಡದಲ್ಲಿ ಹಾರಿದ ಸತಿದೇವಿ ಹಿಮಾಲಯನ ಪುತ್ರಿಯಾಗಿ ಜನಿಸಿದ ನಂತರ ಶಿವನನ್ನೇ ಪತಿಯಾಗಿ ಪಡೆಯಲು ತಪಸ್ಸನ್ನು ಆಚರಿಸಿದಳು 1000 ವರ್ಷಗಳ ಕಾಲ ಕೇವಲ ಫಲ ಮೂಲಗಳನ್ನು ತಿಂದು ಇದ್ದರೆ, ನೂರು ವರ್ಷಗಳ ಕಾಲ ಕೇವಲ ಒಂದೇ ಎಲೆಯನ್ನು ತಿಂದು ತಪಸ್ಸನ್ನು ಆಚರಿಸಿದಳು ನಂತರ ಸಾವಿರ ವರ್ಷಗಳ ಕಾಲ ನೀರು ಆಹಾರ ಇಲ್ಲದೇ ತಪಸ್ಸನ್ನು ಕಾರಣ ಅಪರ್ಣೆಯಾದಳು.

ಇವಳ ಕಷ್ಟಗಳನ್ನು ನೋಡಿ ದುಃಖ ಪಟ್ಟು ಹೀಗೆ ನಿರಾಹಾರಳಾಗಬೇಡೆಂದು ಹೇಳಿದ ಕಾರಣ ಉಮಾ ಆದಳು. ಕೊನೆಗೆ ಅವಳ ತಪಸ್ಸು ಫಲಿಸಿತು. ಶಿವನನ್ನೇ ಪತಿಯನ್ನಾಗಿ ಪಡೆಯುವ ವರವು ದೊರೆಯಿತು. ಅವಳ ತಪಸ್ಸು ಮತ್ತು ಭಕ್ತಿಯ ಕಾರಣ ಅವಳು ಬ್ರಹ್ಮಚಾರಿಣಿಯಾದಳು ಮತ್ತು ಭಕ್ತಿ ವೈರಾಗ್ಯದ ದೇವಿಯಾದಳು. ಬ್ರಹ್ಮಚಾರಿಣಿಯನ್ನು ಪೂಜಿಸುವುದರಿಂದ ನಮಗೆ ಸಂಪತ್ತು, ಸಮೃದ್ಧಿ ಮತ್ತು ಸುಖಸಂತೋಷಗಳು ಲಭಿಸುತ್ತವೆ. ಬ್ರಹ್ಮಚಾರಿಣಿ ದೇವಿಯು ಪ್ರೀತಿ, ನಿಷ್ಠೆ, ಬುದ್ಧಿವಂತಿಕೆ ಮತ್ತು ಜ್ಞಾನದ ಸಂಕೇತವಾಗಿದ್ದಾಳೆ. ಬ್ರಹ್ಮಚಾರಿಣಿ ದೇವಿಗೆ ಕೆಂಪು ವರ್ಣ ಪ್ರೀತಿಯ ಬಣ್ಣ. ಇವಳ ಎಡಗೈಯಲ್ಲಿ ಕೈಯಲ್ಲಿ ಕಮಂಡಲು ಮತ್ತು ಬಲ ಕೈಯಲ್ಲಿ ರುದ್ರಾಕ್ಷಿ ಮಾಲೆ(ಜಪಮಾಲೆ) ಇರುತ್ತದೆ. ಬ್ರಹ್ಮಚಾರಿಣಿ . ದೇವಿಗೆ ಮಲ್ಲಿಗೆ ಹೂವು ಪ್ರಿಯವಾದ ಪುಷ್ಪವಾಗಿದೆ ದೇವಿ ಶ್ವೇತ ವರ್ಣದ ವಸ್ತ್ರಗಳನ್ನು ಧರಿಸಿರುತ್ತಾಳೆ.

ದೇವಿಯನ್ನು ಪೂಜಿಸುವ ಮಂತ್ರ “ಓಂ ದೇವಿ ಬ್ರಹ್ಮಚಾಣಿಯೈ ನಮಃ” ಎಂದಾಗಿದ್ದು. ದೇವಿಯ ಸ್ತುತಿ ” ಯಾ ದೇವಿ ಸರ್ವಭೂತೇಷು ಮಾ ಬ್ರಹ್ಮಚಾರಿಣಿ ಸಂಸ್ಥಿತಾ, ನಮಸ್ತ್ಯೈ ನಮಸ್ತ್ಯೈ ನಮೋ ನಮಃ” ಎಂದಾಗಿದೆ.
ಬ್ರಹ್ಮಚಾರಿಣಿದೇವಿಯನ್ನು ಭಕ್ತಿಯಿಂದ ಪೂಜಿಸಿ ಸಮೃದ್ಧಿ ಸಂಪತ್ತು ಸಂತಸದೊಂದಿಗೆ ಭಕ್ತಿ ವೈರಾಗ್ಯವನ್ನು ಪಡೆಯೋಣ.

ಪ್ರಾಣೇಶ್ ಪಾಟೀಲ್. ಬೆಂಗಳೂರು

  • ಸಚಿವ ಸ್ಥಾನ ಆಕಾಂಕ್ಷಿಗಳ ದೆಹಲಿ ಭೇಟಿ ತಪ್ಪಲ್ಲ: ಸಿಎಂ ಸಿದ್ದರಾಮಯ್ಯ
    by Team Varthaman
    April 13, 2026
  • ರಾಜ್ಯಾದ್ಯಂತ ತಾಪಮಾನ ಏರಿಕೆ ಎಚ್ಚರಿಕೆ
    by Team Varthaman
    April 13, 2026
  • ಖ್ಯಾತ ಗಾಯಕಿ ಆಶಾ ಭೋಸ್ಲೆ ವಿಧಿವಶ
    by Team Varthaman
    April 12, 2026
  • ಮಧುಮೇಹವನ್ನ ಬುಡದಿಂದಲೇ ಕಿತ್ತೆಸೆಯುವ ದಿವೌಷಧ ಹಸಿರು ಹಲಸಿನ ಪುಡಿ
    by Team Varthaman
    April 12, 2026
  • PUC ಯಲ್ಲಿ ಕಡಿಮೆ ಅಂಕ ಬಂದಿವೆಯಾ..? ಡೋಂಟ್ ವರೀ……ಬೀ ಹ್ಯಾಪ್ಪೀ.
    by Team Varthaman
    April 12, 2026
(ಬ್ಯಾಂಕರ್ಸ್ ಡೈರಿ)
ನಾಗರ ಚೌತಿ ಮತ್ತು ಪಂಚಮಿ
“ಬುದ್ಧ ಪೌರ್ಣಮಿ ವಿಶೇಷ “
PUC ಯಲ್ಲಿ ಕಡಿಮೆ ಅಂಕ ಬಂದಿವೆಯಾ..? ಡೋಂಟ್ ವರೀ……ಬೀ ಹ್ಯಾಪ್ಪೀ.
“ಆನೆಯ ಸೋಲು”(ಮಕ್ಕಳ ಕಥೆ)
TAGGED:BrahmachariniDasara 2025Kannada ArticleNavarathriಬ್ರಹ್ಮಚಾರಿಣಿ
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Sports

ಏಷ್ಯಾ ಕಪ್ 2025: ಸೆ.7ರಂದು ಭಾರತ vs ಪಾಕಿಸ್ತಾನ

Team Varthaman
Team Varthaman
July 2, 2025
ಅಕ್ಷಯ ತೃತೀಯ 2025: ಅದೃಷ್ಟ ಮತ್ತು ಸಮೃದ್ಧಿಗಾಗಿ ಈ 6 ವಸ್ತುಗಳನ್ನು ಖರೀದಿಸಿ!
ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್
ಭೀಕರ ಸರಣಿ ಅಪಘಾತ; 7 ಮಂದಿ ಸ್ಥಳದಲ್ಲೇ ಸಾವು
ಜನರ ಅಸಹಾಯಕತೆಯಲ್ಲೂ ದುಡ್ಡು ಮಾಡುವ ದಗಲ್‌ಬಾಜಿಗಳು….!!
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?